ಭಾವನಾಳ ಚಾರಿತ್ರ್ಯವಧೆ ಮಾಡುತ್ತಿರುವವರು ಈಗ ಚಿಂತಿಸಬೇಕಾದ್ದು ಭಾವನಾ ಬಗ್ಗೆ ಅಲ್ಲ. ಅವರಿಗೆ ಹುಟ್ಟಲಿರುವ ಮಕ್ಕಳ ಭವಿಷ್ಯದ ಬಗ್ಗೆಯೂ ಅಲ್ಲ. ಚಿಂತಿಸಬೇಕಾದ್ದು ಈಗಿನ ಯುವಕ ಯುವತಿಯರು ಬಹುದೊಡ್ಡ ಸಂಖ್ಯೆಯಲ್ಲಿ ಮದುವೆಯನ್ನು ನಿರಾಕರಿಸುತ್ತಿದ್ದಾರೆ. ಅದ್ಯಾಕೆ ಹೀಗಾಗುತ್ತಿದೆ...
ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ (ಸೋಶಿಯಲ್ ಮೀಡಿಯಾ) ಸುಳ್ಳು ಸುದ್ದಿ ಮತ್ತು ತಪ್ಪು ಮಾಹಿತಿ ಹಂಚಿಕೊಂಡಿರುವುದು ಸಾಬೀತಾದರೆ ಗರಿಷ್ಠ 7 ವರ್ಷ ಜೈಲು ಶಿಕ್ಷೆ ಮತ್ತು ರೂ. 10 ಲಕ್ಷ ದಂಡ ವಿಧಿಸಲು ಅವಕಾಶ...
ಬೆಂಗಳೂರು: ಶಾಂತಿಭಂಗ ಉಂಟು ಮಾಡುವ ಹಾಗೂ ಘರ್ಷಣೆಗೆ ಕಾರಣರಾಗುವವರ ವಿರುದ್ಧ ನಿಗಾ ವಹಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಸೂಚನೆ ನೀಡಿದ್ದಾರೆ. ಬೆಂಗಳೂರು ನಗರದ...
ಬೆಂಗಳೂರು: ಏ. 22ರಂದು ದೇಶವೇ ಬೆಚ್ಚಿ ಬೀಳುವ ರೀತಿಯಲ್ಲಿ ಕಾಶ್ಮೀರದ ಪಹಲ್ಗಾಮ್ ಬಳಿಯ ಬೈಸರನ್ ಕಣಿವೆಯಲ್ಲಿ ಉಗ್ರರು 28 ನಾಗರಿಕರನ್ನು ಹತ್ಯೆ ಮಾಡಿದರು. ಕಾಶ್ಮೀರಿ ನಾಗರಿಕರೂ ಸೇರಿದಂತೆ ಇಡೀ ದೇಶವೇ ಕಣ್ಣೀರಿಟ್ಟಿತು. ದುಃಖತಪ್ತ...
ಸೋಷಿಯಲ್ ಮೀಡಿಯಾ ತನ್ನದೇ ಆದ ಮಿತಿಗಳನ್ನೂ ಹೊಂದಿದೆ. ಸಾಮಾಜಿಕ ಮಾಧ್ಯಮಗಳನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಅವು ಅನೇಕ ಅನುಕೂಲಗಳನ್ನು ನೀಡುತ್ತವೆ. ಆದರೆ, ಅವುಗಳ ಅತಿಯಾದ ಮತ್ತು ಅವ್ಯವಸ್ಥಿತ ಬಳಕೆ ಅಪಾಯಕಾರಿ. ಆದ್ದರಿಂದ, ಜಾಣ್ಮೆಯಿಂದ...
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಜೀಬ್ಲೀ ಆ್ಯನಿಮೇಟೆಡ್ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದ್ದು ಎಲ್ಲರ ಗಮನ ಸೆಳೆಯುತ್ತಿದೆ. ಸೆಲೆಬ್ರಿಟಿಗಳಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣಗಳ ಬಳಕೆದಾರರೂ ಜೀಬ್ಲೀ ಆ್ಯನಿಮೇಟೆಡ್ ಗೆ ಮರುಳಾಗಿದ್ದು ತಮ್ಮದೇ ಭಾವಚಿತ್ರಗಳ...
ಬೆಂಗಳೂರು: ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದಷ್ಟೇ ಮಹತ್ವವನ್ನು ಮಹಾತ್ಮಾ ಗಾಂಧೀಜಿ ಮದ್ಯಪಾನ ನಿಷೇಧಕ್ಕೂ ನೀಡಿದ್ದರು. ಕುಡಿತದ ಕೆಡಕುಗಳನ್ನು ಕುರಿತು ದೇಶಾದ್ಯಂತ ಆಂದೋಲನವನ್ನೇ ನಡೆಸಿದ್ದರು. ಆದರೆ ರಷ್ಯಾದ ಬಿಯರ್ ಕಂಪನಿಯೊಂದು ಬಿಯರ್ ಕ್ಯಾನ್ ಮೇಲೆ ಮಹಾತ್ಮಾ...
ಇಂದಿನ ಮೊನಾಲಿಸಾಳ ಬದುಕು ಎಲ್ಲ ಜೊಲ್ಲುಬಾಕರ ನಡುವೆ ಕರಗಿ ಹೋಗದಿರಲಿ. ಈ ಶತಮಾನದ ಕುಂಭದ ಪುಣ್ಯವೇ ಇದ್ದರೆ ಈ ಸಹೋದರಿಯ ಬದುಕು ಧನಾತ್ಮಕತೆಯತ್ತ ಸಾಗಲಿ - ರೇಶ್ಮಾ ಗುಳೇದಗುಡ್ಡಾಕಾರ್, ಕವಯಿತ್ರಿ.
ಅಫ್ಘಾನಿಸ್ತಾನದ ಮೊನಾಲಿಸಾ ಆಗಿ...
ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಮತ್ತು ಕನ್ನಡಿಗರಿಗೆ ಹೀಯಾಳಿಸುವ ಪ್ರವೃತ್ತಿ ಬೆಳೆಯುತ್ತಿದೆ. ಇದು ನಾಡದ್ರೋಹ, ಅಂತವರ ವಿರುದ್ಧ ಸರ್ಕಾರ ಮುಲಾಜಿಲ್ಲದೇ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.
ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ...
ಜಾತಿ, ಧರ್ಮ ಮೀರಿದ ಮದುವೆಗಳು ಹೆಚ್ಚಾಗಬೇಕು. ಪ್ರತಿಯೊಂದು ಕಾರ್ಯಕ್ರಮವೂ inclusive ಆಗಿರುವಂತೆ ನೋಡಿಕೊಳ್ಳಬೇಕು. ಪದೇ ಪದೇ ಸಾಮರಸ್ಯ, ಪ್ರೀತಿ, ಸ್ನೇಹ, ಭ್ರಾತೃತ್ವ ದ ಬಗ್ಗೆ ಮಾತಾಡುತ್ತಾ ಪ್ರತಿ ಮನೆ ಮನೆಯ, ಮನಕ್ಕೂ ಪಸರಿಸಬೇಕು....