Payment for Ecological Services ಗೆ ಬೇಕಾದ ಸಂಪನ್ಮೂಲಗಳನ್ನು ಉದ್ಯಮಿಗಳು, ಕಂಪೆನಿಗಳು, ಪಶ್ಚಿಮ ಘಟ್ಟದ ಮೇಲೆ ಅವಲಂಬಿತವಾಗಿರುವ ಅದರಾಚೆಯ ನಾಗರೀಕರು, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ನೌಕರರು ಮೊದಲಾದವರುಗಳ ಮೇಲೆ 'ಪರಿಸರ ಸೇವೆಗಳ...
ತೀವ್ರ ಮಳೆಯನ್ನು ತಡೆದುಕೊಳ್ಳುವ ಶಕ್ತಿಯನ್ನು ಮನುಷ್ಯ ಹಸ್ತ ಕ್ಷೇಪಿತ ಬೆಟ್ಟಗಳು ಕಳೆದುಕೊಂಡಿರುವಾಗ ಭೂಮಿ ಕುಸಿಯುವುದು ಸಹಜ. ನಿಸರ್ಗ ತನಗೆ ಆಗುತ್ತಿರುವ ವೇದನೆಗಳ ಸೂಚನೆಗಳನ್ನು ಆಗಾಗ ಹೀಗೆ ಯಾವುದೋ ರೂಪದಲ್ಲಿ ಕೊಡುತ್ತಲೇ ಇರುತ್ತದೆ. ಅದನ್ನು...
ಸರ್ಕಾರ ಮತ್ತು ಜನಸಮೂಹ ಇಬ್ಬರಿಗೂ ಪರಿಸರ ಸಂರಕ್ಷಣೆ ನಿರಾಸಕ್ತ ವಿಷಯವಾಗಿರುವಾಗ, ನಿಸರ್ಗ ಧೂಳೀಪಟವಾಗುತ್ತಿದೆ. ನೆಲಮೂಲದ ಕೃಷಿ ಬದುಕು ಹತಾಶವಾಗುತ್ತಿದೆ. ಜೀವವೈವಿಧ್ಯ ಸಂಕಟ ಪಡುತ್ತಿದೆ. ಹೀಗಿರುವಾಗ ಅಳಿದುಳಿದಿರುವುದರ ಸಂರಕ್ಷಣೆಯನ್ನು ಕೋರ್ಟ್ ಮೆಟ್ಟಿಲು ಹತ್ತಿ ಮಾಡಬೇಕಾದ...
ಅನಗತ್ಯ ಅಭಿವೃದ್ಧಿಯ ದುಷ್ಪರಿಣಾಮಗಳನ್ನು ಮುಂದೆ ಸ್ಥಳೀಯರು ಬೇರೆ ಬೇರೆ ಸ್ವರೂಪದಲ್ಲಿ ಎದುರಿಸುತ್ತಾ ತಮ್ಮ ಕೃಷಿ ಭೂಮಿಗಳನ್ನೇ ಕಳೆದು ಕೊಳ್ಳುವ ಸಾಧ್ಯತೆಯಿದೆ. ಕೂಲಿ ಕಾರ್ಮಿಕರು ಇದರ ಮೊದಲ ಸಂತ್ರಸ್ತರಾಗುತ್ತಾರೆ. ಈಗಾಗಲೇ ಹವಾಗುಣ ಬದಲಾವಣೆಯಿಂದಾಗಿ ಮಲೆನಾಡಿನಲ್ಲಿ...