ಕ್ರೀಡೆಯೆಂದರೆ ಯುದ್ಧ, ಎದುರಾಳಿಗಳೆಂದರೆ ಶತ್ರುಗಳು, ಗೆಲುವೆಂದರೆ ದಿಗ್ವಿಜಯ ಎಂಬ ಮನಸ್ಥಿತಿಗಳು ಕ್ರೀಡಾಸ್ಫೂರ್ತಿಯನ್ನು ಧ್ವಂಸಗೈದು ವಿಜೃಂಭಿಸುತ್ತಿರುವ ವಿಷಕಾರಿ ವಾತಾವರಣದಲ್ಲಿ ಶಮಿಗೆ ಹೆಗಲು ಕೊಟ್ಟ ಮತ್ತು ನಸೀಮ್ ಶಾನ ಲೇಸ್ ಕಟ್ಟಿದ ಕೊಹ್ಲಿಯಂತವರು ಅಗ್ನಿಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ....