ಬೀಳದೆ ನಡಿಗೆ ಕಲಿಯಲಾರೆವು. ಕಷ್ಟದ ದಾರಿಯಲ್ಲಿ ಡ್ರೈವ್ ಮಾಡದಿದ್ದರೆ ಎಂದಿಗೂ ಮೇನ್ ರೋಡಿನಲ್ಲಿ ಡ್ರೈವ್ ಮಾಡಲಾರೆವು. ಹಾಗೆಯೇ ಮಕ್ಕಳಿಗೆ ಕಷ್ಟ, ಶ್ರಮದ ಅರಿವು ಗೊತ್ತಾಗದೇ ಬೆಳೆಸಿದರೆ ಅವರನ್ನು ಬದುಕಲ್ಲಿ ಸವಾಲುಗಳನ್ನು ಎದುರಿಸುವಂತೆ ಮಾಡಲಾಗುವುದಿಲ್ಲ...
ನಾನು ಈ 45 ವರ್ಷದ ಸುದೀರ್ಘ ಬದುಕಿನಲ್ಲಿ ಅರ್ಥ ಮಾಡಿಕೊಂಡದ್ದೆಂದರೆ ನಾವು ಗೋಳು ತೋಡಿಕೊಂಡಷ್ಟೂ ಕೇವಲ ಎದುರಿನವರಿಗಷ್ಟೇ ಗೋಳಲ್ಲ ಬದುಕಿಗೂ ಇನ್ನಷ್ಟು ಗೋಳು ತಂದು ಸುರಿಯಲು ಸಹಕಾರಿ. ನಾವು ವಿಕ್ಟಿಮ್ ಗಳು ಎಂದುಕೊಂಡಾಗೆಲ್ಲಾ...
ಕೆಲವರಿಗೆ ಇದ್ದಕ್ಕಿದ್ದಂತೆ ಬದುಕಲ್ಲಿ ಯಾವುದೋ ಸಣ್ಣ ಪುಟ್ಟ ತೊಂದರೆಗಳು ಬಂದಾಗ ಅದರ ಜೊತೆಗೇ ಆಂಕ್ಸೈಟಿ ಅಥವಾ ಖಿನ್ನತೆ ಅಥವಾ ಮತ್ತಿತರ ಮಾನಸಿಕ ಕಾಯಿಲೆಗಳು ಕಾಡುತ್ತವೆ. ಆಗ ಅವರಷ್ಟೇ ಅಲ್ಲ ಅವರಂತೆಯೇ ಇತರರ ಮನಸಲ್ಲಿ...