ಯೂಟ್ಯೂಬರ್ ಧ್ರುವ್ ರಾಠಿ ಬಂಧನ

ನವದೆಹಲಿ: ಜಂತರ್ ಮಂತರ್ 2.0 ಪ್ರತಿಭಟನೆ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ಯೂಟ್ಯೂಬರ್ ಧ್ರುವ್ ರಾಠಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಗುರುಗಾಂವ್ ಪೊಲೀಸರ ಸಹಾಯ ಪಡೆದ ದೆಹಲಿ ಪೊಲೀಸರು ಧ್ರುವ್ ರಾಠಿಯವರನ್ನು ಬಂಧಿಸಿ ಕರೆದೊಯ್ದಿದ್ದಾರೆ. ಇಂದು ಕಾಕ್ರೋಕ್ ಜನತಾ ಪಾರ್ಟಿ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆಗೆ ಕರೆನೀಡಿದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ತುರ್ತುಪರಿಸ್ತಿತಿ ಹೋಲುವ ನಿರ್ಬಂಧ ವಿಧಿಸಿರುವುದನ್ನು ಕಾಣಬಹುದು. ನೆನ್ನೆ ರಾತ್ರಿಯಿಂದಲೇ ಸಿಜೆಪಿ ಮುಖಂಡರನ್ನು ಬಂಧಿಸುವ, ಗೃಹಬಂಧನದಲ್ಲಿರಿಸುವ ಕೆಲಸ ನಡೆಯುತ್ತಿದೆ.‌ ಇದರ ಮುಂದುವರಿದ ಭಾಗವಾಗಿ ಇಂದು ಬೆಳಿಗ್ಗೆ ಧ್ರುವರಾಠಿ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ

More articles

Latest article

Most read