ಕಾಡಾನೆಗಳ ಸೆರೆ ಹಿಡಿಯುವ ಸಂದರ್ಭದಲ್ಲಿ ಅರ್ಜುನ ಮೃತಪಟ್ಟ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು ಮತ್ತೆ ಹಾಸನ ಜಿಲ್ಲೆಯ ವಿವಿಧೆಡೆ ಉಪಟಳ ನೀಡುತ್ತಿರುವ ಪುಂಡಾನೆ ಸೆರೆ ಕಾರ್ಯಾಚರಣೆ ಇಂದು ಶುರುವಾಗಿ ಯಶಸ್ವಿ ಕಾರ್ಯಚರಣೆ ಮಾಡಿದ್ದಾರೆ.
ಮೈಸೂರು ಅಂಬಾರಿ...
ಹಾಸನ, ಸಕಲೇಶಪುರದಾದ್ಯಂತಯ ಕಾಡಾನೆಗಳ (Elephant Squad) ಹಾವಳಿಯನ್ನು ತಡೆಗಟ್ಟಲು ಇಂದಿನಿಂದ ದಸರಾ ಆನೆ ಅಭಿಮನ್ಯು ನೇತೃತ್ವದಲ್ಲಿ ಕಾಡಾನೆಗಳ ಸೆರೆ ಕಾರ್ಯಾಚರಣೆ ನಡೆಯಲಿದೆ.
ಡಿಸೆಂಬರ್ 4 ರಂದು ಕ್ಯಾಪ್ಟನ್ ಅರ್ಜುನನ ವೀರ ಮರಣದಿಂದ ಸ್ಥಗಿತಗೊಂಡಿದ್ದ ಕಾಡಾನೆ...
ಯಾವ ಧರ್ಮದಲ್ಲಿ ಹಸಿದವರಿಗೆ ಅನ್ನ ಕೊಡುವುದಿಲ್ಲವೋ ಅಂಥ ಧರ್ಮದಲ್ಲಿ ನನಗೆ ನಂಬಿಕೆ ಇಲ್ಲ ಎಂದು ವಿವೇಕಾನಂದರು ಘೋಷಿಸಿದ್ದರು. ಇವರ ಜನ್ಮ ದಿನದಂದೇ ನನ್ನ ಯುವಕ ಯುವತಿಯರು ಭ್ರಮನಿರಸನರಾಗದಂತೆ ಅವರ ಭವಿಷ್ಯಕ್ಕೆ ಶಕ್ತಿ ತುಂಬುವ...
ಕೋಲಾರ ನೆಲ ಒಂದು ಕಾಲಕ್ಕೆ ಇಡೀ ಭಾರತ ದೇಶಕ್ಕೆ ಅಥವಾ ಇಡೀ ಪ್ರಂಪಚಕ್ಕೆ ಒಂದು ಚಳವಳಿ ಹೇಗೆ ಇರಬೇಕು ಎಂಬುದಕ್ಕೆ ಮಾದರಿಯಾಗಿತ್ತು, ಇದೀಗ ಹೇಗೆ ಇರಬಾರದು ಎಂಬುದಕ್ಕೆ ಮಾದರಿಯಾಗಿದೆ. ಒಂದು ಇಡೀ ಪೊಲಿಟಿಕಲ್...
ಆಸ್ಪತ್ರೆ ಸೇರಿದ ಗಂಗೆ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ. ಮಗು ನೋಡಲು ಬಂದ ಆಕೆಯ ಅತ್ತೆ ಸ್ವಲ್ಪವೂ ಕನಿಕರ ತೋರದೆ ಬಂದಹಾಗೆಯೇ ಹಿಂದೆ ಹೋಗುತ್ತಾಳೆ. ಗಂಗೆ ಅಳುವ ಮಗುವನ್ನು ಸಮಾಧಾನಿಸಲು ಹೆಣಗುತ್ತಿರುವಾಗಲೇ ಅಜ್ಜಿಯೊಬ್ಬಳು...
