- Advertisement -spot_img

TAG

theft

ಓದಿದ್ದು ಇಂಜಿನಿಯರಿಂಗ್;‌ ವೃತ್ತಿ ಮಾತ್ರ ಕಳ್ಳತನ; ಕೊನೆಗೂ ಅರೆಸ್ಟ್‌

ಬೆಂಗಳೂರು: ಒಂದೇ ದಿನದಲ್ಲಿ ಮೂರು ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರನಾಗಿರುವ ಆಂಧ್ರಪ್ರದೇಶ ಕೆಂಪಲ್ಲಿ ಮೂಲದ ಶ್ರೀನಿವಾಸ್ (35) ಬಂಧಿತ ಆರೋಪಿಯಾಗಿದ್ದು, ಈತನ ಮೇಲೆ ಈವರೆಗೂ 90ಕ್ಕೂ...

ದ್ವಿಚಕ್ರ ವಾಹನ ಕಳ್ಳರ ಬಂಧನ; ರೂ.35 ಲಕ್ಷ ಮೌಲ್ಯದ 25 ವಾಹನ ಜಪ್ತಿ

ಬೆಂಗಳೂರು: ಮನೆಗಳ ಎದುರು ಮತ್ತು ಪಾರ್ಕಿಂಗ್‌ ಸ್ಥಳಗಳಲ್ಲಿ ನಿಲ್ಲಿಸಿರುತ್ತಿದ್ದ ದ್ವಿಚಕ್ರ ವಾಹನಗಳ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇವರು ಹ್ಯಾಂಡಲ್‌ ಲಾಕ್‌ ಮುರಿದು ಕಳ್ಳತನ ಮಾಡುತ್ತಿದ್ದರು. ವರುಣ್ ಕುಮಾ‌ರ್, ಮೊಹಮ್ಮದ್...

ಮನೆ ಕಳ್ಳ ಮತ್ತು ಆತನಿಗೆ ಪ್ರಚೋದನೆ ನೀಡಿದ್ದ ಆರೋಪಿ ಬಂಧನ

ಬೆಂಗಳೂರು: ಬೀಗ ಹಾಕಿದ್ದ ಮನೆಯಲ್ಲಿ ಕಳ್ಳತನ ಮಾಡುತ್ತಿದ್ದ ಓರ್ವ ಆರೋಪಿ ಮತ್ತು ಕಳ್ಳತನಕ್ಕೆ ಕುಮ್ಮಕ್ಕು ನೀಡುತ್ತಿದ್ದ ಮತ್ತೊಬ್ಬ ಆರೋಪಿಯನ್ನು ಅಮೃತಹಳ್ಳಿ ಪೊಲೀಸ್‌ ಠಾಣಾ ಪೊಲೀಸರು ಬಂಧಿಸಿದ್ದಾರೆ. ರಾಚೇನಹಳ್ಳಿಯ ಅಪಾರ್ಟ್‌ ಮೆಂಟ್‌ ವೊಂದರ ನಿವಾಸಿ...

ಕದ್ದ ಬೈಕ್‌ ಅನ್ನು ಪೆಟ್ರೋಲ್‌ ಸಹಿತ ಮರಳಿಸಿದ ವ್ಯಕ್ತಿ; ತಮಿಳುನಾಡಿನಲ್ಲಿ ವೈರಲ್‌ ಆದ ಸುದ್ದಿ

ತಮಿಳುನಾಡು: ಕಳ್ಳತನ ಮಾಡಿ ಕಳವು ಮಾಡಿದ ಚಿನ್ನಭರಣಗಳಗಳನ್ನು ಮರಳಿಸಿರುವ ಸಾಕಷ್ಟು ಉದಾಹರಣೆಗಳಿವೆ. ಅದರಲ್ಲೂ ತಾಳಿಯನ್ನು ಕದಿಯದ ಅಥವಾ ಕದ್ದ ಮೇಲೆ ಮರಳಿಸದ ಅನೇಕ ಉದಾಹರಣೆಗಳನ್ನು ದೇಶಾದ್ಯಂತ ಕಂಡುಬರುತ್ತಿವೆ. ಆದರೆ ಇಲ್ಲೊಬ್ಬ ವ್ಯಕ್ತಿ ಬೈಕ್‌ ಕದ್ದು...

ಕಳ್ಳತನ ಮಾಡಿ ಬಂಧನ ಬೀತಿಯಿಂದ 15 ದಿನ ಕಾರಿನಲ್ಲೇ ಸುತ್ತಾಡಿದ್ದ ಆರೋಪಿಗಳು

ಬೆಂಗಳೂರು: ಮನೆ ಮಾಲೀಕರು ತೀರ್ಥಯಾತ್ರೆಗೆ ಎಂದು ತೆರಳಿದ್ದಾಗ ಮನೆಯಲ್ಲಿ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳು ಬಂಧನ ಭೀತಿಯಿಂದ ಸತತ 15 ದಿನಗಳ ಕಾಲ ಸಾವಿರಾರು ಕಿಲೋಮೀಟರ್ ಸಂಚರಿಸಿ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾರೆ. ದೀಪಕ್...

Latest news

- Advertisement -spot_img