ಭಾರತ್ ಜೋಡೋ ನ್ಯಾಯ ಯಾತ್ರೆ ಪಶ್ಚಿಮ ಬಂಗಾಳದಲ್ಲಿ ಮುಂದುವರಿದಿದೆ. ಇಂದು ಬೆಳಗ್ಗೆ 8.00 ಕ್ಕೆ ಸುಜಾಪುರ ಬಸ್ ನಿಲ್ದಾಣದಿಂದ ಯಾತ್ರೆ ಶುರುವಾಯಿತು. ಇಂದಿನ ಕಾರ್ಯಕ್ರಮಗಳು ಹೀಗಿದ್ದವು.
ಮಧ‍್ಯಾಹ್ನ ಮುರ್ಶಿದಾಬಾದಿನ ರಘುನಾಥಗಂಜ್ ನಲ್ಲಿ ವಿರಾಮ....
"ಹೊಸ ಶಾಲೆ ಇಲ್ಲ, ಹೊಸ ಕಾಲೇಜು ಇಲ್ಲ, ದುಬಾರಿಯಾಗುತ್ತಿರುವ ಶಿಕ್ಷಣ, ಸಾಲದೆಂಬಂತೆ ಇಲ್ಲವಾಗುತ್ತಿರುವ ಉದ್ಯೋಗದ ಅವಕಾಶ, ಮುಂದಿನ ಗತಿ ಏನು ಎಂದು ಯೋಚಿಸುತ್ತಾ ಪ್ರತಿಯೋರ್ವ ತಂದೆ ತಾಯಿ ತಲ್ಲಣಿಸಿದ್ದಾರೆ. ಇದರ ವಿರುದ್ಧ ಹೋರಾಟಕ್ಕೆ...
"ಬಿಜೆಪಿ ಆರ್ ಎಸ್ ಎಸ್ ಹರಡಿದ ದ್ವೇಷದ ಪರಿಣಾಮವೇ ದಲಿತರ ಮೇಲೆ ದೌರ್ಜನ್ಯ ಹಠಾತ್ ಏರಲು ಕಾರಣ. ದಲಿತರಿಗೆ ಸಮಾನ ಭಾಗೀದಾರಿಕೆ ಕೊಡುವುದು ಅವರಿಗೆ ಇಷ್ಟವಿಲ್ಲ. ಈ ಅನ್ಯಾಯಕ್ಕೆ ಉತ್ತರವೇ ಸಾಮಾಜಿಕ ನ್ಯಾಯ....
“ದೇಶದಲ್ಲಿ ಎಲ್ಲರಿಗೂ ಸಮಾನ ಅವಕಾಶ ಸಿಗುತ್ತಿಲ್ಲ. ಆದ್ದರಿಂದ ಜಾತಿ ಜನಗಣತಿ ಅಗತ್ಯವಿದೆ. ನಾವು ಅಧಿಕಾರಕ್ಕೆ ಬಂದಾಗ ದೇಶದಲ್ಲಿ ಜಾತಿ ಗಣತಿ ಮಾಡುತ್ತೇವೆ, ಅಲ್ಲದೆ ಜನಗಣತಿಯ ಆಧಾರದಲ್ಲಿ ಎಲ್ಲರಿಗೂ ಅವಕಾಶವನ್ನು ಸಮಾನವಾಗಿ ಹಂಚುತ್ತೇವೆ”...