ಯಾರು ಅದೆಷ್ಟೇ ಪರಿಶ್ರಮವಹಿಸಿ ಜಾತಿಗಣತಿ ಮಾಡಿಸಿದರೂ ಪರಿಪೂರ್ಣವಾಗಿ ಮಾಡಲು ಸಾಧ್ಯವಿಲ್ಲ. ಶೇಕಡಾ ಹತ್ತರಷ್ಟು ನ್ಯೂನತೆಗಳು ಬಾಕಿಯಾಗುತ್ತವೆ. ಜಾತಿಗಣತಿ ವಿರೋಧಿಗಳು ಆ ಹತ್ತು ಪರ್ಸೆಂಟ್ ನ್ಯೂನತೆಗಳನ್ನೇ ಪ್ರಮುಖ ವಿಷಯವನ್ನಾಗಿ ಮಾಡಿ ಇಡೀ ಸಮೀಕ್ಷೆಯನ್ನೇ ಅವೈಜ್ಞಾನಿಕ...
ಸಾಮಾಜಿಕ ನ್ಯಾಯ ಎನ್ನುವುದು ಸುಮ್ಮನೇ ದಕ್ಕುವುದಲ್ಲ, ಅದು ಶೋಷಿತ ಸಮುದಾಯಗಳ ಹಕ್ಕೂ ಆಗಿದೆ. ಕೊಡದೇ ಇದ್ದರೆ ಹೋರಾಟಗಳಿಂದಾದರೂ ಕಿತ್ತುಕೊಳ್ಳಬೇಕಿದೆ. ಜಾತಿಗಣತಿ ಮಂಡನೆಯಾಗುವ ಮುನ್ನವೇ ಖಂಡನೆ ಮಾಡುವ ಜಾತಿಗ್ರಸ್ಥ ಪ್ರಬಲ ಜಾತಿಯ ನಾಯಕರು ಹಾಗೂ...