ಫ್ಯಾಕ್ಟ್‌ಚೆಕ್‌ : ಜನರನ್ನು ದಿಕ್ಕುತಪ್ಪಿಸುತ್ತಿರುವ ಗದ್ದರ್‌ ಸಿನಿಮಾ ನೋಡಲು ಬಂದ ಜನರ ವಿಡಿಯೋ!

‘ಗದ್ದರ್ 2’ ವೀಕ್ಷಿಸಲು ಜನರು ಸೇರಿದ್ದ ಹಳೆಯ ವೀಡಿಯೊವನ್ನು ‘ಧುರಂಧರ್ 2’ ವೀಕ್ಷಿಸಲು ಪ್ರೇಕ್ಷಕರು ಬಂದಿರುವ ಇತ್ತೀಚಿನ ದೃಶ್ಯಗಳೆಂದು ತಪ್ಪಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
 
ಬಾಲಿವುಡ್‌ ನಟ ರಣವೀರ್ ಸಿಂಗ್ ನಟನೆಯ “ಧುರಂಧರ್: ದಿ ರಿವೆಂಜ್” ವೀಕ್ಷಿಸಲು ಥಿಯೇಟರ್‌ನಲ್ಲಿ ದೊಡ್ಡ ಜನಸಮೂಹ ಸೇರಿರುವ ವಿಡೀಯೋ ಎಲ್ಲೆಡೆ ಹಾರಿದಾಡುತ್ತಿದೆ.  ಈ ಬಗ್ಗೆ ಪಿಟಿಐ ಸಂಸ್ಥೆ ಫ್ಯಾಕ್ಟ್‌ ಚೆಕ್‌ ಮಾಡಿದಾಗ ಗದ್ದರ್‌ 2 ಸಿನಿಮಾ ವೀಕ್ಷಿಸಲು ಜನರು ತೆರಳಿದ್ದ ದೃಶ್ಯ ಎಂದು ತಿಳಿದುಬಂದಿದೆ.  

ಇದು ಹಳೆಯದಾದ ವಿಡಿಯೋ ಹಾಗೂ ದುರಂದರ್‌ ಸಿನಿಮಾಗೆ ಯಾವುದೇ ಸಂಬಂಧವಿಲ್ಲ. ಇದು ಆಗಸ್ಟ್ 2023 ರ ಹಿಂದಿನದು ಮತ್ತು ಸನ್ನಿ ಡಿಯೋಲ್ ಅಭಿನಯದ “ಗದ್ದರ್ 2” ಪ್ರದರ್ಶನಕ್ಕಾಗಿ ಬೆಂಗಳೂರಿನ ಥಿಯೇಟರ್‌ನಲ್ಲಿ ಜನಸಮೂಹ ಸೇರಿರುವುದನ್ನು ತೋರಿಸುತ್ತದೆ. ಈ ವಿಡಯೋ   ಜನರನ್ನು ದಾರಿ ತಪ್ಪಿಸಲು ಹಂಚಿಕೊಳ್ಳಲಾಗಿದೆ ಎನ್ನಲಾಗಿದೆ.  

More articles

Latest article

Most read