ನಾಯಿ ಕಡಿತದಿಂದ ಮಾತ್ರವಲ್ಲ ಪರಚಿದರೂ ರೇಬೀಸ್ ಬರಬಹುದು.!

ನಾಯಿ ಕಚ್ಚಿದಾಗ, ಜೋರಾಗಿ ಕಚ್ಚಿಲ್ಲ…., ರಕ್ತ ಬರುವಹಾಗೆ ಕಚ್ಚಿಲ್ಲ…. ಕೇವಲ ಪರಚಿರುವುದು ಅಷ್ಟೇ… ಕಚ್ಚಿರುವುದು ಬೀದಿ ನಾಯಿ ಅಲ್ಲ ಸಾಕುನಾಯಿ…ಅಂತ ನಿರ್ಲಕ್ಷ್ಯ ಮಾಡುವುದು, ಅತ್ಯಂತ ಅಪಾಯಕಾರಿ ಆಗಬಹುದು.ನಾಯಿ ಕಚ್ಚಿದ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.

ರೇಬೀಸ್ ಇರುವ ಪ್ರಾಣಿಗಳ ಲಾಲಾರಸ (ಜೊಲ್ಲು), ಗಾಯದ ಮೇಲೆ, ತರಚುಗಾಯಗಳ ಮೇಲೆ, ಕಣ್ಣು, ಬಾಯಿಗೆ ತಾಕಿದರೆ ಅಪಾಯಕಾರಿ, ಚಿಕಿತ್ಸೆ ಪಡೆಯದೇ ನಿರ್ಲಕ್ಷ್ಯ ಮಾಡಿ ಲಕ್ಷಣಗಳು ಪ್ರಾರಂಭವಾದರೆ, ರೇಬೀಸ್ ಅತ್ಯಂತ ಮಾರಕ. ಸಾಕು ನಾಯಿಗಳಿಗೆ ವ್ಯಾಕ್ಸಿನೇಷನ್ ಮಾಡಿಸುವುದು, ಮತ್ತು ಬೀದಿ ನಾಯಿಗಳಿಗೂ ವ್ಯಾಕ್ಸಿನೇಷನ್ ಮಾಡಿಸುವ ಮೂಲಕ ಮಾರಣಾಂತಿಕ ರೇಬೀಸ್ ಅನ್ನು ತಡೆಗಟ್ಟಬಹುದು

ಸೆಪ್ಟೆಂಬರ್ 28, ಇಂದು ವಿಶ್ವ ರೇಬೀಸ್ ದಿನ, ರೇಬೀಸ್’ಗೆ ಮೊದಲು ಪರಿಣಾಮಕಾರಿ ಲಸಿಕೆ ಕಂಡುಹಿಡಿದ ಲೂಯಿಸ್ ಪಾಶ್ಚರ್ ಅವರು ಮರಣ ಹೊಂದಿದ ದಿನವನ್ನು ಅವರ ಗೌರವಾರ್ಥ “ರೇಬೀಸ್ ದಿನ” ವನ್ನಾಗಿಸಿ ರೇಬೀಸ್ ಕುರಿತು ಜನಜಾಗೃತಿ ಮೂಡಿಸುವ ಕಾರ್ಯಕ್ರಮಗಳು ವಿಶ್ವದಾದ್ಯಂತ ನಡೆಯುತ್ತವೆ.

More articles

Latest article

Most read