ಹಲ್ಮಿಡಿ ಶಾಸನ ಅನಾವರಣ

ಡಿಸಿ ಕಚೇರಿ ಆವರಣದಲ್ಲಿ ಹಲ್ಮಿಡಿ ಶಾಸನ ಮೊತ್ತ ಮೊದಲ ಶಿಲಾಶಾಸನವಾದ ಹಲ್ಮಿಡಿ ಶಾಸನದ ಕಲ್ಲಿನ ಪ್ರತಿಕೃತಿಯನ್ನು ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅನಾವರಣಗೊಳಿಸಲಾಗಿದೆ.

ಕ್ರಿ.ಶ. 450ರ ಕಾಲಮಾನಕ್ಕೆ ಸೇರಿದ ಕನ್ನಡ ಭಾಷೆಯ ಅತ್ಯಂತ ಪುರಾತನವಾದ ಈ ಹಲ್ಮಿಡಿ ಶಾಸನವು ನಮ್ಮ ಭಾಷಾ ಪರಂಪರೆಯನ್ನು ಎತ್ತಿ ಹಿಡಿಯುತ್ತದೆ. ಕನ್ನಡಿಗರ ಸಾಧನೆ, ಸಾಹಸಗಳನ್ನು ಸಾರುವ ಇಂತಹ ಐತಿಹಾಸಿಕ ಕುರುಹುಗಳನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ಅಂಗವಾಗಿ ಸರಕಾರ ಈ ಕೆಲಸ ಮಾಡಿದೆ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕೈಗಾರಿಕಾ ಸಚಿವರೂ ಆದ ಎಂ.ಬಿ.ಪಾಟೀಲ್‌ ರಾಜ್ಯೋತ್ಸವದ ಅಂಗವಾಗಿ ಹಲ್ಮಿಡಿ ಶಾಸನವನ್ನು ಅನಾವರಣಗೊಳಿಸಿದ್ದಾರೆ.

More articles

Latest article

Most read