- Advertisement -spot_img

TAG

women

ತಾವೇ ಬೈಕ್ ಚಲಾಯಿಸಿ ರೋಡ್ ಶೋ ನಡೆಸಿದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ!!

ಕಾರವಾರ: ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರು ನಗರದಲ್ಲಿ ಶಾಸಕ ಸತೀಶ್ ಸೈಲ್ ಅವರಿಂದಿಗೆ ಭರ್ಜರಿ ರೋಡ್ ಶೋ ನಡೆಸಿದರು. ನಗರದ ಮಿತ್ರ ಸಮಾಜ ಮೈದಾನದಿಂದ ಆರಂಭವಾದ ಬೈಕ್ ರ್ಯಾಲಿಯಲ್ಲಿ...

ವಿಶ್ವ ಪತ್ರಿಕಾ ದಿನ | ಪತ್ರಿಕಾ ಸ್ವಾತಂತ್ರ್ಯ ಹರಣಕ್ಕೆ ಯಾರು ಕಾರಣ?

ಮೇ ಮೂರನೇ ದಿನಾಂಕವನ್ನು ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನವೆಂದು ಘೋಷಿಸಲಾಗಿದೆ. ಮಾಧ್ಯಮಗಳ ಪ್ರಾಮುಖ್ಯತೆ ಮತ್ತು ಅಪಾಯವನ್ನು ಪರಿಗಣಿಸಿ, ಪ್ರಪಂಚದಾದ್ಯಂತ ಪತ್ರಿಕಾ ಸ್ವಾತಂತ್ರ್ಯವನ್ನು ಮೌಲ್ಯಮಾಪನ ಮಾಡಲು ಹಾಗೂ ಮಾಧ್ಯಮಗಳನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿಯಿಂದ...

“ಮೀ ಟೈಂ ಎಂಬ ಫ್ರೀ ಟೈಂ”

ದುರಾದೃಷ್ಟವಶಾತ್ ವಯಸ್ಸಿನಲ್ಲಿ ದೊಡ್ಡವರಾಗುತ್ತಿದ್ದಂತೆ ನಮ್ಮೊಳಗಿನ ಮಕ್ಕಳು ಅದೆಲ್ಲೋ ಮರೆಯಾಗಿಬಿಟ್ಟರು. ನಾವು ಬದುಕಿರುವುದೇ ದುಡಿಯುವುದಕ್ಕೆ ಎಂಬ ಥಿಯರಿಗಳನ್ನು ಜಾಗತಿಕ ಮಾರುಕಟ್ಟೆಯ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಯಶಸ್ವಿಯಾಗಿ ಹೆಣೆದವು. ಇದರೊಂದಿಗೆ ಹವ್ಯಾಸಗಳು ಶುದ್ಧ ಸಮಯ ಹಾಳು...

ಹಣ ಸಂಪಾದನೆಗೆ ಒತ್ತು ಕೊಡಬೇಕಾದ ದಲಿತ ಸಮುದಾಯದ ಯುವಕರು ಯುವತಿಯರು

ಒಂದು ಮಾರ್ಗ ಮುಚ್ಚಿದರೆ ಮತ್ತೊಂದು ಮಾರ್ಗ ತೆರೆದೇ ತೆರೆಯುತ್ತದೆ. ಅದಕ್ಕಾಗಿ ಪ್ರಯತ್ನ ಪಡಬೇಕು. ವ್ಯಾಪಾರ ವ್ಯವಹಾರ ಬಿಸಿನೆಸ್ ಉದ್ಯಮಶೀಲತೆ ಎಂದು ಮಾಡಬೇಕು. ಲಾಭವೊ ನಷ್ಟವೊ ಮಾಡಬೇಕು. ಒಮ್ಮೆ ದುಡ್ಡು ಓಡಾಡಿದರೆ ಪ್ರಬಲ ಜಾತಿ...

ಪ್ರಜ್ವಲ್‌ ಕಾಮಕಾಂಡ ಸಂತ್ರಸ್ಥೆಯ ಕಿಡ್ನಾಪ್:‌  ಎಚ್.ಡಿ ರೇವಣ್ಣ ಬಂಧನಕ್ಕೆ ಕ್ಷಣಗಣನೆ

ಕೆ.ಆರ್.ನಗರ: ಪುತ್ರ ಪ್ರಜ್ವಲ್‌ ಕಾಮಕಾಂಡದ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ಮಹಿಳೆಯನ್ನು ಕಿಡ್ನಾಪ್‌ ಮಾಡಿದ ಆರೋಪದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಬಂಧನಕ್ಕೆ ಒಳಗಾಗುವ ಸಾಧ್ಯತೆ ಇದೆ. ಸಂತ್ರಸ್ಥೆಯ ಪುತ್ರ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಕೆ.ಆರ್.ನಗರ ಪೊಲೀಸ್‌ ಠಾಣೆಯಲ್ಲಿ...

