- Advertisement -spot_img

TAG

Uttarakhand

ಉತ್ತರಾಖಂಡ ಹೆಲಿಕಾಪ್ಟರ್ ದುರಂತ : ಮೃತ ಕನ್ನಡಿಗರ ಪಾರ್ಥಿವ ಶರೀರ ಬೆಂಗಳೂರಿಗೆ ಆಗಮನ

ಬೆಂಗಳೂರು/ಹಾಸನ: ಉತ್ತರಾಖಂಡದ ಚಮೋಲಿ ಜಿಲ್ಲೆಯ ಬದರಿನಾಥ ಸಮೀಪ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಕನ್ನಡಿಗರ ಪಾರ್ಥಿವ ಶರೀರಗಳು ಭಾನುವಾರ ರಾತ್ರಿ ಬೆಂಗಳೂರಿಗೆ ತಲುಪಿವೆ. ಪ್ರತಾಪ್ ಗೌಡ, ಶಂಕರ್ ಗೌಡ, ಸುಧೀರ್ ಕೆ. ಹಾಗೂ...

ಉತ್ತರಾಖಂಡದಲ್ಲಿ ಹೆಲಿಕಾಪ್ಟರ್ ಪತನ ಶಂಕೆ: ಐವರು ಪ್ರಯಾಣಿಕರು ಸೇರಿ ಆರು ಮಂದಿ ನಾಪತ್ತೆ!

ಡೆಹ್ರಾಡೂನ್, ಅ.30: ಉತ್ತರಾಖಂಡದ ಬದರಿನಾಥದಿಂದ ಡೆಹ್ರಾಡೂನ್‌ಗೆ ತೆರಳುತ್ತಿದ್ದ ಹೆಲಿಕಾಪ್ಟರ್ ಚಮೋಲಿ ಜಿಲ್ಲೆಯ ಜೋಶಿಮಠ ಸಮೀಪ ಪತನಗೊಂಡಿರುವ ಶಂಕೆ ವ್ಯಕ್ತವಾಗಿದೆ. ಹೆಲಿಕಾಪ್ಟರ್‌ನಲ್ಲಿ ಐವರು ಪ್ರಯಾಣಿಕರು ಹಾಗೂ ಒಬ್ಬ ಪೈಲಟ್ ಸೇರಿದಂತೆ ಒಟ್ಟು ಆರು ಮಂದಿ...

ಉತ್ತರಾಖಂಡ ಪ್ರವಾಹ: ಐವರ ಸಾವು, ಯೋಧರು ಸೇರಿ 60 ಮಂದಿ ನಾಪತ್ತೆ; ಕಾಣೆಯಾದವರಿಗಾಗಿ ಹುಡುಕಾಟ

ಧರಾಲಿ: ಉತ್ತರಾಖಂಡ ರಾಜ್ಯದ ಧರಾಲಿಯಲ್ಲಿ ನಿನ್ನೆ ಆರಂಭವಾದ ಮಳೆ ಇಂದೂ ಮುಂದುವರಿದಿದೆ. ಅಬ್ಬರಿಸುವ ಮಳೆಯ ನಡುವೆಯೇ ಸಂಭವಿಸಿದ ಹಠಾತ್‌ ಪ್ರವಾಹದಲ್ಲಿ ಕೊಚ್ಚಿ ಹೋಗಿ ಅವಶೇಷಗಳಡಿ ಸಿಲುಕಿರುವವರಿಗಾಗಿ ರಕ್ಷಣಾ ಕಾರ್ಯಕರ್ತರು ಹುಡುಕಾಟ ಆರಂಭಿಸಿದ್ದಾರೆ. ಹಠಾತ್‌...

ಅಂಕಿತಾ ಭಂಡಾರಿ ಕೊಲೆ ಪ್ರಕರಣ: ಬಿಜೆಪಿ ಮುಖಂಡನ ಪುತ್ರ ಸೇರಿ ಮೂವರಿಗೆ ಜೀವಾವಧಿ ಶಿಕ್ಷೆ

ಡೆಹರಾಡೂನ್: ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದ ಉತ್ತರಾಖಂಡದ ರೆಸಾರ್ಟ್‌ ವೊಂದರ ಸ್ವಾಗತಕಾರಿಣಿ ಅಂಕಿತಾ ಭಂಡಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡರೊಬ್ಬರ ಪುತ್ರ ಸೇರಿ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಉತ್ತರಾಖಂಡದ ಪೌರಿ...

ಹೆಲಿಕಾಪ್ಟರ್ ಅಪಘಾತ: 6 ಮಂದಿ ಪ್ರವಾಸಿಗರು ಸಾವು

ಡೆಹ್ರಾಡೂನ್: ಉತ್ತರಾಖಂಡದ ಗಂಗೋತ್ರಿ ದೇಗುಲಕ್ಕೆ ತೆರಳುತ್ತಿದ್ದ ಖಾಸಗಿ ಹೆಲಿಕಾಪ್ಟರ್ ಉತ್ತರಕಾಶಿ ಜಿಲ್ಲೆಯ ಗಂಗಾನಿ ಬಳಿ ಪತನಗೊಂಡು 6 ಮಂದಿ ಪ್ರವಾಸಿಗರು ಮೃತಪಟ್ಟು, ಪೈಲಟ್ ಗಂಭೀರವಾಗಿ ಗಾಯಗೊಂಡಿದ್ದಾರೆ.ಎಸ್‌ ಡಿಆರ್‌ ಎಫ್ ಮೂಲಗಳ ಪ್ರಕಾರ ಏರೋಟ್ರಾನ್ಸ್...

ಉತ್ತರಾಖಂಡದಲ್ಲಿ ಭೀಕರ ಮಹಾಮಳೆ: ಕೇದಾರನಾಥ ಯಾತ್ರೆಗೆ ತೆರಳಿದ್ದ 12 ಭಕ್ತರ ಸಾವು

ಡೆಹರಾಡೂನ್:‌ ಉತ್ತರಾಖಂಡದಲ್ಲಿ ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಲವೆಡೆ ನೆರೆಯ ಸ್ಥಿತಿ ನಿರ್ಮಾಣವಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರೀ ಮಳೆಯಿಂದಾಗಿ ಹಲವೆಡೆ ಮನೆಗಳು ಕುಸಿದು ಬಿದ್ದಿವೆ, ಜಾನುವಾರುಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಜನರು ತಮ್ಮ ಮನೆಗಳನ್ನು...

ಅಂಗಡಿಯಾತನ ಹೆಸರು ಮತ್ತು ಸಬ್ ಕಾ ಸಾಥ್

ಅನ್ಯಧರ್ಮೀಯರ ಮೇಲಿರುವ ಧಾರ್ಮಿಕ ನಿಷೇಧಗಳಿಗಿಂತ ಶೂದ್ರ ವರ್ಗದ ಮೇಲೇ ಹಿಂದೂ ಶಾಸ್ತ್ರಗಳಲ್ಲಿ ಸ್ಪಷ್ಟವಾಗಿ ಸಾವಿರಾರು ನಿಷೇಧ, ನಿರ್ಬಂಧಗಳ ನಿಯಮಾವಳಿಗಳೇ ಇರುವಾಗ ಎಚ್ಚರದಿಂದ ಇರಬೇಕಾದವರು ಅನ್ಯ ಧರ್ಮೀಯರಲ್ಲ ಅದು ಶೂದ್ರ ವರ್ಗ – ಶಂಕರ್‌...

Latest news

- Advertisement -spot_img