ಅಕ್ರಮ ಹಣ ವರ್ಗಾವಣೆ (money laundering case) ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ರಾಷ್ಟ್ರೀಯ ಕಾನ್ಫರೆನ್ಸ್ (ಎನ್‌ಸಿ) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ (Farooq Abdullah ) ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ...
ರಾಜ್ಯದಲ್ಲಿ ಇತ್ತೀಚಿಗೆ ನೈತಿಕ ಪೊಲೀಸಗಿರಿ ಹೆಚ್ಚಾಗುತ್ತಿವೆ. ನಿನ್ನೆಯಷ್ಟೇ ಚಿಕ್ಕಮಗಳೂರು ಜಿಲ್ಲೆಯಲ್ಲಿ ಆಗಿದ್ದ ನೈತಿಕ ಪೊಲೀಸಗಿರಿ ಈಗ ಹಾವೇರಿ ಜಿಲ್ಲೆಯಲ್ಲಿ ಕಾಣಿಸಿಕೊಂಡಿದೆ. ಅನ್ಯಕೋಮಿನ ವಿವಾಹಿತ ಮಹಿಳೆಯೊಂದಿಗೆ ಪುರುಷ ಸಿಕ್ಕಿ ಬಿದ್ದಿದ್ದು ಇಬ್ಬರ ಮೇಲೆ ಯುವಕರು...
ಕಮರ್ಶಿಯಲ್ ಜಗತ್ತಿನ ಸಾಗರದಲಿ ನಂಬಿಕೆ, ವಿಶ್ವಾಸಕ್ಕೂ ಬೆಲೆ, ನೆಲೆ ಇಲ್ಲದ ನದಿಯಲಿ ತಿಪ್ಪಜ್ಜಿ ಸರ್ಕಲ್ ಸಿನೆಮಾ ಭಾವನಾತ್ಮಕ ಪ್ರಪಂಚವನು ಸೃಷ್ಟಿಸಿದೆ. ಬದಲಾದ ಜನರೇಶನ್‌ನಲ್ಲಿ ಅದೆಷ್ಟೋ ಸರ್ಕಲ್ ಗಳಿಗೆ ನಾಮಫಲಕಗಳು ಬದಲಾಗಿವೆ. ಉದಾ :...
ಬಸವಣ್ಣನವರನ್ನು ವಿಶ್ವಗುರು ಎಂದು ಹೇಳುತ್ತಲೇ ಬಂದಿರುವ ಲಿಂಗಾಯತ ಮಠಗಳ ಸ್ವಾಮಿಗಳು ಈಗ ಅದ್ಯಾಕೆ ಬಸವಣ್ಣನವರನ್ನು ಕರ್ನಾಟಕಕ್ಕೆ ಮಾತ್ರ ಸೀಮಿತಗೊಳಿಸಿ ಸಾಂಸ್ಕೃತಿಕ ನಾಯಕ ಎನ್ನುತ್ತಿದ್ದಾರೆ? ವಿಶ್ವಗುರುವಿನ ಹೆಸರನ್ನು ಮೋದಿಯವರು ಹೈಜಾಕ್ ಮಾಡಿದ್ದರಿಂದಾಗಿ ಬಸವಣ್ಣನವರಿಗೆ ನಾಯಕ...
ಸ್ಮರಣೆ
ಅಕ್ಷರದವ್ವ ಸಾವಿತ್ರಿ ಬಾಯಿಯವರ ಬದುಕು ಮತ್ತು ಹೋರಾಟದ ಕುರಿತಂತೆ ನೂರಾರು ಪುಸ್ತಕಗಳು ದೇಶದ ವಿವಿಧ ಭಾಷೆಗಳಲ್ಲಿ ಬಂದಿವೆಯಾದರೂ ಅವರ ಚಳವಳಿಯ ಸಂಗಾತಿ ಫಾತಿಮಾ ಶೇಖ್ ಅವರ ಉಲ್ಲೇಖ ಎಲ್ಲೂ ಕಾಣಸಿಗುವುದಿಲ್ಲ. ಸಾವಿರಾರು ವರ್ಷಗಳ...