- Advertisement -spot_img

TAG

sit

ಧರ್ಮಸ್ಥಳ: ಮಹಿಳೆಯರ ಮೇಲಿನ ಅತ್ಯಾಚಾರ ಕೊಲೆ ನಾಪತ್ತೆ ಒಳಗೊಂಡು ತನಿಖೆ ನಡೆಯಲಿ: ಕ್ರಮಕ್ಕೆ ಮಹಿಳಾ ಆಯೋಗಕ್ಕೆ  “ಕೊಂದವರು ಯಾರು?” ಆಗ್ರಹ

ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದಿವೆ ಎನ್ನಲಾದ ಮಹಿಳೆಯರ ನಾಪತ್ತೆ, ಕೊಲೆ ಪ್ರಕರಣಗಳನ್ನು ಭಾಗವಾಗಿಸಿಕೊಂಡು ವಿಶೇಷ ತನಿಖಾ ತಂಡ (ಎಸ್‌.ಐ.ಟಿ) ಸಮಗ್ರ ತನಿಖೆ ನಡೆಸುವಂತೆ ರಾಜ್ಯದ ಪ್ರಜ್ಞಾವಂತ ಜನತೆ ಮತ್ತು ಮಹಿಳಾ ಸಮುದಾಯದ ಪರವಾಗಿ “ಕೊಂದವರು...

ಬೆಳ್ತಂಗಡಿ ಪೊಲೀಸ್‌ ಠಾಣೆಗೆ ಹಾಜರಾದ ಮಹೇಶ್‌ ಶೆಟ್ಟಿ ತಿಮರೋಡಿ; ಬೆಳ್ತಂಗಡಿಯಲ್ಲಿ ಬೀಡುಬಿಟ್ಟ ಮೊಹಂತಿ

ಬೆಳ್ತಂಗಡಿ: ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣದ ವಿಚಾರಣೆಗಾಗಿ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿ ಇಂದು ಬೆಳ್ತಂಗಡಿ ಪೊಲೀಸ್‌ ಠಾಣೆಗೆ ಹಾಜರಾದರು. ಈ ಮಧ್ಯೆ ಎಸ್‌ ಐಟಿ ಮುಖ್ಯಸ್ಥ ಪ್ರಣವ್‌ ಮೊಹಂತಿ...

ಮಾಧ್ಯಮಗಳ ಹಿಂಸೆ: ಸುಜಾತಾ ಭಟ್‌ ಅವರಿಗೆ ಭದ್ರತೆ ಒದಗಿಸಲು ಎಸ್‌ ಐಟಿಗೆ ಮಹಿಳಾ ಆಯೋಗ ಸೂಚನೆ

ಬೆಂಗಳೂರು: ಧರ್ಮಸ್ಥಳ ಗ್ರಾಮದಿಂದ ತಮ್ಮ ಪುತ್ರಿ ಕಾಣೆಯಾಗಿದ್ದಾರೆ ಎಂದು ದೂರು ಸಲ್ಲಿಸಿದ್ದ ಸುಜಾತಾ ಭಟ್ ಅವರಿಗೆ ಭದ್ರತೆ ಒದಗಿಸುವಂತೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರು ವಿಶೇಷ...

ಹಿಂದೂ ಆಗಲು ಬಿಜೆಪಿ ಮೆಂಬರ್ ಶಿಪ್ ಪಡೆಯಬೇಕಿಲ್ಲ; ಸಚಿವ ದಿನೇಶ್‌ ಗುಂಡೂರಾವ್‌ ತಿರುಗೇಟು

ಬೆಂಗಳೂರು: ಕಾಂಗ್ರೆಸ್ ಹಿಂದೂ ವಿರೋಧಿ ಎಂದು ಬಿಜೆಪಿ ಗೂಬೆ ಕುರಿಸುವ ಪ್ರಯತ್ನ ಮಾಡುತ್ತಿದೆ. ಸೌಜನ್ಯ ಪ್ರಕರಣ ನಡೆದಿದ್ದು ಬಿಜೆಪಿ ಅಧಿಕಾರದ ಅವಧಿಯಲ್ಲಿ.‌ ದುರುದ್ದೇಶಪೂರ್ವಕವಾಗಿ ಧರ್ಮಸ್ಥಳಕ್ಕೆ ಕಳಂಕ ತರುವ ಪ್ರಯತ್ನ ನಡೆಸಿದವರು ಯಾರೊಬ್ಬರೂ ಸಫಲರಾಗುವುದಿಲ್ಲ....

ಸೌಜನ್ಯ ಅತ್ಯಾಚಾರ, ಕೊಲೆ ಮಾಹಿತಿ ಚಿನ್ನಯ್ಯಗೆ ಗೊತ್ತು; ಎಸ್‌ ಐಟಿಗೆ ದೂರು ನೀಡಿದ ಸೌಜನ್ಯ ತಾಯಿ ಕುಸುಮಾವತಿ; ತನಿಖೆಗೆ ಸಮ್ಮತಿ

ಧರ್ಮಸ್ಥಳ: ಧರ್ಮಸ್ಥಳದಲ್ಲಿ ನಡೆದಿರುವ ಸಾಮೂಹಿಕ ಅತ್ಯಾಚಾರ  ಮತ್ತು ಕೊಲೆ ಪ್ರಕರಣಗಳನ್ನು ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (ಎಸ್‌ ಐಟಿ) ಸೌಜನ್ಯ ಅವರ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನೂ ತನಿಖೆಗೊಳಪಡಿಸಲು ನಿರ್ಧರಿಸಿದೆ....

