ಮೋದಿ ನೇತೃತ್ವದ ಪಕ್ಷಗಳ ಸೀಟು ಗಳಿಕೆ 200 ದಾಟ ಬಾರದು. ಇಂಡಿಯಾ ಒಕ್ಕೂಟದ ಒಗ್ಗಟ್ಟು ಯಾವುದೇ ಕಾರಣಕ್ಕೂ ಮುರಿಯಬಾರದು. ಸಂವಿಧಾನ ಹಾಕಿ ಕೊಟ್ಟ ಮಾರ್ಗದಲ್ಲಿ ಈ ದೇಶ ಮುನ್ನಡೆಯುವಂತಾಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆ ತನ್ನ...
ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣಕ್ಕೆ (victim woman kidnap case ) ಸಂಬಂಧಿಸಿದಂತೆ ಜೆಡಿಎಸ್ ಶಾಸಕ ಎಚ್ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ (bhavani revanna) ಅವರ ಜಾಮೀನು ಅರ್ಜಿ ವಜಾಗೊಂಡಿದ್ದು,...
ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರನ್ನು 42ನೇ ಎಸಿಎಂಎಂ ಕೋರ್ಟ್ 6 ದಿನ ವಿಶೇಷ ತನಿಖಾ ತಂಡದ (SIT) ಕಸ್ಟಡಿಗೆ ನೀಡಿದೆ.
ಲೈಂಗಿಕ ದೌರ್ಜನ್ಯ ಹಾಗೂ...
ಈ ದಶಕದಲ್ಲಿ ರಾಜಕೀಯ ಮತ್ತು ಮುಖ್ಯವಾಹಿನಿಯ ಮಾಧ್ಯಮ ಕ್ಷೇತ್ರವು ಜೊತೆಯಾಗಿ ಕೈಜೋಡಿಸಿ ಮಾಡಿರುವ ಬಹುದೊಡ್ಡ ಅನಾಹುತವೆಂದರೆ "ಏನು ಯೋಚಿಸಬೇಕು" ಎಂಬುದನ್ನು ಎಲ್ಲರಿಗೆ ವಾಮಮಾರ್ಗದಲ್ಲಿ ಕಲಿಸಿಕೊಟ್ಟಿದ್ದು. ಆದರೆ ಇಂಥದ್ದೊಂದು ಸಮೂಹಸನ್ನಿಯಲ್ಲಿ "ಹೇಗೆ ಯೋಚಿಸಬೇಕು" ಎಂಬ...
ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಆರೋಪ ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna ವಿದೇಶದಿಂದ ಬೆಂಗಳೂರಿಗೆ ಮರಳಿದ್ದಾನೆ. 34 ದಿನಗಳ ಕಾಲ ತಲೆ ನರೆಸಿಕೊಂಡು ಎಸ್ ಐಟಿ ಜೊತೆ ಆಟ...
ಜೂನ್ 4 ರ ಫಲಿತಾಂಶ ಬಿಜೆಪಿಯ ನಿರೀಕ್ಷೆಯಂತೆ ಇರುವುದಿಲ್ಲ. 300, 400 ಬಿಡಿ, ಅನೇಕ ಸಮೀಕ್ಷಕರು ಹೇಳುವಂತೆ ಬಿಜೆಪಿ ತನ್ನ ಹಿಂದಿನ ಸ್ಥಾನಗಳಲ್ಲಿಯೇ ಕನಿಷ್ಠ 50 ಸ್ಥಾನಗಳನ್ನು ಕಳೆದುಕೊಳ್ಳಲಿದೆ. ಅದರ ಮೈತ್ರಿ ಪಕ್ಷಗಳ...
ಕರ್ನಾಟಕದ ಮಟ್ಟಿಗೆ ಎಲ್ಲಕ್ಕಿಂತ ಮುಖ್ಯವಾಗಿ ಜವಾಬ್ದಾರಿ ಸ್ಥಾನದಲ್ಲಿದ್ದು ತನ್ನ ಅಧಿಕಾರ, ಕುಟುಂಬದ ಹಿನ್ನೆಲೆ ಮತ್ತು ಹೆಣ್ಣುಮಕ್ಕಳ ಅಸಹಾಯಕತೆಯನ್ನು ದುರುಪಯೋಗ ಪಡಿಸಿಕೊಂಡು, ಸಮಾಜ ಬೆಚ್ಚಿಬೀಳುವಂತೆ ಸುಮಾರು 2,900 ಮಹಿಳೆಯರನ್ನು ಲೈಂಗಿಕವಾಗಿ ಶೋಷಿಸಿ, ಅದನ್ನು ವಿಡಿಯೋ...
ಕೆಲವು ತಿಂಗಳ ಕೆಳಗೆ ಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗಿಲ್ ಅವರ ಜತೆಗಿನ ಖಾಸಗಿ ಜಗಳದಿಂದ ಸುದ್ದಿಯಾಗಿ ಬಳಿಕ ತಣ್ಣಗಾಗಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಮತ್ತೆ ಸುದ್ದಿಗೆ ಬಂದಿದ್ದಾರೆ.
ಮೈಸೂರು...
ಸಿದ್ದರಾಮಯ್ಯನವರನ್ನು ಮಂತ್ರಿ ಮಾಡಿದ್ದು ಮಂಜುನಾಥ ಸ್ವಾಮಿಯೂ ಅಲ್ಲಾ, ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರೂ ಅಲ್ಲಾ. ಈ ನಾಡಿನ ಬಹುಸಂಖ್ಯಾತ ದಲಿತರು, ಹಿಂದುಳಿದವರು, ಮಹಿಳೆಯರು ಮತ್ತು ಅಲ್ಪಸಂಖ್ಯಾತರು. ಸಿದ್ದರಾಮಯ್ಯನವರ ಸಂಪೂರ್ಣ ನಿಷ್ಠೆ ಇರಬೇಕಾಗಿದ್ದು ಈ ಅಹಿಂದ...
ಹುಲಿ ಯೋಜನೆಗೆ 50 ವರ್ಷ ತುಂಬಿದ ಅಂಗವಾಗಿ 2023ರ ಏಪ್ರಿಲ್ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮೈಸೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಆತಿಥ್ಯದ ಬಿಲ್ ಬಾಕಿಯನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಎಂದು...