ಕಾರ್ಟೂನ್ ಲೋಕದಲ್ಲಿ ದಿನೇಶ್ ಕುಕ್ಕುಜಡ್ಕ ಅವರ ಹೆಸರು ಚಿರಪರಿಚಿತ. ವ್ಯಂಗ್ಯ ರೇಖೆಗಳಲ್ಲಿ ಹಲವು ಪ್ರಯೋಗಗಳನ್ನು ಮಾಡಿ ಸೈ ಎನಿಸಿದವರು ಇವರು. ಅಕ್ಷರಗಳನ್ನು ವಿಭಜಿಸಿ ವ್ಯಂಗ್ಯವಾಡುವುದು ಇವರ ವೈಶಿಷ್ಠ್ಯ. ಕವಿಯೂ, ಲೇಖಕರೂ ಆಗಿರುವ ಕುಕ್ಕುಜಡ್ಕ ಅವರ ಲೋಕಸಭಾ ಚುನಾವಣೆಯ ಸಂದರ್ಭದ ಕೆಲವು ವ್ಯಂಗ್ಯ ಗೆರೆಗಳು ಇಲ್ಲಿವೆ.