ಲೋಕಸಭಾ ಚುನಾವಣೆಯ 4 ಹಂತದ ಮತದಾನ; ಮಧ್ಯಾಹ್ನ 1 ಗಂಟೆವರೆಗೆ ಶೇಕಡಾ 40.32ರಷ್ಟು ಮತದಾನ

Most read

ಲೋಕಸಭೆ ಚುನಾವಣೆಯ 4ನೇ ಹಂತದ ಮತದಾನ ಸೋಮವಾರ ನಡೆಯುತ್ತಿದೆ. 10 ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ 96 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಮಧ್ಯಾಹ್ನ 1 ಗಂಟೆವರೆಗೆ ಶೇಕಡಾ 40.32ರಷ್ಟು ಮತದಾನ ನಡೆದಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

  • ಆಂಧ್ರ ಪ್ರದೇಶ 40.26%
  • ಬಿಹಾರ 34.44%
  • ಜಮ್ಮು ಮತ್ತು ಕಾಶ್ಮೀರ 23.57%
  • ಜಾರ್ಖಂಡ್ 43.80%
  • ಮಧ್ಯಪ್ರದೇಶ 48.52%
  • ಮಹಾರಾಷ್ಟ್ರ 30.85%
  • ಒಡಿಶಾ 39.30%
  • ತೆಲಂಗಾಣ 40.38%
  • ಉತ್ತರ ಪ್ರದೇಶ 39.68%
  • ಪಶ್ಚಿಮ ಬಂಗಾಳ 51.87%

More articles

Latest article