ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ಅದಾಗ ಕೇವಲ ಎರಡು ದಶಕ ಕಳೆದಿತ್ತು. 1947 ರಲ್ಲಿ ಬ್ರಿಟಿಷರು ದೇಶದ ಖಜಾನೆ ಖಾಲಿ ಮಾಡಿ ಹೊರಟು ಹೋಗಿದ್ದರು. ತೀವ್ರ ಅರ್ಥಿಕ ಸಂಪನ್ಮೂಲಗಳ ಕೊರತೆಯನ್ನು ದೇಶ ಅನುಭವಿಸುತ್ತಿತ್ತು. ಈ...
ಶಂಕ್ರಾಣದ (ಶಂಕರನಾರಾಯಣ) ರಸ್ತೆಯ ಬದಿಯಲ್ಲಿ ಇಳಿಸಲಾಗಿದ್ದ ಬಿಡಾರ ಸಾಮಾನುಗಳನ್ನು ಸಾಗಿಸುವ ಕೆಲಸ ಶುರುವಾಯಿತು. ಬಿಡಾರ ಸಾಮಾನುಗಳು ಅಂದರೆ ಅಂಥದ್ದೇನೂ ವಿಶೇಷ ಇರಲಿಲ್ಲ. ಮುಖ್ಯವಾಗಿ ಅಡುಗೆಗೆ ಬೇಕಾದ ಒಂದಷ್ಟು ಪಾತ್ರೆಗಳು, ಚಾಪೆ, ಬಟ್ಟೆಬರೆ ಇತ್ಯಾದಿ...