ಯಾವ ಅಧುನಿಕ ಯುಗವಿರಲಿ, ಅಂತರಿಕ್ಷದ ಆವಿಷ್ಕಾರಗಳಾದ ಭೂಮಿಗೆ ಮತ್ತೆ ಹಿಂತಿರುಗುವ ರಾಕೆಟ್, ಧಗಧಗಿಸುವ ಸೂರ್ಯನ ಸುತ್ತ ಪ್ರದಕ್ಷಿಣೆ ಹಾಕುತ್ತಿರುವ ಪಾರ್ಕರ್ ನೌಕೆ, ಇಸ್ರೋದ ಆದಿತ್ಯ ಯೋಜನೆಗಳು ಬಂದರೂ ಹೆಣ್ಣಿನ ಶೋಷಣೆ ಎನ್ನುವುದು ನಿಲ್ಲುತ್ತಿಲ್ಲ....
ದೇಶ ಪ್ರದೇಶ ಯಾವುದಾದರೇನು ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆ ಸಾರ್ವಕಾಲಿಕ ಶೋಷಿತೆ ಎನ್ನುವುದು ಸಂಪ್ರದಾಯದ ಭಾಗವೇ ಆಗಿದೆ. ಚಿತ್ರವಿಚಿತ್ರ ಸಂಪ್ರದಾಯಗಳ ಬೌದ್ಧ ಧರ್ಮೀಯರ ನಾಡಾದ ನೇಪಾಳದಲ್ಲೂ ಸಹ ಮಹಿಳೆ ತನ್ನ ಅಸ್ತಿತ್ವಕ್ಕಾಗಿ, ತನ್ನ...
ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಮಾರ್ಚ್ 7, 8ರಂದು ನಡೆಯಲಿರುವ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ 13ನೇ ಸಮಾವೇಶದ ಹಕ್ಕೊತ್ತಾಯ ಜಾಥಾದಲ್ಲಿ ಲೇಖಕಿ, ಬರಹಗಾರ್ತಿ, ಸಂಘಟಕಿ ಝಕಿಯಾ ಸೋಮನ್ ಪಾಲ್ಗೊಳ್ಳಲಿದ್ದಾರೆ. ಅವರನ್ನು...
ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧೀ ಒಕ್ಕೂಟದ ಹದಿಮೂರನೆಯ ಸಮಾವೇಶವು ಹೊಸಪೇಟೆಯಲ್ಲಿ ಮಾರ್ಚ್ 7 ಮತ್ತು8ರಂದು ಜರುಗಲಿದೆ. ಈ ಹಿನ್ನೆಲೆಯಲ್ಲಿ ಒಕ್ಕೂಟದ ಕುರಿತು ಅವಲೋಕನವಿದು. ಒಕ್ಕೂಟದ ಸಕ್ರಿಯ ಸದಸ್ಯೆ ಹಾಗೂ ವಿಜಯಪುರದ ಅಕ್ಕಮಹಾದೇವಿ...
ಬಜಪೆ ಗ್ರಾಮದ ನೆಲ್ಲಿದಡಿಗುತ್ತಿನ ದೈವ ಕಾಂತೇರಿ ಜುಮಾದಿ ಸ್ಥಾನದಲ್ಲಿ ಮುಂದಿನ ದಿನಗಳಿಂದ ದೈವಾರಾಧನೆಗೆ ಅವಕಾಶ ನಿರಾಕರಿಸುವ ಮೂಲಕ ಸರಕಾರಿ ಸ್ವಾಮ್ಯದ ಮಂಗಳೂರು ವಿಶೇಷ ಆರ್ಥಿಕ ವಲಯವು ತುಳುನಾಡಿನ ಜನರ ಧಾರ್ಮಿಕ ನಂಬಿಕೆಯನ್ನು ಘಾಸಿಗೊಳಿಸಿದೆ....