ಧರ್ಮಸ್ಥಳ ಪ್ರಕರಣ: ದೂರುದಾರ ಚಿನ್ನಯ್ಯಗೆ ಆಶ್ರಯ ನೀಡಿದ್ದ ತಿಮರೋಡಿ ನಿವಾಸ ಶೋಧ; ಮೊಬೈಲ್‌ ಹಾರ್ಡ್‌ ಡಿಸ್ಕ್‌ ವಶ

ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಿಗೆ ಸಂಭಂಧಪಟ್ಟಂತೆ ಶವಗಳನ್ನು ಹೂತು ಹಾಕಿದ್ದಾಗಿ ದೂರು ನೀಡಿದ್ದ ಚಿನ್ನಯ್ಯ ಅವರ ಮೊಬೈಲ್‌ ಅನ್ನು ವಿಶೇಷ ತನಿಖಾ ತಂಡ (ಎಸ್‌ ಐಟಿ) ವಶಪಡಿಸಿಕೊಂಡಿದೆ. ಚಿನ್ನಯ್ಯಗೆ...

ಧರ್ಮಸ್ಥಳ ಹತ್ಯೆಗಳು: ಸಾಕ್ಷಿ ದೂರುದಾರ ತಪ್ಪೊಪ್ಪಿಗೆ ಹೇಳಿಕೆ ನೀಡಿಲ್ಲ; ಎಸ್‌ ಐಟಿ ಸ್ಪಷ್ಟನೆ

ಬೆಳ್ತಂಗಡಿ: ನಿನ್ನೆ ಟಿವಿ ಚಾನೆಲ್ ಗಳಲ್ಲಿ ಧರ್ಮಸ್ಥಳದಲ್ಲಿ ನಡೆದಿರುವ ಅಪರಾಧ ಪ್ರಕರಣಗಳಲ್ಲಿ ಶವಗಳನ್ನು ಹೂತು ಹಾಕಿರುವುದಾಗಿ ದೂರು ನೀಡಿದ್ದ ಸಾಕ್ಷಿ ದೂರುದಾರ ಈ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಎಸ್...

ಧರ್ಮಸ್ಥಳ ಹತ್ಯೆಗಳು: ಅವಶೇಷಗಳ ಶೋಧಕ್ಕೆ ತಾತ್ಕಾಲಿಕ ವಿರಾಮ: ಗೃಹ ಸಚಿವ ಪರಮೇಶ್ವರ್‌

ಬೆಂಗಳೂರು: ಧರ್ಮಸ್ಥಳದಲ್ಲಿ ಅಸ್ಥಿ ಶೋಧಕ್ಕೆ ತಾತ್ಕಾಲಿಕ ಬ್ರೇಕ್ ಹಾಕಲಾಗಿದೆ ಏಂದು ಗೃಹ ಸಚಿವ ಪರಮೇಶ್ವರ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಧರ್ಮಸ್ಥಳ ಹತ್ಯಗಳನ್ನು ಕುರಿತು ಚರ್ಚೆ ನಡೆದ ನಂತರ ಅವರು ಸದನಕ್ಕೆ ಮಾಹಿತಿ ನೀಡಿದರು. FSL ವರದಿ...

ಎಸ್ಐಟಿಯನ್ನು ‘ಕ್ಲೋಸ್’ ಮಾಡಬಹುದೇ ? ಕಾನೂನಿನ ಕುಣಿಕೆಗೆ ಸಿಲುಕಲಿರುವ ಸಿಎಂ ಮತ್ತು ಗೃಹ ಸಚಿವರು !

ಒಂದು ವೇಳೆ ಪೊಲೀಸ್ ಠಾಣೆಯ ಸ್ಥಾನಮಾನ ನೀಡದೇ ಕೇವಲ ವರದಿ ನೀಡಲು ಎಸ್ಐಟಿ ನೇಮಿಸಿದ್ದರೆ ಅದರ ಕಾರ್ಯಸ್ಥಗಿತವನ್ನು  ಸರ್ಕಾರ ಸಮರ್ಥಿಸಬಹುದಿತ್ತು. ಆದರೆ, ಎಸ್ಐಟಿಗೆ ಎಫ್ಐಆರ್ ದಾಖಲಿಸಿ ಚಾರ್ಜ್ ಶೀಟ್ ಹಾಕುವ ಅಧಿಕಾರ ನೀಡಿದ...

ಧರ್ಮಸ್ಥಳ ಎಸ್ಐಟಿ : ಪರ-ವಿರೋಧ ಹೋರಾಟದ ಹಣದ ಮೂಲ ತನಿಖೆಯಾಗಲಿ !

ನವೀನ್ ಸೂರಿಂಜೆ, ಮುನೀರ್ ಕಾಟಿಪಳ್ಳ, ಬಿ ಎಂ ಭಟ್, ವಿಷ್ಣುಮೂರ್ತಿ, ಪದ್ಮಲತಾ ಸಹೋದರಿ ಇಂದ್ರವತಿಯಿಂದ ಹಿಡಿದು ಎಲ್ಲಾ ಎಡ ಹೋರಾಟಗಾರರ, ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಎಲ್ಲಾ ಬಲಪಂಥೀಯ ಹೋರಾಟಗಾರರ,...

Latest news

- Advertisement -spot_img