ಮುನ್ನೆಡೆ ಕಾಯ್ದುಕೊಂಡ ಯೋಗೇಶ್ವರ್, ಭರತ್ ಬೊಮ್ಮಾಯಿ, ಅನ್ನಪೂರ್ಣ

ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಮುನ್ನೆಡೆ. ಯೋಗೇಶ್ವರ್ 600 ಮತಗಳ ಮುನ್ನೆಡೆ. ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಹಿನ್ನೆಡೆ.

ಶಿಗ್ಗಾಂವಿಯಲ್ಲಿ ಬಿಜೆಪಿಯ ಭರತ್ ಬೊಮ್ಮಾಯಿ 1139 ಮತಗಳಮುನ್ನಡೆ. ಕಾಂಗ್ರೆಸ್ ನ ಯೂಸುಫ್ ಪಠಾಣ್ ಗೆ ಹಿನ್ನಡೆ.

ಸಂಡೂರಿನಲ್ಲಿ ಕಾಂಗ್ರೆಸ್ ಭರ್ಜರಿ ಮುನ್ನಡೆ. ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಅವರು ನಾಲ್ಕನೇ ಸುತ್ತಿನಲ್ಲಿ 1101 ಮತಗಳ ಮುನ್ನಡೆ. ಬಿಜೆಪಿಯ ಬಂಗಾರು ಹನುಮಂತುಗೆ ಹಿನ್ನೆಡೆ.

More articles

Latest article

Most read