AUTHOR NAME

ಕನ್ನಡ ಪ್ಲಾನೆಟ್

2443 POSTS
0 COMMENTS

ಬೆಂಗಳೂರಿನಲ್ಲಿ ಸ್ಟಾರ್ಟ್‌ಅಪ್‌ ಪಾರ್ಕ್‌ ನಿರ್ಮಾಣ ಘೋಷಿಸಿದ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ

'ದೇಶದ ಸ್ಟಾರ್ಟ್‌ಅಪ್‌ಗಳ ರಾಜಧಾನಿ ಖ್ಯಾತಿಯ ಬೆಂಗಳೂರಿನಲ್ಲಿ ಪ್ರತ್ಯೇಕ ಸ್ಟಾರ್ಟ್‌ಅಪ್‌ ಪಾರ್ಕ್‌ ಸ್ಥಾಪಿಸಲಾಗುವುದುʼ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ಗುರುವಾರ ಹೇಳಿದ್ದಾರೆ. ಜಾಗತಿಕ ನವೋದ್ಯಮಗಳ ಸವಾಲಿನ ಎರಡನೇ ಆವೃತ್ತಿ...

ಅಪ್ಪನ ಜಾಲ- ಭಾಗ 3

(ಮುಂದುವರೆದುದು…) ಸಂಜೆಗೆ ಸಾಗರದಿಂದ ಅಪ್ಪ ಬರುವಾಗ ಯಜಮಾನಜ್ಜಂಗೆ ಹೇಳಿ ಕೇಪು, ಗುಂಡು, ಮಸಿ ಬೇಕು, ಗದ್ದೆಗೆಲ್ಲ ಹಂದಿ ಬರಾಕೆ ಹಿಡ್ದಾವೆ ಎಂದು ತಗೋಂಡು ಬಂದನು. ಮನೆಗೆ ಬರೋ ಅಷ್ಟೊತ್ತಿಗೆ, ಏಳ್ ಎಕರೆ ಪ್ಲಾಂಟೇಷನ್ನಿನ ಬೀಟೆ...

ಪ್ಯಾರಿಸ್ ಒಲಿಂಪಿಕ್ಸ್‌: ಕುಸ್ತಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ ಅಮನ್ ಸೆಹ್ರಾವತ್

ವಿನೇಶ್ ಫೋಗಟ್​ ಅವರು ಅನರ್ಹಗೊಂಡು ಪದಕವೊಂದನ್ನು ಕಳೆದುಕೊಂಡ ಆಘಾತದಲ್ಲಿರುವಾಗಲೇ ಭಾರತಕ್ಕೆ ಪ್ಯಾರಿಸ್​ ಪಲಿಂಪಿಕ್ಸ್​ ಕುಸ್ತಿಯಲ್ಲಿ ಪದಕವೊಂದು ದೊರೆಯುವ ಆಸೆ ಚಿಗುರೊಡೆದಿದೆ. ಪುರುಷರ ಕುಸ್ತಿ ಸ್ಪರ್ಧೆಯ 57 ಕೆ.ಜಿ ಫ್ರೀಸ್ಟೈಲ್ ವಿಭಾಗದಲ್ಲಿ 21 ವರ್ಷದ ಭಾರತದ...

ಕರ್ನಾಟಕ ನಾಟಕ ಅಕಾಡೆಮಿಯ ಮೂರು ವರ್ಷಗಳ ವಾರ್ಷಿಕ ಪ್ರಶಸ್ತಿ ಪ್ರಕಟ: ಕೆ.ರಾಮಯ್ಯ ಸೇರಿ ಮೂವರಿಗೆ ಜೀವಮಾನ ಸಾಧನೆ ಪ್ರಶಸ್ತಿ

ಕರ್ನಾಟಕ ನಾಟಕ ಅಕಾಡೆಮಿಯ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪ್ರಸಿದ್ದ ರಂಗಸಂಘಟಕ, ನಾಟಕಕಾರ ಮತ್ತು ಕೋಲಾರದ ಅದಮ್ಯ ಸಾಂಸ್ಕೃತಿಕ ಪ್ರತಿಷ್ಠಾನದ ರೂವಾರಿ ಕೆ. ರಾಮಯ್ಯ, ನಟಿ ಹಾಗೂ ವಿಧಾನಪರಿಷತ್ ಸದಸ್ಯೆ ಉಮಾಶ್ರೀ ಹಾಗೂ ನಾಟಕಕಾರ...

ವಯನಾಯ್‌ ಭೂಕುಸಿತ | ನಾನು ಮತ್ತು ನನ್ನ ಪತ್ನಿ ನೀರಿನಲ್ಲಿ ಕೊಚ್ಚಿಹೋದೆವು, ಜ್ವರದಿಂದ ಬಳಲುತ್ತಿದ್ದ ನನ್ನ ಮಗು ಸಾವನಪ್ಪಿತು

ವಯನಾಡ್‌ನ ಹಳ್ಳಿಗಳಲ್ಲಿ ಭೂಕುಸಿತದಿಂದ ಬದುಕುಳಿದ ಜನರು ಜುಲೈ 30 ರ ರಾತ್ರಿ ತಮಗಾದ ಆಘಾತಕಾರಿ ಅನುಭವದಿಂದ ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ. ಹೆಚ್ಚು ಹಾನಿಗೊಳಗಾದ ಹಳ್ಳಿಗಳಲ್ಲಿ ಒಂದಾದ ಚೂರಲ್‌ಮಲಾದಿಂದ ಬಂದ ಉಬೈದ್ ತಮ್ಮ ದುಃಖದ ಅನುಭವವನ್ನು...

