- Advertisement -spot_img

TAG

Scheduled Caste

ಪರಿಶಿಷ್ಟ ಜಾತಿ ಸಮೀಕ್ಷೆ: ಕೋಲಾರದಲ್ಲಿ ಪರಿಶೀಲನೆ ನಡೆಸಿದ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್‌ ಆಯೋಗ

ಕೋಲಾರ: ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆಗೆ ನೇಮಿಸಲಾಗಿರುವ ನಿವೃತ್ತ ನ್ಯಾಯಮೂರ್ತಿ ಡಾ.ಎಚ್.ಎನ್.ನಾಗಮೋಹನ್ ದಾಸ್ ಮತ್ತು ಅವರ ಏಕ ಸದಸ್ಯ ಆಯೋಗವು ಇಂದು ಕೋಲಾರದ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಜಾತಿ ಸಮೀಕ್ಷೆ ಪ್ರಕ್ರಿಯೆಯ...

ಒಳಮೀಸಲಾತಿಯಲ್ಲಿ 49 ಅಲೆಮಾರಿ ಸಮುದಾಯಗಳಿಗೆ ನ್ಯಾಯ ಒದಗಿಸಿ: ಅಲೆಮಾರಿ ಮುಖಂಡರ ಹಕ್ಕೊತ್ತಾಯ

ಬೆಂಗಳೂರು: ಈಗ ಸರ್ಕಾರದ ಮುಂದಿರುವ ಯಾವುದೇ ಒಳಮೀಸಲಾತಿ ಕುರಿತ ವರದಿಗಳು ಸಮರ್ಪಕ ನ್ಯಾಯ ಒದಗಿಸಲು ಸಾಧ್ಯವಾಗಿಲ್ಲ. ಕೇವಲ ಜನಸಂಖ್ಯೆ ಮಾನದಂಡ ಮಾಡಿಕೊಂಡರೆ ಬಹುತೇಕ ಅಲೆಮಾರಿ ಸಮುದಾಯಗಳು ಮೀಸಲಾತಿಯಿಂದ ವಂಚಿತರಾಗುವುದು ಮುಂದುವರೆಯುತ್ತದೆ. ರಾಜ್ಯದಲ್ಲಿ ಹೆಚ್ಚಿನ...

ಕೇಂದ್ರ ಸರ್ಕಾರ ದಲಿತ ಸಮುದಾಯವನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ : ಸಿದ್ದರಾಮಯ್ಯ

ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿಯ ಪರಿಶೀಲನೆ ನಡೆಸಲು ಕೇಂದ್ರ ಸರ್ಕಾರ ಸಂಪುಟ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿರುವುದು ದಲಿತ ಸಮುದಾಯದ ದಾರಿ ತಪ್ಪಿಸುವ ಕುತಂತ್ರವಷ್ಟೇ ಆಗಿದ್ದು ಇದರ ಹಿಂದೆ ಯಾವುದೇ...

ಚುನಾವಣೆಗೆ ಸ್ಪರ್ಧಿಸಲು ಸುಳ್ಳು ಜಾತಿ ಪ್ರಮಾಣ ಪತ್ರ: ಮಾಜಿ ಶಾಸಕ ಜಿ ಮಂಜುನಾಥ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು: ಹೈಕೋರ್ಟ್

2013ರ ಚುನಾವಣೆಯಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರದ ಮೂಲಕ ಸ್ಪರ್ಧಿಸಿದ್ದ ಮುಳಬಾಗಲು ಮಾಜಿ ಶಾಸಕ ಜಿ.ಮಂಜುನಾಥ (ಈಗ ಕೋಲಾರದ ಹಾಲಿ ಶಾಸಕರಾಗಿದ್ದಾರೆ) ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್‌ ನಿರ್ದೇಶನ ನೀಡಿದೆ.ಮಂಜುನಾಥ ಅವರು...

ಅಳದೇ ಹೇಗಿರುವುದು ಗೆಳೆಯ…

ನೀನು ನಕ್ಷತ್ರಗಳನ್ನು ಗಾಢವಾಗಿ ಪ್ರೀತಿಸಿದೆಚೋದ್ಯ ನೋಡು, ನೀನೇ ನಕ್ಷತ್ರವಾಗಿಹೋದೆ ನಕ್ಷತ್ರವಾಗುವುದು ಬಲು ಕಷ್ಟಕಣೋ ಗೆಳೆಯತನ್ನನ್ನು ತಾನು ಇನ್ನಿಲ್ಲದಂತೆ ಸುಟ್ಟುಕೊಳ್ಳುವುದು, ಉರಿದುಹೋಗುವುದು ಈಗ ನೋಡು ನೀನಿಲ್ಲ, ಹುಡುಕಿದರೂ ಕಾಣಸಿಗುವುದಿಲ್ಲಎಲ್ಲೆಡೆ ನಿನ್ನ ಸುತ್ತಲಿನ ತೇಜಪುಂಜಗಳು, ಉರಿಉರಿ ಬೆಂಕಿ ನಿಜ ನೀನು...

ರಾಜ್ಯದ ಬಹುತೇಕ ವಿದ್ಯಾರ್ಥಿಗಳಿಂದ ರಾಷ್ಟ್ರೀಯ ಶಿಕ್ಷಣ ನೀತಿ- 2020 ತಿರಸ್ಕಾರ : ಸಮೀಕ್ಷೆಯಲ್ಲಿ ಬಹಿರಂಗ

ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ (NEP-2020) ತರಾತುರಿ ಜಾರಿಯಿಂದಾಗಿ ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿರುವ ಸವಾಲುಗಳ ಕುರಿತು ಕರ್ನಾಟಕದಲ್ಲಿ ಅಖಿಲ ಭಾರತ ಶಿಕ್ಷಣ ಉಳಿಸುವ ಸಮಿತಿ (All India Save Education Committee  -...

Latest news

- Advertisement -spot_img