ಬೆಂಗಳೂರು ಆ 12: ನಮ್ಮ ಸರ್ಕಾರ ಸಚಿವ ಪ್ರಿಯಾಂಕ ಖರ್ಗೆ ಅವರ ನೇತೃತ್ವದಲ್ಲಿ ಎಲ್ಲಾ ಗ್ರಂಥಾಲಯ ಮೇಲ್ವಿಚಾರಕರನ್ನು ಕನಿಷ್ಠ ವೇತನಕ್ಕೆ ಒಳಪಡಿಸಲು ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್...
21 ನೇ ಶತಮಾನದ ವಿಚಾರವಾದಿಗಳು ಬಸವಣ್ಣನವರ ಪರಿಕಲ್ಪನೆಯ ಜಾತ್ಯತೀತ ಕುಟುಂಬ ಮತ್ತು ವಿಶ್ವಕುಟುಂಬ ವ್ಯವಸ್ಥೆಯ ಕುರಿತು ಗಂಭೀರವಾಗಿ ಚಿಂತನೆ ಮಾಡುತ್ತ ಕಾರ್ಯಗತಗೊಳಿಸುವಲ್ಲಿ ತಲ್ಲೀನರಾಗದಿದ್ದರೆ ಜಗತ್ತು ಇನ್ನೂ ಅಧೋಗತಿಗೆ ಹೋಗುವುದು- ರಂಜಾನ್ ದರ್ಗಾ, ಹಿರಿಯ...
ಬೆಂಗಳೂರು: ವಿಶ್ವ ಆನೆ ದಿನ, ಆನೆಗಳ ನೈಸರ್ಗಿಕ ಆವಾಸಸ್ಥಾನಗಳ ಸಂರಕ್ಷಣೆಯ ಮಹತ್ವವನ್ನು ಮತ್ತು ಆ ಮೂಲಕ ಆನೆಗಳ ಉಳಿವನ್ನು ಖಚಿತಪಡಿಸುವ ಮಹತ್ವವನ್ನು ನಮಗೆ ನೆನಪಿಸುತ್ತದೆ. ಮಾನವ-ಆನೆ ಸಂಘರ್ಷ ಕಡಿಮೆ ಮಾಡುವ ನಿಟ್ಟಿನಲ್ಲಿ ವಿಶ್ವ...
ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ. ಆದರೆ ಶೇ. 67ರಷ್ಟು ಕೆರೆಗಳು ಇನ್ನೂ ಭರ್ತಿಯಾಗಿಲ್ಲ. ಕೃಷಿ ಚಟುವಟಿಕೆಗೆ ಪೂರಕವಾಗಿರುವ ಕೆರೆಗಳ ಭರ್ತಿಗೆ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳದೆ ನಿರ್ಲಕ್ಷಿಸುತ್ತಿರುವುದು ಖಂಡನೀಯ. ಪೂರಕ ಮಳೆಯಾಗುತ್ತಿದ್ದರೂ ಭವಿಷ್ಯದ...
ನಿನ್ನೆ ರಾತ್ರಿ ದುನಿಯಾ ವಿಜಯ್'ರ 'ಭೀಮಾ' ಚಿತ್ರವನ್ನು ನೋಡಿ ಸುಸ್ತೆದ್ದು ಹೋಗಿ ಬಂದು, ಮಲಗಿ ಬೆಳಗ್ಗೆ ಎದ್ದು ನೋಡಿದರೆ ಅದೇ ವಿಜಯ್'ರ ಒಂದು ಲೈವ್ ವಿಡಿಯೋ ಇತ್ತು. ಕೈಯಲ್ಲಿ ಎರಡು ಮಾತ್ರೆಗಳ ಸಾಚೆಟ್...
ಸಿದ್ದರಾಮಯ್ಯನವರ 40 ವರ್ಷದ ಕಳಂಕ ರಹಿತ ರಾಜಕಾರಣಕ್ಕೆ ಕಪ್ಪು ಮಸಿಬಳಿಯಲು ಕೋಮುವಾದಿ ಮತ್ತು ಜಾತಿವಾದಿ ಪಕ್ಷಗಳು ಒಟ್ಟುಗೂಡಿವೆ. ಅದಕ್ಕಿಂತ ಹೆಚ್ಚಾಗಿ ಹಿಂದುಳಿದ ವರ್ಗದ ನಾಯಕನ್ನು ಅಸ್ಥಿರಗೊಳಿಸಲು ಪ್ರಬಲ ಜಾತಿಗಳು ಕೈ...
ಮೈಸೂರು, ಆಗಸ್ಟ್ 10: ರಾಜಕೀಯ ಲಾಭಕ್ಕಾಗಿ ಬಿಜೆಪಿ- ಜೆಡಿಎಸ್ ನವರು ಮಾಡುತ್ತಿರುವ ಸುಳ್ಳು ಆರೋಪಗಳಿಗೆ ನಾನು ಹೆದರುವುದಿಲ್ಲ ಹಾಗೂ ಈ ಆರೋಪಗಳ ವಿರುದ್ಧ ರಾಜಕೀಯವಾಗಿ ಹಾಗೂ ಕಾನೂನಾತ್ಮಕವಾಗಿ ಹೋರಾಡಲು ಸಿದ್ದವಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ...
ಹಾಸನ-ಮಂಗಳೂರು ಸಂಪರ್ಕ ಕಲ್ಪಿಸುವ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತವಾಗಿದೆ. ಭಾರೀ ಪ್ರಮಾಣದ ಮಣ್ಣು, ಮರ-ಗಿಡಗಳು ಹಳಿಯ ಮೇಲೆ ಬಿದ್ದಿದೆ. ಆದ್ದರಿಂದ ಹಾಸನ-ಮಂಗಳೂರು ಮಾರ್ಗದ ರೈಲು ಸಂಚಾರ ಸ್ಥಗಿತಗೊಂಡಿದೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ...
ಶತಾಯ ಗತಾಯ ವಿನೇಶ್ ಫೋಗಟ್ ಚಿನ್ನದ ಪದಕ ಗೆಲ್ಲಬಾರದು ಎಂಬುದೇ ದುಷ್ಟಕೂಟದ ಉದ್ದೇಶವಾಗಿತ್ತೇ?. ವಿಶ್ವದಾದ್ಯಂತ ಗಮನ ಸೆಳೆದಾಗಿತ್ತು. ತನ್ನ ತಾಕತ್ತು ಎಂತಹುದೆಂದು ತೋರಿಸಿಯಾಗಿತ್ತು. ಛಲಗಾತಿ ಎಂಬುದು ಸಾಬೀತಾಗಿತ್ತು. ಬಹುಸಂಖ್ಯಾತ ಭಾರತೀಯರ ಹೃದಯವನ್ನು ಗೆದ್ದಾಗಿತ್ತು....
ಮುಡಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಬಿ.ಎಂ.ಪಾರ್ವತಿ ಅಕ್ರಮವಾಗಿ 14 ನಿವೇಶನ ಪಡೆದಿದ್ದಾರೆ ಎಂಬ ಆರೋಪ ಸಂಬಂಧ ಸಿದ್ದರಾಮಯ್ಯ ಸೇರಿ ಐವರು ಆರೋಪಿಗಳ ವಿರುದ್ಧ ವಿಶೇಷ ತನಿಖಾ ದಳ ಅಥವಾ ಬೇರಾವುದೇ ಸ್ವತಂತ್ರ ತನಿಖಾ...