- Advertisement -spot_img

TAG

sit

ಅಭಿವೃದ್ಧಿಗೆ ವೇಗ ನೀಡುವ “ಕಾಯಕ ಗ್ರಾಮ” ಯೋಜನೆಗೆ ಚಾಲನೆ: ಪ್ರಿಯಾಂಕ್‌ ಖರ್ಗೆ

ಬೆಂಗಳೂರು: “ಕಾಯಕ” ಈ  ಜಗತ್ತಿಗೆ ಜಗಜ್ಯೋತಿ ಬಸವಣ್ಣ ನೀಡಿದ ಉದಾತ್ತವಾದ ತತ್ವ. ಕಾಯಕದಿಂದಲೇ ಸಕಲವನ್ನೂ ಸಾಧಿಸಬಹುದು, ಬದುಕಿನ ಸಾರ್ಥಕತೆ ಕಾಣಬಹುದು, ಈ ಮಹತ್ವದ ಕಾಯಕ ತತ್ವವನ್ನು ಅರ್ಥಪೂರ್ಣವಾಗಿಸಲು ನಮ್ಮ ಸರ್ಕಾರವು “ಕಾಯಕ ಗ್ರಾಮ”ಎಂಬ...

ಧರ್ಮಸ್ಥಳ: ಎಸ್‌ ಐಟಿ ತನಿಖೆಗೆ ತಡೆ; ಸುಪ್ರೀಂಕೋರ್ಟ್‌ ಮೊರೆ ಹೋಗುವ ಬಗ್ಗೆ ಶೀಘ್ರ ತೀರ್ಮಾನ: ಗೃಹ ಸಚಿವ ಡಾ. ಜಿ.ಪರಮೇಶ್ವರ್

ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಅಪರಾಧ ಕೃತ್ಯಗಳನ್ನು ಎಸಗಿ ಮೃತ ದೇಹಗಳನ್ನು ಕಾನೂನುಬಾಹಿರವಾಗಿ ಹೂತುಹಾಕಲಾಗಿದೆ ಎಂಬ ಆರೋಪಗಳನ್ನು ಕುರಿತು ಎಸ್‌ಐಟಿ ನಡೆಸುತ್ತಿರುವ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿರುವ ಸಂಬಂಧ ಚರ್ಚಿಸಿ ಸೂಕ್ತ ನಿರ್ಧಾರ...

SIT ತನಿಖೆಯ 39/2025 FIR ಗೆ ತಡೆಯಾಜ್ಞೆ ಯಾಕೆ ?ಧರ್ಮಸ್ಥಳದ ಅಸಹಜ ಸಾವು ಪ್ರಕರಣಗಳ ಭವಿಷ್ಯ ಏನು?

ಮುಖ್ಯವಾಗಿ "ಚಿನ್ನಯ್ಯರ ಹೇಳಿಕೆ ಆಧಾರದಲ್ಲಿ ದಾಖಲಾಗಿರುವ ಎಫ್ಐಆರ್ ಅನ್ನು ಮಾತ್ರ ತನಿಖೆ ಮಾಡುತ್ತೇವೆ. ಆತ ಸುಳ್ಳು ಹೇಳಿದ್ದಾನೆ ಎಂಬ ವಿಚಾರ ನಮಗೆ ಸಂಬಂಧಿಸಿದ್ದಲ್ಲ.‌ ಅದು ನ್ಯಾಯಾಲಯದ ವಿಚಾರಣೆ ಮತ್ತು ವಿವೇಚನೆಗೆ ಬಿಟ್ಟಿರುವ ವಿಷಯ....

ಧರ್ಮಸ್ಥಳ ಕೃತ್ಯಗಳು: ಲಭ್ಯವಾದ ಅವಶೇಷಗಳು ಪುರುಷರದ್ದು; ಎಫ್‌ ಎಸ್‌ ಎಲ್‌ ವರದಿ

ಮಂಗಳೂರು: ಧರ್ಮಸ್ಥಳದಲ್ಲಿ ನಡೆದಿವೆ ಎನ್ನಲಾದ ಅಪರಾಧ ಕೃತ್ಯಗಳ ಮೃತದೇಹಗಳನ್ನು ಹೂತು ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ತೆಯಾಗಿರುವ ಅವಶೇಷಗಳ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ವರದಿಯನ್ನು ಎಸ್‌ಐಟಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದು ಬಂದಿದೆ. ಧರ್ಮಸ್ಥಳದಲ್ಲಿ ಅಪರಾಧ ಕೃತ್ಯಗಳನ್ನು...

ಧರ್ಮಸ್ಥಳ ಪ್ರಕರಣ: ಚಾರ್ಜ್‌ಶೀಟ್‌ ಸಲ್ಲಿಕೆ ವಿಳಂಬ ಸಾಧ್ಯತೆ; ಹೈಕೋರ್ಟ್‌ ನಲ್ಲಿ ಪ್ರಕರಣ ರದ್ದುಕೋರಿ ಅರ್ಜಿ ಸಲ್ಲಿಸಿದ ಸೌಜನ್ಯ ಪರ ಹೋರಾಟಗಾರರು

ಬೆಂಗಳೂರು: ಧರ್ಮಸ್ಥಳ ಗ್ರಾಮದ ಅಸಹಜ ಸಾವುಗಳನ್ನು ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಈ ಮಾಸಾಂತ್ಯದೊಳಗೆ ವರದಿ ಸಲ್ಲಿಸಲಿದೆ ಎಂದು ಒಂದು ಕಡೆ ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ಅವರು ಹೇಳುತ್ತಿದ್ದರೆ...

ಧರ್ಮಸ್ಥಳ ಪ್ರಕರಣಗಳ ಎಸ್‌ ಐಟಿ ತನಿಖೆ; ಪ್ರಗತಿ ವರದಿ ಪಡೆಯಲು ರಾಜ್ಯ ಮಹಿಳಾ ಆಯೋಗಕ್ಕೆ ವಕೀಲರ ಆಗ್ರಹ

ಬೆಂಗಳೂರು: ತಮ್ಮ ಪತ್ರದ ಆಧಾರದ ಮೇಲೆ ಧರ್ಮಸ್ಥಳದ ಸುತ್ತಮುತ್ತ ನಡೆದಿರುವ ಮಹಿಳೆಯರು ಮತ್ತು ಯುವತಿಯರ ಮೇಲಿನ ದೌರ್ಜನ್ಯ, ಕೊಲೆ, ನಾಪತ್ತೆ, ಅಸಹಜ ಸಾವುಗಳ ಪ್ರಕರಣಗಳ ಸಮಗ್ರ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದಿಂದ...

ಎಸ್ಐಟಿ ಅಂತಿಮ ವರದಿ ಕೊಡುವಂತೆ ಒತ್ತಡ ಹೇರಬಾರದು | ಮಂಗಳೂರಿನಲ್ಲಿ ಸಿ ಎಂ ಗೆ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯ ಸದಸ್ಯೆಯರ ಆಗ್ರಹ

ಮಂಗಳೂರು : ಧರ್ಮಸ್ಥಳದಲ್ಲಿ ಅತ್ಯಾಚಾರ, ಮಹಿಳೆಯರ ಅಸಹಜ ಸಾವು, ನಾಪತ್ತೆ, ಕೊಲೆ, ಇತ್ಯಾದಿ ಹಿಂಸೆಯ ಪ್ರಕರಣಗಳ ಕುರಿತು ಸಮಗ್ರ ತನಿಖೆ ಕೈಗೊಳ್ಳುವಂತೆ ಎಸ್‌ಐಟಿಗೆ ನಿರ್ದೇಶನ ನೀಡಬೇಕೆಂದು ಸರ್ಕಾರವನ್ನು ಆಗ್ರಹಿಸಿ ಮಂಗಳೂರಿನ ʼಮಹಿಳಾ ದೌರ್ಜನ್ಯ...

ಧರ್ಮಸ್ಥಳದಲ್ಲಿ 13 ವರ್ಷದ ಹಿಂದೆ ಕಾಣೆಯಾದ ಹೇಮಲತಾ; ಎಸ್‌ ಐಟಿ ಸೂಚನೆ ಬಳಿಕ ಇದೀಗ ಪ್ರಕರಣ ದಾಖಲು; ಪೊಲೀಸರು ಇಷ್ಟು ವರ್ಷ ಸತಾಯಿಸಿದ್ದಾದರೂ ಏಕೆ?

ಬೆಂಗಳೂರು: ಧರ್ಮಸ್ಥಳದಲ್ಲಿ 17 ವರ್ಷದ ಬಾಲಕಿಯೊಬ್ಬಳು ಕಾಣೆಯಾದ 13 ವರ್ಷಗಳ ನಂತರ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ಇದೀಗ ಪ್ರಕರಣ ದಾಖಲಿಸಿಕೊಂಡಿದ್ದಾರೆ. 2012 ರಲ್ಲಿ ಬಂಟ್ವಾಳ ತಾಲೂಕಿನ ಕವಲಮುದುರು ಎಂಬ ಗ್ರಾಮದ ನಿವಾಸಿ ನಾರಾಯಣ...

ಧರ್ಮಸ್ಥಳ ಪ್ರಕರಣ: ವಿಚಾರಣೆಗೆ ಬನ್ನಿ; ತಿಮರೋಡಿ, ಮಟ್ಟಣ್ಣನವರ್, ಜಯಂತ್ ಹಾಗೂ ವಿಠಲ ಗೌಡಗೆ ಎಸ್‌ ಐಟಿ ನೋಟಿಸ್‌

ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿವೆ ಎನ್ನಲಾದ ಅಪರಾಧ ಕೃತ್ಯಗಳಿಗೆ ಸಂಬಂಧಪಟ್ಟಂತೆ ಶವಗಳನ್ನು ಹೂತು ಹಾಕಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಹಾಜರಾಗುವಂತೆ ವಿಶೇಷ ತನಿಖಾ ತಂಡ (ಎಸ್‌ ಐಟಿ) ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಜಯಂತ್...

ಧರ್ಮಸ್ಥಳ ಪಂಚಾಯಿತಿಯಲ್ಲಿ ಶವ ಪರೀಕ್ಷೆ ನಡೆಸಿ ಶವಗಳನ್ನು ಕೆ ಎಸ್‌ ಹೆಗ್ಡೆ ಆಸ್ಪತ್ರೆ ಶೈತ್ಯಗಾರದಲ್ಲಿ ಇಟ್ಟಿದ್ದಕ್ಕೆ ವೆಚ್ಚ ಮಾಡಿದ ಹಣದ ದಾಖಲೆಗಳೇ ಇಲ್ಲವಂತೆ!!!

ಬೆಂಗಳೂರು: ಕೆ ಎಸ್‌ ಹೆಗ್ಡೆ ಆಸ್ಪತ್ರೆಯಲ್ಲಿ ಇರಿಸಲಾಗಿದ್ದ ಶವಗಳಿಗೆ ವೆಚ್ಚ ಮಾಡಲಾದ ಹಣಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳು ಲಭ್ಯ ಇಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಗ್ರಾಮ ಪಂಚಾಯಿತಿ ತಿಳಿಸಿದೆ. ಮಾಹಿತಿ...

Latest news

- Advertisement -spot_img