ಚಿಕ್ಕಮಗಳೂರು: ರಾಜ್ಯದಲ್ಲಿ ಉಳಿದಿದ್ದ ಏಕೈಕ ನಕ್ಸಲ್ ರವೀಂದ್ರ, ಎಸ್ಪಿ ವಿಕ್ರಮ್ ಆಮ್ಟೆ ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗಿದ್ದಾರೆ. ಕಳೆದ 18 ವರ್ಷಗಳಿಂದ ಭೂಗತರಾಗಿದ್ದ ಅವರು ಇಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮುಂದೆ ಶರಣಾಗಿದ್ದಾರೆ....
ನಕ್ಸಲರು ಮುಖ್ಯವಾಹಿನಿಗೆ ಬಂದ ಮಾತ್ರಕ್ಕೆ ಸರ್ಕಾರದ ಜವಾಬ್ದಾರಿ ಮುಗಿದಿಲ್ಲ. ಶರಣಾದ ಸಂಗಾತಿಗಳು ಜೈಲುಗಳಲ್ಲಿ ಕೊಳೆಯದಂತೆ, ಕೋರ್ಟು-ಜೈಲುಗಳ ನಡುವೆಯೆ ಓಡಾಡುತ್ತಾ ಹೈರಾಣಾಗದಂತೆ ನೋಡಿಕೊಳ್ಳಬೇಕು. ಕೊಟ್ಟ ಮಾತಿನಂತೆ ಶರಣಾಗತಿಯಾದ ಸಂಗಾತಿಗಳಿಗೆ ಪರಿಹಾರ ನೆರವುಗಳು ದಕ್ಕಲಿ. ಅದೇ...