ಬೆಂಗಳೂರು: ಡಿಸೆಂಬರ್ 9 ರಿಂದ 20ರವರೆಗೆ ಬೆಳಗಾವಿಯ ಸುವರ್ಣಸೌಧದಲ್ಲಿ ರಾಜ್ಯ ವಿಧಾನ ಮಂಡಲ ಅಧಿವೇಶನ ನಡೆಯಲಿದೆ. ಅಧಿವೇಶನ ನಡೆಸಲು ರಾಜ್ಯಪಾಲರು ಸಮ್ಮತಿ ಸೂಚಿಸಿದ್ದಾರೆ.ಈ ಹಿಂದಿನ ಸಚಿವ ಸಂಪುಟ ಸಭೆಯಲ್ಲಿ ಅಧಿವೇಶನದ ದಿನಾಂಕವನ್ನು ನಿಗದಿ...
ವಿಪಕ್ಷ ನಾಯಕರು ಹಗರಣದ ವಿಷಯದಲ್ಲೇ ಅಧಿವೇಶನದಲ್ಲಿ ಕಾಲಹರಣ ಮಾಡಿದ್ದರಿಂದಾಗಿ ಆಳುವ ಪಕ್ಷಕ್ಕೆ ಬಹಿರಂಗದಲ್ಲಿ ಮುಜುಗರವಾದರೂ ಅಂತರಂಗದಲ್ಲಿ ಒಳಿತೇ ಆಯಿತು. ಹಗರಣಗಳ ಹಣಾಹಣಿಯಲ್ಲಿ ಸರಕಾರದ ವೈಫಲ್ಯಗಳು ಮುಚ್ಚಿಹೋದವು. ಜನರ ಪರವಾಗಿ ಆಗಬೇಕಾಗಿದ್ದ ಚರ್ಚೆಗಳು ಆರೋಪ...
ಹಗರಣಗಳಾಗಿದ್ದರೆ ಆ ಕುರಿತು ಚರ್ಚಿಸಬಾರದು ಎಂದೇನಿಲ್ಲ. ಆದರೆ ಆ ಚರ್ಚೆಗಳು ಸಕಾರಾತ್ಮಕ ಸಂವಾದವಾಗಿರದೇ ವಾದ ವಿವಾದ ವಿತಂಡವಾದಗಳೇ ಆದಾಗ ಅಧಿವೇಶನದ ಉದ್ದೇಶ ಹಳ್ಳ ಹಿಡಿಯುತ್ತದೆ. ಈ ವಿವೇಕ ಆಳುವ ಪಕ್ಷ ಮತ್ತು ಪ್ರತಿಪಕ್ಷದವರಿಗೆ...
• ಗ್ರಾಮ ಲೆಕ್ಕಿಗರು 1,000 ಹಾಗೂ 750 ಜನ ಸರ್ವೇಯರ್ ಭರ್ತಿ• ಸಾವಿರಕ್ಕೂ ಅಧಿಕ ಪರವಾನಗಿ ಹೊಂದಿರುವ ಸರ್ವೇಯರ್ ಭರ್ತಿ• ಹೊಸ ಹುದ್ದೆಗಳ ಸೃಷ್ಟಿಗೆ ಸಿಎಂ ಎದುರು ಪ್ರಸ್ತಾವನೆ• ರೋವರ್ ಮೂಲಕ ಸರ್ವೇ...
ಬೆಂಗಳೂರು : ರಾಜ್ಯದ ಆಡಳಿತ ಪಕ್ಷ ಕಾಂಗ್ರೆಸ್ ಸದಸ್ಯರು ಕೇಂದ್ರ ಸರ್ಕಾರದ ವಿರುದ್ಧ ನಿರ್ಣಯಗಳನ್ನು ಅಂಗೀಕರಿಸುವ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ, ಅದನ್ನು ವಿರೋಧಿಸಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಧರಣಿ ಮುಂದುವರೆಸಿರುವ ಕಾರಣಕ್ಕೆ ವಿಧಾನಸಭೆ...