- Advertisement -spot_img

TAG

Vijay

ತಮಿಳುನಾಡು ಫಲಿತಾಂಶದ ನಂತರ ಮೊದಲ ಬಾರಿಗೆ ಹೊರಗೆ ಕಾಣಿಸಿಕೊಂಡ ನಟ ವಿಜಯ್‌

ಚೆನ್ನೈ :  ಸೋಮವಾರ ಸಂಜೆ, ಚೆನ್ನೈನಲ್ಲಿರುವ ತಮ್ಮ ಪೋಷಕರ ನಿವಾಸದ ಹೊರಗೆ  ವಿಜಯ್ ಮೊದಲ ಬಾರಿಗೆ ಕಾಣಿಸಿಕೊಂಡರು. ಬಳಿಕ  ಬೆಂಬಲಿಗರತ್ತ ಕೈ ಬೀಸಿ ಧನ್ಯವಾದ ಅರ್ಪಿಸಿದರು.  ಬಿಳಿ ಶರ್ಟ್ ಧರಿಸಿದ ವಿಜಯ್, ಜನಸಮೂಹದತ್ತ ಕೈ...

ಟಿವಿಕೆ ಭರವಸೆಗಳ ಮಹಾಪೂರಕ್ಕೆ ಸಾಗರದಂತೆ ಹರಿದು ಬಂದ ಮತಗಳು

ಚೆನ್ನೈ :   ತಮಿಳುನಾಡಿನಲ್ಲಿ ಮಹಿಳೆಯರು, ಯುವಕರು ಹಾಗೂ ರೈತರನ್ನು ಗಮನದಲ್ಲಿಟ್ಟುಕೊಂಡು ಟಿವಿಕೆ ಹಲವು ಭರವಸೆಗಳನ್ನು ನೀಡಿತ್ತು. ಭರವಸೆಯ ಆಸೆಯೋ ಅಥವಾ ಬದಲಾವಣೆ ಬಯಸಿಯೋ… ಒಟ್ಟಾರೆ ದ್ರಾವಿಡ ನೆಲದಲ್ಲಿ ಹೊಸ ಪಕ್ಷ ಉದಯಗೊಂಡು...

ತಮಿಳು ನಾಡಿನಲ್ಲಿ ಏಕ ವ್ಯಕ್ತಿ ಹೋರಾಟದ ಮೂಲಕ ಪ್ರಚಂಡ ಗೆಲುವಿನತ್ತ ಜೋಸೆಫ್ ವಿಜಯ್ ಚಂದ್ರಶೇಖರ್

ಚೆನ್ನೈ : ನಟ-ರಾಜಕಾರಣಿ ಜೋಸೆಫ್ ವಿಜಯ್ ಚಂದ್ರಶೇಖರ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) - 'ಧಳಪತಿ' ವಿಜಯ್ ಎಂದೇ ಪ್ರಸಿದ್ಧರಾಗಿದ್ದು, ಎಂಕೆ ಸ್ಟಾಲಿನ್ ಅವರ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷವನ್ನು...

ತಮಿಳುನಾಡಿನಾದ್ಯಂತ 1 ಗಂಟೆಯ ವೇಳೆಗೆ ಶೇ. 56.81, ಪಶ್ಚಿಮ ಬಂಗಾಳದಲ್ಲಿ ಶೇ. 62.18 ರಷ್ಟು ಮತದಾನ

ಚೆನ್ನೈ: ತಮಿಳುನಾಡಿನಾದ್ಯಂತ ಮತದಾನ ವೇಗಗೊಂಡಿದ್ದು, ಹಲವಾರು ಪ್ರಮುಖ ನಾಯಕರು ಮತ್ತು ಸಾರ್ವಜನಿಕ ವ್ಯಕ್ತಿಗಳು ಬೆಳಿಗ್ಗೆ 9 ಗಂಟೆಗೆ ಮುಂಚಿತವಾಗಿ ತಮ್ಮ ಮತ ಚಲಾಯಿಸಿದ್ದಾರೆ. ಬೆಳಿಗ್ಗೆ 11 ಗಂಟೆಯ ವೇಳೆಗೆ ಶೇ.37.56 ರಷ್ಟು ಮತದಾನವಾಗಿತ್ತು....

ಗ್ಯಾಸ್ ಸಿಲಿಂಡರ್ ಕೊರತೆ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ವಿಜಯ್ ವಾಗ್ದಾಳಿ

ತಮಿಳುನಾಡು: ಚುನಾವಣಾ ಪ್ರಚಾರದ ಭಾಗವಾಗಿ ಕೊಯಮತ್ತೂರಿನಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ವಿಜಯ್. ಕೊಯಮತ್ತೂರು ಕೈಗಾರಿಕಾ ಕೇಂದ್ರವಾಗಿರುವುದರಿಂದ ಅಲ್ಲಿ ಗ್ಯಾಸ್ ಸಿಲಿಂಡರ್ ಕೊರತೆಯಿಂದ ಹೋಟೆಲ್ ಮತ್ತು ಸಣ್ಣ ಉದ್ದಿಮೆಗಳಿಗೆ ಆಗುತ್ತಿರುವ...

