14 ಚಕ್ರದ ಟ್ರಕ್ ಹರಿದು ವ್ಯಕ್ತಿಯ ಎರಡು ಕಾಲುಗಳು ನಜ್ಜುಗುಜ್ಜು

ಕೋಲಾರ : ಲಾರಿಯ ಚಾಲಕ ಕೆಳಬದಿಯಲ್ಲಿ ನೋಡದೆ ಲಾರಿಯನ್ನು ಚಲಾಯಿಸಿದ್ದ ಈ ಸಮಯದಲ್ಲಿ ವಿಜಯಕುಮಾರ್ ನ ಎರಡು ಕಾಲುಗಳು ಸಂಪೂರ್ಣ ನುಚ್ಚು ಗುಜ್ಜಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ತಡರಾತ್ರಿ ರಾಷ್ಟ್ರೀಯ ಹೆದ್ದಾರಿ 75ರ ತಂಬಿಹಳ್ಳಿ ಬಳಿ ಇರುವ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಮೀಪ ನೆರೆಯ ಆಂಧ್ರಪ್ರದೇಶದಿಂದ ಕಬ್ಬಿಣದ ಕಂಬಿಗಳನ್ನು ತುಂಬಿಕೊಂಡು ಬೆಂಗಳೂರಿನ ಕಡೆ ಹೊರಟಿದ್ದ 14 ವೀಲರ್ಸ್ ಲಾರಿಯ ಚಾಲಕ ಕೆಲಸವಯ ವಿಶ್ರಾಂತಿ ಪಡೆಯಲು ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಬಳಿ ವಾಹನವನ್ನು ನಿಲ್ಲಿಸಲಾಗಿತ್ತು.

ನಿಂತಿದ್ದ ಲಾರಿಯ ಕೆಳಗೆ ಮುಳಬಾಗಲು ಸಮೀಪದ ಅಬ್ಬಣಿ ಗ್ರಾಮದ ಲಾರಿ ಚಾಲಕ ವೆಂಕಟೇಶಪ್ಪನವರ ಮಗ ವಿಜಿ ಕುಮಾರ್ (42) ಪಾನಮತ್ತನಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಲಾರಿಯ ಕೆಳಗೆ ಮಲಗಿದ್ದಾನೆ.
ನಂತರ ಲಾರಿಯ ಚಾಲಕ ಕೆಳಬದಿಯಲ್ಲಿ ನೋಡದೆ ಲಾರಿಯನ್ನು ಚಲಾಯಿಸಿದ್ದ ಈ ಸಮಯದಲ್ಲಿ ವಿಜಯಕುಮಾರ್ ನ ಎರಡು ಕಾಲುಗಳು ಸಂಪೂರ್ಣ ನುಚ್ಚು ಗುಜ್ಜಾಗಿದ್ದು ಆತನನ್ನು ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದಿದ್ದು ತನಿಖೆ ನಡೆಸುತ್ತಿದ್ದಾರೆ.

More articles

Latest article

Most read