ಶಿವಮೊಗ್ಗ: ಫಕ್ಕಿರೇಶ್ವರ ಮಠ ಒಂದು ಜಾತ್ಯಾತೀತ ಮಠವಾಗಿದ್ದು, ಮಠದ ಗುರುಗಳಾದ ದಿಂಗಾಲೇಶ್ವರ ಸ್ವಾಮಿಗಳಿಗೆ ಪ್ರಜಾಪ್ರಭುತ್ವ ಹಾಗೂ ಜಾತ್ಯಾತೀತತೆಯ ಉಳಿವಿಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಲಾಗಿತ್ತು. ಅದರಂತೆ ಅವರೂ ಸಹ ನಾಮಪತ್ರ ವಾಪಸ್...
ದಾವಣಗೆರೆ: ಕ್ಷೇತ್ರದ ಅಭಿವೃದ್ಧಿಯ ಕುರಿತು ಕೇಳಿದರೆ ಸಂಸದ ಸಿದ್ದೇಶ್ವರ್ ಮೋದಿ ಫೋಟೋ ಹಿಡಿದು ತೋರಿಸುತ್ತಾರೆ. ಸಂಸದರಾಗಿ ಇವರ ಅಭಿವೃದ್ಧಿ ಕಾರ್ಯ ಶೂನ್ಯ ಎಂದು ಸಚಿವ ಮಲ್ಲಿಕಾರ್ಜುನ ಗುಡುಗಿದ್ದಾರೆ.
ನಗರದಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸಚಿವ...
ಬೆಂಗಳೂರು: ಹಿಂದೆ ಕುಮಾರಸ್ವಾಮಿ, ದೇವೇಗೌಡರು ಬಿಜೆಪಿಯವರಿಗೆ ಕೇಳಿದ ಪ್ರಶ್ನೆಗಳನ್ನೇ ನಾವು ಇಂದು ಮೋದಿಗೆ ಕೇಳುತ್ತಿದ್ದೇವಷ್ಟೇ. ಈಗಲೂ ಗೌರವಾನ್ವಿತ ದೇವೇಗೌಡರು ಖಾಲಿ ಚೊಂಬಿನ ಪತ್ರಿಕಾ ಜಾಹಿರಾತು ತೋರಿಸಿ ಮೋದಿಯವರಿಗೆ ಇದನ್ನೇ ಹೇಳಿದ್ದಾರೆ ಎಂದು ಡಿಸಿಎಂ...
ಬೆಂಗಳೂರು: ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ ರೀತಿ ಇದೆ. ನನಗಾಗಲೀ ಬೇರೆ ಧರ್ಮದವರಿಗಾಗಲೀ ಯಾರಿಗೇ ಆದರೂ ಕಾನೂನು ಚೌಕಟ್ಟು ಮೀರಿ ಏನೂ ಮಾಡಲು ಆಗುವುದಿಲ್ಲ. ನೇಹಾ ಕೊಲೆ ಪ್ರಕರಣ ರಾಜಕೀಯ ಆಗಬಾರದು. ಆ...
ಪ್ರಧಾನಿಯವರೇ, ಈ ದೇಶವು ನಿಮಗೆ ಎರಡು ಅವಧಿಯ ಸಂಪೂರ್ಣ ಅಧಿಕಾರವನ್ನು ನೀಡಿದೆ, ನಿಮಗೆ ತುಂಬಾ ಪ್ರೀತಿ, ಗೌರವ ಮತ್ತು ಜನಪ್ರಿಯತೆಯನ್ನು ನೀಡಿದೆ. ಯಾಕಿಷ್ಟು ಅಸಹಾಯಕರಾಗಿ ನಿಮ್ಮ ಭಾಷಣದಲ್ಲಿ ಒಂದು ಸಮುದಾಯದ ವಿರುದ್ಧ ದ್ವೇಷವನ್ನು...
ಬೆಂಗಳೂರು: ಬೆಲೆ ಏರಿಕೆ ತಡೆಯುವುದಾಗಿ ಭಾರತೀಯರನ್ನು ನಂಬಿಸಿ ಅಧಿಕಾರಕ್ಕೆ ಬಂದ ಮೋದಿಯವರೇ ವಿಪರೀತ ಬೆಲೆ ಏರಿಕೆ ಮಾಡಿದ್ದರಿಂದ ಮಧ್ಯಮ ವರ್ಗದ ಬದುಕು ಹೈರಾಣಾಗಿತ್ತು. ನಾವು ಗ್ಯಾರಂಟಿಗಳ ಮೂಲಕ ಸ್ಪಂದಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ...
ನವ ಉದಾರವಾದ ಮತ್ತು ಬಂಡವಾಳಶಾಹಿ ವ್ಯವಸ್ಥೆಯು ತನ್ನ ಬಂಡವಾಳ-ಮಾರುಕಟ್ಟೆ ವಿಸ್ತರಣೆಗೆ ಪೂರಕವಾದ ಆಳ್ವಿಕೆಯನ್ನು ಬಯಸುತ್ತದೆ. ಪ್ರಾಮಾಣಿಕತೆ, ಪಾರದರ್ಶಕತೆ, ಸೈದ್ಧಾಂತಿಕ ಬದ್ಧತೆ, ಪ್ರಜಾನಿಷ್ಠೆ ಇವೆಲ್ಲವನ್ನೂ ಕ್ಲೀಷೆಗಳನ್ನಾಗಿಸುವ ಮೂಲಕ ಅಧಿಕಾರ ರಾಜಕಾರಣದಲ್ಲಿ ತನ್ನ ಬಾಹುಗಳನ್ನು ಚಾಚುವುದರ...
ಯಾರಿಗೆ ಅತಿ ಹೆಚ್ಚು ಪಾಪ ಪ್ರಜ್ಞೆ ಕಾಡುತ್ತಿರುತ್ತದೆಯೋ ಅವನೇ ಅತಿ ಹೆಚ್ಚು ದೇವರ ಭಕ್ತಿಯ ಬಹಿರಂಗ ಪ್ರದರ್ಶನ ಮಾಡುವುದು!”. ಹಾಗಾದರೆ ಗೋಧ್ರಾ ಕಾಂಡಕ್ಕೆ ಅಥವಾ ಪುಲ್ವಾಮಾ ದುರಂತಕ್ಕೆ ತಾನು ನೇರ ಹೊಣೆ ಎಂಬ...
ಬಂಗಾರಪೇಟೆ (ಕೋಲಾರ): ಚಿಕ್ಕಬಳ್ಳಾಪುರದಲ್ಲಿ ಹಾಲಿ ಪ್ರಧಾನಿ ಮೋದಿ,ಮಾಜಿ ಪ್ರಧಾನಿ ದೇವೇಗೌಡರು ಒಟ್ಟಾಗಿ ಜಿಲ್ಲೆಯ ಜನತೆಗೆ ಜೋಡಿ ಸುಳ್ಳುಗಳನ್ನು ಹೇಳಿ ಹೋಗಿದ್ದಾರೆ. ಮೋದಿ ಕೊಟ್ಟ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಎಂದು ದೇವೇಗೌಡರು ರೈಲು ಬಿಟ್ಟಿದ್ದಾರೆ....