ಕರ್ನಾಟಕದ ತಾಯಂದಿರೇ…

ದೇಶದ ಬಡವರಿಗೆ ಆರ್ಥಿಕ ಶಕ್ತಿ ಕೊಡುವ ಕೆಲಸ ಮಾಡುವ ಸರ್ಕಾರ ಬೇಕೋ? ಅಥವಾ ಬೆಲೆ ಏರಿಕೆ ಮಾಡಿ ತೆರಿಗೆ ಹಾಕುತ್ತ ನಿಮ್ಮ ಸಾವಿರ ರೂಪಾಯಿಯಲ್ಲಿ 200 ರೂಪಾಯಿ ಕಿತ್ತುಕೊಳ್ಳುವ ಸರ್ಕಾರ ಬೇಕೋ?. ಜನರ...

ಲೈಂಗಿಕ ದೌರ್ಜನ್ಯ ಹಗರಣ ಫೇಕ್‌ ಎಂದ ಕೇಂದ್ರ ಗೃಹ ಸಚಿವ

ಲೈಂಗಿಕ ಹಗರಣದ ಆರೋಪ ಬಂದಾಗ ದೇಶದ ಗೃಹ ಸಚಿವರಾಗಿ ತನಿಖೆ ಆಗಲಿ ಎಂದು ಹೇಳುವುದು ಬಿಟ್ಟು ಫೇಕ್‌ ವಿಡಿಯೋವನ್ನು ಸಮಯ ನೋಡಿ ಬಿಡುಗಡೆ ಮಾಡಲಾಗಿದೆ ಎಂದು ಕಾಂಗ್ರೆಸ್‌ ಸರಕಾರದ ಮೇಲೆ ಆರೋಪಿಸುವ ಮೂಲಕ...

“ಯಾರುನ್ ಕೇಳಿ ಮೈ ಮುಟ್ಟಿದ್ಲಾ ಬಿಕ್ನಾಸಿ  ನನ್ ಮಗ್ನೇ…”

(ಈ ವರೆಗೆ...) ದನವನ್ನು ತನ್ನ ಅಣ್ಣ ತಮ್ಮಂದಿರೇ ಮಾರಿದ ಸುಳಿವು ಸಿಕ್ಕಿ ಗಂಗೆ ಮನೆಗೆ ಹೋಗಿ ಗಲಾಟೆ ಮಾಡುತ್ತಾಳೆ. ಸಿಟ್ಟಿಗೆದ್ದ ಚಂದ್ರಹಾಸ ಗಂಗೆಯನ್ನು ಇನ್ನಿಲ್ಲದಂತೆ ಥಳಿಸುತ್ತಾನೆ. ಪ್ರತಿಬಾರಿಯೂ ಗಂಡುಮಕ್ಕಳ ಪರ ವಹಿಸಿಯೇ ಮಾತಾಡುವ...

ಮಾಜಿ ಪ್ರಧಾನಿ ಕುಟುಂಬವನ್ನು ಇಡೀ ದೇಶವೇ ಹಾಡಿ ಹೊಗಳುತ್ತಿದೆ: ಡಿ.ಕೆ.ಸುರೇಶ್ ವ್ಯಂಗ್ಯ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರಿಗೆ ಏನೇನು ಮಾಹಿತಿ ಇರುತ್ತದೋ ನನಗೆ ಗೊತ್ತಿಲ್ಲ. ಮಾಹಿತಿ ಪಡೆಯಲು ಅವರು ಅಂತರಾಷ್ಟ್ರೀಯ ಸಂಸ್ಥೆಯನ್ನೇ ಇಟ್ಟುಕೊಂಡಿರಬೇಕು. ಹಾಗಾಗಿ ಅವರಿಗೆ ಎಲ್ಲ ಗೊತ್ತಿರುತ್ತದೆ ಎಂದು ಸಂಸದ ಡಿ.ಕೆ.ಸುರೇಶ್ ವ್ಯಂಗ್ಯವಾಡಿದ್ದಾರೆ. ಹಾಸನ...

ಪ್ರಜ್ವಲ್ ಗೆ ಒಂದು ವಾರ ಕಾಲಾವಕಾಶ ಕೊಡಲು ಸಾಧ್ಯವಿಲ್ಲ: ಗೃಹ ಸಚಿವ ಜಿ. ಪರಮೇಶ್ವರ್

ಬೆಂಗಳೂರು: ಹಾಸನ ಕಾಮಕಾಂಡದ ಆರೋಪಿ, ಹಾಸನ ಎನ್‌ ಡಿ ಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ, ಎಸ್ ಐಟಿ ವಿಚಾರಣೆಗೆ ಹಾಜರಾಗಲು ಒಂದು ವಾರ ಸಮಯವನ್ನು ವಕೀಲರ ಮೂಲಕ‌ ಕೇಳಿದ್ದಾರೆ. ಹಾಗೆ ಸಮಯವನ್ನು  ತೆಗೆದುಕೊಳ್ಳಲು...

Latest news

- Advertisement -spot_img