ಚಾಲಕನ ಮಗನಿಗೆ ಚುನಾವಣಾ ಟಿಕೆಟ್‌ ಘೋಷಿಸಿದ ‘TVK‌’ ನಾಯಕ ವಿಜಯ್

ಚೆನ್ನೈ : ತಮಿಳು ಚಿತ್ರರಂಗದ ಸ್ಟಾರ್‌ ನಟ ಹಾಗೂ ʼತಮಿಳಗ ವೆಟ್ರಿ ಕಳಗಂʼ (TVK) ಪಕ್ಷದ ಸಂಸ್ಥಾಪಕ ದಳಪತಿ ವಿಜಯ್‌ ತಮ್ಮ ಮಾನವೀಯತೆಯ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ . 2026ರ ತಮಿಳುನಾಡು ವಿಧಾನಸಭಾ...

ತಮಿಳು ನಟ ತಲ ವಿಜಯ್ ಗೆ 1.50 ಕೋಟಿ ತೆರಿಗೆ ದಂಡ; ಆದೇಶ ಎತ್ತಿ ಹಿಡಿದ ಮದ್ರಾಸ್ ಹೈಕೋರ್ಟ್

ತಮಿಳು ನಟ, ರಾಜಕಾರಣಿ ಮತ್ತು ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್ ಮೇಲೆ ಆದಾಯ ತೆರಿಗೆ ಇಲಾಖೆ 1.5 ಕೋಟಿ ರೂ. ತೆರಿಗೆ ದಂಡವನ್ನು ವಿಧಿಸಿದ್ದ ಕ್ರಮವನ್ನು ಮದ್ರಾಸ್ ಹೈಕೋರ್ಟ್ ಎತ್ತಿಹಿಡಿದಿದೆ. 2015–16ರಲ್ಲಿ, "ಆದಾಯ ಬಹಿರಂಗಪಡಿಸದ"...

ನಟ ವಿಜಯ್‌ ನೇತೃತ್ವದ ಟಿವಿಕೆ ಪಕ್ಷದ ಸಮಾವೇಶದ ಕಾಲ್ತುಳಿತ ಪ್ರಕರಣ: ಸಿಬಿಐಗೆ ವಹಿಸಿ ಸುಪ್ರೀಂಕೋರ್ಟ್‌ ಆದೇಶ

ನವದೆಹಲಿ: ಖ್ಯಾತ ತಮಿಳು ನಟ ವಿಜಯ್ ನೇತೃತ್ವದ ತಮಿಳ ವೆಟ್ರಿ ಕಳಗಂ (ಟಿವಿಕೆ) ಪಕ್ಷವು ಕರೂರಿನಲ್ಲಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಕಾಲ್ತುಳಿತ ಸಂಭವಿಸಿ 41 ಮಂದಿ ಮೃತಪಟ್ಟ ಪ್ರಕರಣದ ತನಿಖೆಯನ್ನು ಸುಪ್ರೀಂ ಕೋರ್ಟ್ ಸಿಬಿಐಗೆ...

ತಮಿಳು ನಟ, ಟಿವಿಕೆ ಪಕ್ಷದ ಮುಖಂಡ ವಿಜಯ್‌ ಸಮಾವೇಶ; ಮೃತಪಟ್ಟವರ ಸಂಖ್ಯೆ 41 ಕ್ಕೆ ಏರಿಕೆ

ಚೆನ್ನೈ: ತಮಿಳಿಗ ವೆಟ್ರಿ ಕಳಗಂ ( ಟಿವಿಕೆ) ಪಕ್ಷದ ಮುಖಂಡ, ನಟ  ವಿಜಯ್ ಶನಿವಾರ ರಾತ್ರಿ ಕರೂರಿನಲ್ಲಿ ಹಮ್ಮಿಕೊಂಡಿದ್ದ ಬೃಹತ್‌ ಸಮಾವೇಶದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ ಇಂದು ಬೆಳಗ್ಗೆ 41 ಕ್ಕೆ...

ದೇಶಕ್ಕೆ ನೀಟ್ ಪರೀಕ್ಷೆ ಅಗತ್ಯವಲ್ಲ, ರದ್ದುಗೊಳಿಸಿ : ನಟ ವಿಜಯ್

ತಮಿಳುನಾಡಿನಲ್ಲಿ ನೀಟ್ ಪರೀಕ್ಷೆ ವಿರುದ್ಧ ನಿರ್ಣಯವನ್ನು ಅಲ್ಲಿನ ಡಿಎಂಕೆ ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿದ ನಂತರ ನಟ ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್ ಸ್ವಾಗತಿಸುವ ಮೂಲಕ ರಾಜ್ಯ ಸರ್ಕಾರದ ನಿಲುವಿಗೆ...

Latest news

- Advertisement -spot_img