- Advertisement -spot_img

TAG

Tiger poems

ಕೆಲವು ಹುಲಿಯ ಪದ್ಯಗಳು

01 ಯಾರನ್ನೂ ಪರಚದಹುಲಿಯುಗುರಿಗಾಗಿಹುಲಿ ಮರಿಗಳಿಗೆ ವಿಷ ಹಾಕಲಾಯಿತುಯಾರ ಕತ್ತೂ ಸೀಳದಹುಲಿಯ ಕೋರೆಹಲ್ಲುಗಳಿಗಾಗಿಹುಲಿಗಳ ಮಾರಣಹೋಮ ನಡೆಸಲಾಯಿತು 02 ಹುಲಿಯಉಗುರು ಹಲ್ಲು ಕಣ್ಣು ಚರ್ಮಕ್ಕಾಗಿವಿಷವಿಕ್ಕುವ ಮನುಷ್ಯರಿಗೆಹೃದಯ ಕಣ್ಣು ಕರುಣೆ ಇರಲಿಲ್ಲಹುಲಿಗಳ ಕೊಲ್ಲುವ ದುರುಳತನಕ್ಕಿಂತಯಾರನ್ನೂ ಕೊಲ್ಲದಹುಲಿಗಳ ಮೃಗೀಯತೆ ನನಗಿಷ್ಟ 03 ಮೃಗಗಳುಕಾಡಿನ ಮಕ್ಕಳುಅವುಗಳ ಕೊಲ್ಲುವನಾವು...

Latest news

- Advertisement -spot_img