ಸಿಎಂ ಸಿದ್ದರಾಮಯ್ಯ, ಅರಣ್ಯ ಇಲಾಖೆ ಸಚಿವರನ್ನು ಭೇಟಿಯಾದ ಆಂಧ್ರ DMC ಪವನ್ ಕಲ್ಯಾಣ್: ಚರ್ಚೆಯಾಗಿದ್ದೇನು?

ಆಂಧ್ರ ಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಅವರು ಇಂದು ಬೆಂಗಳೂರಿಗೆ ಆಗಮಿಸಿ ಸಿಎಂ ಸಿದ್ದರಾಮಯ್ಯ ಹಾಗೂ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಬೆಂಗಳೂರು...

ಗದ್ದಲದ ನಡುವೆ ವಕ್ಫ್ ಮಸೂದೆಯನ್ನು ಸಮರ್ಥಿಸಿಕೊಂಡ ಕಿರಣ್ ರಿಜಿಜು

ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಗುರುವಾರ ವಕ್ಫ್ ಮಂಡಳಿಗಳನ್ನು ನಿಯಂತ್ರಿಸುವ ಕಾನೂನಿಗೆ ತಿದ್ದುಪಡಿ ಮಾಡುವ ಮಸೂದೆಯನ್ನು ಮಂಡಿಸಿದರು. ಗದ್ದಲದ ನಡುವೆಯೇ ತಿದ್ದುಪಡಿ ಮಸೂದೆಯನ್ನು ಸಮರ್ಥಿಸಿಕೊಂಡಿದ್ದಾರೆ. ಮಸೂದೆಯು ಒಮ್ಮೆ ಜಾರಿಗೆ ಬಂದ...

ಉನ್ನತ ಶಿಕ್ಷಣ ಪಡೆಯುವ ಹುಡುಗರಿಗೆ ಮಾಸಿಕ ನೆರವು ಯೋಜನೆ ಪ್ರಾರಂಭಿಸಿದ ಎಂಕೆ ಸ್ಟಾಲಿನ್

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಮುಗಿಸಿದ ನಂತರ  ಉನ್ನತ ಶಿಕ್ಷಣ ಪಡೆಯುವ ಹುಡುಗರಿಗೆ ಮಾಸಿಕ 1,000 ರೂ.ಗಳ ಸಹಾಯ ಯೋಜನೆಗೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಶುಕ್ರವಾರ ಚಾಲನೆ ನೀಡಲಿದ್ದಾರೆ . ಮುಖ್ಯಮಂತ್ರಿಗಳು ಈ ಹಿಂದೆ ಹೆಣ್ಣು...

ಇನ್ನುಮುಂದೆ ವಕ್ಫ್ ಮಂಡಳಿಗಳಲ್ಲಿ ಮುಸ್ಲಿಂ ಮಹಿಳೆಯರು!: ಕೇಂದ್ರ ಮಂಡಿಸಿದ ವಕ್ಫ್ ಮಸೂದೆಯಲ್ಲಿ ಏನಿದೆ ಗೊತ್ತೆ?

ವಕ್ಫ್ ಆಸ್ತಿ ಮೇಲೆ ಮಂಡಳಿ ಹೊಂದಿರುವ ಅಧಿಕಾರಕ್ಕೆ ಕಸಿದುಕೊಳ್ಳುವ  ಮಸೂದೆಯನ್ನು ಸಂಸತ್ತಿನಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಂಡಿಸಿದೆ. ವಕ್ಫ್ ಕಾಯಿದೆ 1995 ಅನ್ನು ಏಕೀಕೃತ ವಕ್ಫ್ ನಿರ್ವಹಣೆ, ಸಬಲೀಕರಣ, ದಕ್ಷತೆ ಮತ್ತು ಅಭಿವೃದ್ಧಿ...

ಮತ್ತೆ ಚಿನ್ನ ತರುವರೇ ನೀರಜ್ ಚೋಪ್ರಾ? ಫೈನಲ್ ಎಷ್ಟೊತ್ತಿಗೆ ಗೊತ್ತೆ?

ನೀರಜ್‌ ಚೋಪ್ರಾ, ಟೋಕಿಯೋ ಬಳಿಕ ಪ್ಯಾರಿಸ್‌ನಲ್ಲೂ ಹೊಸ ಚರಿತ್ರೆ ಸೃಷ್ಟಿಸುವ ಕಾತರದಲ್ಲಿದ್ದಾರೆ. ಗುರುವಾರ ಅವರು ಪ್ಯಾರಿಸ್‌ ಒಲಿಂಪಿಕ್ಸ್‌ನ ಪುರುಷರ ಜಾವೆಲಿನ್‌ ಎಸೆತದ ಫೈನಲ್‌ನಲ್ಲಿ ಸ್ಪರ್ಧಿಸಲಿದ್ದು, ಸತತ 2ನೇ ಚಿನ್ನದ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಮಂಗಳವಾರ...

Latest news