- Advertisement -spot_img

TAG

TTD

ಲಡ್ಡು ವಿವಾದದ ಬೆನ್ನಲ್ಲೇ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; 550 ಟನ್ ತುಪ್ಪಕ್ಕೆ ಟೆಂಡರ್ ನೀಡಿದ TTD

ತಿರುಮಲ ತಿರುಪತಿ ದೇವಸ್ಥಾನದಲ್ಲಿ ವಿತರಿಸುವ ಪ್ರಸಾದ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಸಲಾಗುತ್ತಿದೆ ಎಂಬ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ವಿವಾದಾತ್ಮಕ ಹೇಳಿಕೆಯಿಂದ ಕೆಎಂಎಫ್ ನಂದಿನಿ ತುಪ್ಪಕ್ಕೆ ಇನ್ನಿಲ್ಲದ ಬೇಡಿಕೆ ಹುಟ್ಟಿಕೊಂಡಿತು....

ತಿರುಪತಿ ಲಡ್ಡು ಮತ್ತು ಸಮಾಜಕ್ಕೆ ನಾಯ್ಡು ಒಳ ಗುದ್ದು

ಆಂಧ್ರದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್  11 ದಿನಗಳ ಕಾಲ ಗೋವಿನ ಮೂತ್ರ-ಸೆಗಣಿ ಸೇರಿಸಿದ ಪಂಚಗವ್ಯ ಸೇವಿಸಿ  ಪ್ರಾಯಶ್ಚಿತ ಮಾಡುವುದಾಗಿ ನಾಟಕೀಯ ಹೇಳಿಕೆ ಕೊಟ್ಟಿದ್ದಾರೆ. ಆದರೆ ಈ ವಿಷಯದಲ್ಲಿ ಸಿ‌ಬಿ‌ಐ ತನಿಖೆಗೆ ಆದೇಶ ಕೊಟ್ಟಿಲ್ಲ...

ತಿರುಪತಿ ʼಲಡ್ಡುʼ- ಒಂದು ಲೆಕ್ಕಾಚಾರ ಹೀಗಿದೆ…

TTD ಪ್ರತೀವರ್ಷ ತುಪ್ಪ ಖರೀದಿಸಲು ಅಂದಾಜು 250 ಕೋಟಿ ರುಪಾಯಿ ವ್ಯಯಿಸುತ್ತದೆ. ಪ್ರತೀ ವರ್ಷ 12-13 ಕೋಟಿ ಲಡ್ಡುಗಳನ್ನು ಮಾರಿ, ಕನಿಷ್ಟವೆಂದರೆ 500 ಕೋಟಿ ಆದಾಯ ಗಳಿಸುತ್ತದೆ. ಭಕ್ತರು ತಮ್ಮನ್ನು ತಿಮ್ಮಪ್ಪನ ಭಕ್ತರು...

ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು, ಮೀನಿನ ಎಣ್ಣೆ ಮಿಕ್ಸ್: ಲ್ಯಾಬ್ ರಿಪೋರ್ಟ್ ಬಹಿರಂಗ

ವಿಶ್ವವಿಖ್ಯಾತ ತಿರುಪತಿ ಲಡ್ಡು ತಯಾರಿಕೆಯಲ್ಲಿ ಗುಣಮಟ್ಟವಿಲ್ಲದ ಪದಾರ್ಥಗಳು ಮತ್ತು ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿದೆ ಎಂಬ ಚರ್ಚೆಯ ನಡುವೆ ಈಗ ಲ್ಯಾಬ್ ರಿಪೋರ್ಟ್ ಬಹಿರಂಗವಾಗಿದೆ. ಗುಜರಾತ್ ಮೂಲದ ಜಾನುವಾರು ಪ್ರಯೋಗಾಲಯದಿಂದ ತಿರುಪತಿ ಲಡ್ಡುವನ್ನು ಸಂಶೋಧನೆಗೆ ಒಳಪಡಿಸಿದ್ದು,...

Latest news

- Advertisement -spot_img