- Advertisement -spot_img

TAG

siddaramaiah

ನೀತಿ ಸಂಹಿತೆ ಉಲ್ಲಂಘನೆ : ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದೂರು

ಬಿಜೆಪಿ ರ್ಯಾಲಿ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ರಾಜ್ಯಸಭಾ ಸದಸ್ಯ ಸಾಕೇತ್ ಘೋಕಲೆ ಆಂಧ್ರದ ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಕಳೆದ ಭಾನುವಾರ ಸಂಜೆ ಹೊತ್ತಿನಲ್ಲಿ...

ಅಂಬೇಡ್ಕರ್ ಸಂಘಗಳು ನಡೆಸಬಹುದಾದ ಉದ್ಯಮಶೀಲತೆ ಚಳುವಳಿ

ಅಂಬೇಡ್ಕರ್ ಯುವಕ ಸಂಘಗಳು, ದಲಿತ ಸಂಘಟನೆಗಳು ಈ ಬಾರಿಯ ಅಂಬೇಡ್ಕರ್ ಜಯಂತಿ ಸಂದರ್ಭದಲ್ಲಿ ಜಯಂತಿ ಕಾರ್ಯಕ್ರಮವನ್ನು ಅತ್ಯಂತ ಸರಳವಾಗಿ ಮಾಡಿ ಆ ಹಣದಲ್ಲಿ ತಮ್ಮ ಊರುಗಳಲ್ಲಿ ಒಂದೊಂದು ಅಂಗಡಿ ತೆರೆಯಲಿ. ದಲಿತ ಉದ್ಯಮಶೀಲತೆಗೆ...

ಲೌ ಪಾಲಿಟಿಕ್ಸ್

ಸಂವಿಧಾನದಲ್ಲಿರುವ ಫ್ರೆಟರ್ನಿಟಿ ಎಂದರೆ ಏನು ಅಂತ ಅಂದ್ಕೊಂಡಿದ್ದೀಯ? ಸಂಬಂಧ ..ನಂಟ.. ಯಾರನ್ನೇ ಆಗಲೀ ಪ್ರೀತಿ ಪ್ರೇಮ, ಸಮಾನತೆ ಘನತೆ ಇವುಗಳಿಂದಲೇ ನಾವು ಸಂಪರ್ಕಿಸ ಬೇಕು. ಈ ಪ್ರಿಯಾಂಬಲ್‌ ಗೆ ಬಿಲ್ಕುಲ್ ವಿರುದ್ಧವಾಗಿರೋದು ಈಗಿನ...

ಗೀತಾ ನಿಮ್ಮ ಮನೆಮಗಳು, ನಿಮ್ಮ ಮಡಿಲಿಗೆ ಹಾಕಿದೀನಿ, ಬರಿಗೈಲಿ ಕಳಿಸಬೇಡಿ: ಶಿವಣ್ಣ ಭಾವುಕ ಮನವಿ

ಲೋಕಸಭಾಕ್ಷೇತ್ರದ ಕಾಂಗ್ರೇಸ್ ಆಭ್ಯರ್ಥಿಯಾಗಿ ಕಣಕ್ಕಿಳಿದಿರುವ ಶ್ರೀಮತಿ ಗೀತಾಶಿವರಾಜಕುಮಾರ್ ಅವರು ಇಂದು ಶಿವಮೊಗ್ಗ ಕಾಂಗ್ರೇಸ್ ಕಾರ್ಯಕರ್ತರು ಅದ್ಧೂರಿ ಮೆರವಣಿಗೆಯೊಂದಿಗೆ ಸ್ವಾಗತಿಸಿದರು. ಪತ್ನಿ ಗೀತಾ ಪರವಾಗಿ ನಟ ಶಿವರಾಜ್ ಕುಮಾರ್ ಪ್ರಚಾರ ಆರಂಭಿಸಿದ್ದಾರೆ. ಗೀತಾ ನಿಮ್ಮ...

ಕೊಡಗು ಮತ್ತು ಹಾಸನ ಅರಣ್ಯಗಳಲ್ಲಿ ಮಾವೋವಾದಿಗಳು ಪ್ರತ್ಯಕ್ಷ: ರಾಜ್ಯ ಪೊಲೀಸ್ ಕಣ್ಗಾವಲು, ಕಟ್ಟೆಚ್ಚರ

 ಕೊಡಗು ಮತ್ತು ಹಾಸನ ಜಿಲ್ಲೆಗಳ ಅರಣ್ಯಗಳಲ್ಲಿ ಮಾವೋವಾದಿಗಳ ಚಟುವಟಿಕೆ ಕಂಡುಬಂದ ಬೆನ್ನಲ್ಲೇ ರಾಜ್ಯ ಪೊಲೀಸರು ಹೈಅಲರ್ಟ್‌ ಆಗಿ ತನಿಖೆ ಪ್ರಾರಂಭಿಸಿದ್ದಾರೆ. ಲೋಕಸಭಾ ಚುನಾವಣೆ ಸಮಯದಲ್ಲಿ ಯಾವುದು ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಸಿಬ್ಬಂದಿಯನ್ನು...