ಬಣ ಬಡಿದಾಟ, ಒಳಜಗಳ ಹಾಗೂ ಪರಸ್ಪರ ಕೆಸರೆರಚಾಟಗಳಿಂದ ಸೋಲು ಕಂಡರೂ ಕಾಂಗ್ರೆಸ್ ಪಕ್ಷ ಹಿಂದಿನ ತಪ್ಪುಗಳಿಂದ ಪಾಠ ಕಲಿಯದೆ ಈಗಲೂ ಅದನ್ನೇ ಸಂಪ್ರದಾಯವೇನೋ ಎನ್ನುವಂತೆ ಮುಂದುವರೆಸಿರುವುದು ಮತ್ತೆ ಮತದಾರರಲ್ಲಿ ಭ್ರಮನಿರಸನವನ್ನುಂಟು ಮಾಡಿದೆ. ತನ್ನದೇ ಒಳಜಗಳಗಳ...
ಸಾಮಾನ್ಯವಾಗಿ ಈ ರೀತಿಯ ಮರೆವು ಬಹಳ ಜನರಿಗೆ ಕಾಡುತ್ತದೆ
ಮನೆಯಿಂದ ಹೊರಟ ಮೇಲೆ ನಾನು ಗ್ಯಾಸ್ ಆಫ್ ಮಾಡಿದೆನಾ? ಇಲ್ಲ ಮನೆ ಬೀಗ ಹಾಕಿರುವೆನಾ?
ಬೀಗ ಹಾಕುವಾಗ ಕೀ ಎಲ್ಲಿಟ್ಟೆ?, ನನ್ನ ಗೋಲ್ಡ್ ರಿಂಗ್ ಎಲ್ಲಿಟ್ಟೆ?...
ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪೇದೆಯೊಬ್ಬರಿಗೆ ನಿಂದಿಸಿದ್ದ ಇಬ್ಬರ ವಿರುದ್ಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಹೊಂಗಸಂದ್ರದ ನಿವಾಸಿಗಳಾದ ಲೋಕೇಶ್ ಹಾಗೂ ರವಿ ವಿರುದ್ಧ ಪ್ರಕರಣ ದಾಖಸಿಕೊಳ್ಳಲಾಗಿದೆ ಎಂದು ಸಂಚಾರ...
ಬೆಂಗಳೂರು: ಹಲವು ವರ್ಷ ಪ್ರೀತಿಸಿ ನಂತರ ಕೈಕೊಟ್ಟ ಯುವತಿಯ ಕಾರು ಮತ್ತು ದ್ವಿಚಕ್ರ ವಾಹನಕ್ಕೆ ರೌಡಿಯೊಬ್ಬ ಬೆಂಕಿ ಇಟ್ಟು ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾನೆ. ಹನುಮಂತನಗರ ಠಾಣೆಯ ರೌಡಿಶೀಟರ್ ರಾಹುಲ್ ಅಲಿಯಾಸ್ ಸ್ಟಾರ್ ರಾಹುಲ್...
ಸಂಪರ್ಕ-ಸಂವಹನಗಳ ಕ್ರಾಂತಿಯ ಹೊರತಾಗಿಯೂ ಉಳಿದುಬಿಟ್ಟ ಒಂಟಿತನ, ನ್ಯೂ-ನಾರ್ಮಲ್ ಆಗಿಬಿಟ್ಟ ಸ್ವೇಚ್ಛೆ, ಮಾನವನ ಮನೋದೌರ್ಬಲ್ಯಗಳನ್ನೇ ಬಂಡವಾಳವಾಗಿಸಿಕೊಂಡ ಉದ್ಯಮಗಳು, ಪ್ರೀತಿಯನ್ನು ಕೊಡುಕೊಳ್ಳುವಿಕೆಗಳ ವ್ಯವಹಾರದಂತೆ ಬದಲಾಯಿಸಿಬಿಟ್ಟ ಮಾರುಕಟ್ಟೆ ವ್ಯವಸ್ಥೆ... ಹೀಗೆ ನಮ್ಮ ಸುತ್ತಲಿನ ಸಾಕಷ್ಟು ಸಂಗತಿಗಳು ಸಿನಿಮೀಯ...