ನಗರ್ತಪೇಟೆ ಉದ್ವಿಗ್ನ | ಇದನ್ನು ಇಷ್ಟು ದೊಡ್ಡದು ಮಾಡುವ ಅಗತ್ಯವಿರಲಿಲ್ಲ, ಎಲ್ಲವೂ ಚುನಾವಣೆಗಾಗಿ ಅಷ್ಟೇ; ಉದಯ್‌ ಗರುಡಾಚಾರ್‌

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಸೇರಿದ ಚಿಕ್ಕಪೇಟೆಯಲ್ಲಿ ಮಾರ್ವಾಡಿ ಹುಡಗನ ಮೇಲೆ ಹಲ್ಲೆ ಮಾಡಿರುವುದನ್ನು ಹಿಂದೂ ಹುಡುಗನ ಮೇಲೆ ಹಲ್ಲೆ ನಡೆದಿದೆ ಎಂದು ಬಿಜೆಪಿ ಅದರ ಲಾಭ ಪಡೆಯಲು ಮುಂದಾಗಿದೆ. ಇದಕ್ಕೆ ಪೊಲೀಸರಲ್ಲದೆ...

ಕೊನೆಗೂ ಮಂಡ್ಯ ಸೇರಿ ಮೂರು ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟುಕೊಟ್ಟ ಬಿಜೆಪಿ : ಸುಮಲತಗೆ ಕೈತಪ್ಪಿದ ಟಿಕೆಟ್!

ಕರ್ನಾಟಕದಲ್ಲಿ ಲೋಕಸಭಾ ಚುನಾವಣಾ ಮೈತ್ರಿ ಹೊಂದಿರುವ ಬಿಜೆಪಿ ಹಾಗೂ ಜೆಡಿಎಸ್, ಸೀಟು ಹಂಚಿಕೆ ಪ್ರಕ್ರಿಯೆಯನ್ನು ಅಂತಿಮಗೊಳಿಸಿವೆ. ಅದರಂತೆ, ಮಂಡ್ಯ, ಕೋಲಾರ ಹಾಗೂ ಹಾಸನ ಕ್ಷೇತ್ರಗಳನ್ನು ಬಿಜೆಪಿ ಜೆಡಿಎಸ್ ಗೆ ಬಿಟ್ಟುಕೊಟ್ಟಿದೆ. ಮಂಡ್ಯ, ಹಾಸನ ಮತ್ತು...

ELECTOROL BOND SCAM: ಅವಧಿ ಮುಗಿದ ಬಾಂಡ್‌ ಗಳನ್ನೂ ಅಕ್ರಮವಾಗಿ ಕ್ಯಾಶ್‌ ಮಾಡಿಕೊಂಡ ಬಿಜೆಪಿ

ಹೊಸದಿಲ್ಲಿ: ಚುನಾವಣಾ ಬಾಂಡ್‌ ಹಗರಣದ ಒಂದೊಂದೇ ವಿವರಗಳು ಬಯಲಾಗುತ್ತಿದ್ದು ಬಿಜೆಪಿ ಸರ್ಕಾರ ತಾನೇ ರೂಪಿಸಿದ್ದ ನಿಯಮಾವಳಿಗಳನ್ನು ಮುರಿದು, ಅವಧಿ ಮುಗಿದ ಬಾಂಡ್‌ ಗಳನ್ನೂ ನಗದೀಕರಣ ಮಾಡಿಕೊಂಡಿರುವ ಘಟನೆ ಬಯಲಾಗಿದೆ. ಈ ಕುರಿತು The Reporters’...

ದೇವಸ್ಥಾನಗಳ ವಾರ್ಷಿಕ ಹಣ ಬಿಡುಗಡೆ ಮಾಡದ ಉ.ಪ್ರದೇಶ ಸರಕಾರಕ್ಕೆ ಹೈಕೋರ್ಟ್ ಛೀಮಾರಿ

ಅಲಹಾಬಾದ್ : ದೇವಸ್ಥಾನಗಳ ಟ್ರಸ್ಟುಗಳು ರಾಜ್ಯ ಸರಕಾರದಿಂದ ತಮಗೆ ಬರಬೇಕಾದ ಬಾಕಿ ಹಣವನ್ನು ಬಿಡುಗಡೆ ಮಾಡಿಸಿಕೊಳ್ಳಲು ನ್ಯಾಯಾಲಯದ ಮೆಟ್ಟಿಲು ಏರಬೇಕಾಗಿ ಬರುವ ಸ್ಥಿತಿಯನ್ನು ನೋಡಲು ನೋವುಂಟಾಗುತ್ತದೆ. ಈ ಹಣ ಸಂಬಂಧಪಟ್ಟ ಇಲಾಖೆಯ ಖಜಾನೆಯಿಂದ...

ಸಾಂಸ್ಕೃತಿಕ ರಂಗದ ನೇಮಕಾತಿ | ಪ್ರಾತಿನಿಧ್ಯದ ಪರಿವೆಯೇ ಇಲ್ಲದ ಪ್ರಕ್ರಿಯೆ

ಒಟ್ಟು 18 ಅಧ್ಯಕ್ಷ ಹುದ್ದೆಗಳ ಪೈಕಿ ಕೇವಲ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಗೆ ಮಾತ್ರ ಮಹಿಳಾ ಅಧ್ಯಕ್ಷರನ್ನು ನೇಮಿಸಲಾಗಿದೆ. ಉಳಿದ 17 ಸಂಸ್ಥೆಗಳಿಗೆ ಸಮರ್ಥರಾದ ಮಹಿಳಾ ಅಭ್ಯರ್ಥಿಗಳೇ ಸರ್ಕಾರದ ಕಣ್ಣಿಗೆ ಬೀಳಲಿಲ್ಲವೇ ?...

Latest news

- Advertisement -spot_img