Thursday, December 12, 2024
- Advertisement -spot_img

TAG

Rumicolumn

ಬಾರ್‌ನಲ್ಲಿ ಸ್ವಪ್ನ ಲೋಕ

ನಂಗೆ ನಿದ್ದೆ ಅನ್ನೋದು ತುಂಬಾ ಇಷ್ಟ. ದಿನ ಇಡೀ ದುಡಿದು, ಮೈಕೈ ಚೆನ್ನಾಗಿ ಮಧುರವಾಗಿ ನೋವಾಗುತ್ತ, ದಿಂಬಿಗೆ ತಲೆ ಇಟ್ಟ ತಕ್ಷಣ ಕಣ್‍ರೆಪ್ಪೆ ಭಾರವಾಗಿ ಹಾಗೇ ತೇಲಿ ಬಿದ್ದು ಕಣ್ ಮುಚ್ಚಿದಾಗ ಎಲ್ಲಾ...

ಕನಸುಗಳ ಉಣಬಡಿಸಿದ ನನ್ನ ʼಕಮ್ರʼ

ನನ್ನ ರೂಮಲ್ಲಿ - ನನ್ನ ರೂಮು ಅಂತ ನಂಗೆ ಸಿಕ್ಕಿದ್ದೇ 20 ವರುಷಕ್ಕೆ. ಆದ್ರೂ ಚಿಕ್ಕ ವಯಸ್ಸಿನಲ್ಲಿ ಮನೇಲಿ ಯಾರೂ ಇಲ್ಲದಿದ್ದಾಗ ನನ್ನ ನಿಜ ಸ್ವರೂಪ ಆಚೆ ಬರೋದು. ಸಂಗೀತ ಕಲೀತಿದ್ದೆ ಅಂತ...

ಮನೋರಮ ಥಿಯೇಟರ್‌ ನ ಒಡಲ ಕಥೆಗಳು – ಭಾಗ 3

ಎಲ್ಲಾ ಥಿಯೇಟರ್‌ ನಂತೆ ಅಲ್ಲಿ ಇಂಟರ್‌ ವೆಲ್‌ನಲ್ಲಿ  ಸ್ನಾಕ್ಸು ಅಂತೆಲ್ಲ ಇಲ್ಲ. ಒಂದು ಮೂಲೆ. ಅದು ಗಂಡಸರೆಲ್ಲಾ ಬೀಡಿ ಸಿಗರೇಟು ಸೇದಲು ಜಾಗ. ಮತ್ತೊಂದು ಮೂಲೆಯಲ್ಲಿ ಒಂದು ಗೋಡೆ. ಅಲ್ಲಿ ಮಹಿಳೆಯರು ತಮ್ಮ...

‌ಮನೋರಮ ಥಿಯೇಟರಿನ ಒಡಲ ಕಥೆಗಳು- 2

 ‘’ಅರ್ಧ ಕೆಜಿ ಬೀನ್ಸ್ ತಗೊಂಡಾಗ ಅರ್ಧ ಕೆಜಿ ಆಲುಗಡ್ಡೆ ಮುಫ್ತಾಗ್ ಕೊಡ್ತಾರಾ?” ತಿರ್ಗಾ ಕೆಲ್ಸ ಮುಂದ್ವರ್ಸುದ್ಲು. ಮತ್ತೆ ಅವಳ ಯೋಚನೆ ಫ್ಯಾನ್ ಬಗ್ಗೆನೇ ಹೋಯ್ತು. ಕೆಲವು ತಿಂಗಳುಗಳ ಹಿಂದೆ ಅಷ್ಟೆ ಅವಳು ಮಗಳಿಗೋಸ್ಕರ ಒಂದ್...

ನಿಂಗಪ್ಪಜ್ಜನೂ.. ನಿಂಗಮ್ಮಜ್ಜಿಯೂ..

ದೊಡ್ನಿಂಗಪ್ಪಜ್ಜ ಹಳ್ಳಿಯ ಆ ವಯಸ್ಸಾದ ಮರದ ಕೆಳಗೆ ಕೂತು ಒಂದು ಚಿಂದಿ ಗಿಟಾರಿನ ತರದ ವಾದ್ಯವನ್ನು ನುಡಿಸುತ್ತಾ ಹರಿದ ಬಟ್ಟೆಗಳ ಗೋಪುರದ ಮೇಲೆ ಕೂತು ಇಬ್ಬರಿಗೆ ಕೇಳಿಸುವಂತೆ ಹಾಡುತ್ತಾ ಇರುತ್ತಿದ್ದ. ಅಜ್ಜನಿಗೆ ದೊಡ್ಡನಿಂಗಪ್ಪಜ್ಜ...

ಮನುಷ್ಯರಾಗಲು ಪ್ರೇಮದ ರಾಜಕೀಯ ಅತ್ಯವಶ್ಯಕ

ಎಲ್ಲಾ ಹಿಂಸೆ, ಗಲಭೆಯನ್ನು ನಾವು ಮೌನವಾಗಿ ನೋಡುವುದು ಒಂದು ದುರಂತ. ಪ್ರೀತಿ ಪ್ರೇಮವನ್ನು ಹೇಳಿಕೊಡದ ಯಾವ ಧರ್ಮವೂ ಧರ್ಮವಲ್ಲ. ಪ್ರೀತಿ ಪ್ರೇಮವಿದ್ದಲ್ಲಿ ಹಿಂಸೆಗೆ ಸ್ಥಳವಿಲ್ಲ – ರೂಮಿ ಹರೀಶ್ ನಂಗೆ ಬೇರೆ ಏನು ಬರೆಯಕ್ಕೂ...

ರಮ್ನನ ಅಮ್ಮ ಫೀಲಿಂಗ್..

ರಮ್ನ ಬೆಂಗಳೂರಿಗೆ ವಲಸೆ ಬಂದಿದ್ದು ಸುಮಾರು 2007-8ರಲ್ಲಿ. ನಮ್ಮೆಲ್ಲಾ ಟ್ರಾನ್ಸ್ ಮನ್ ಗುಂಪಿನಲ್ಲಿ ಪುಟಾಣಿ ಮಗು ತರ ಕಾಣ್ತಿದ್ದ. ತುಂಬಾ ಚೆನ್ನಾಗಿ ತಾನೆ ಎಸ್ ಪಿ ಬಿ ಎನ್ನುವ ಭಾವದಲ್ಲಿ ಹಾಡೋನು. ಅವನಿಗೆ...

ರಸ್ತೆಗಳು ಹೇಳಿದ ಕಥೆಗಳು

ಒಂದ್ ಕಥೆ ಹೇಳ್ತೀನಿ. ಒಂದೂರಲ್ಲಿ…. ಕಥೆ ಹೇಳುವಾಗ ಯಾವಾಗಲು ಒಂದೇ ಊರು ಒಬ್ಬನೇ ಮನುಷ್ಯ. ನನ್ ಕಥೆಲಿ ಕೆಲವರೇ ಸಾರ್ವಜನಿಕರು ಮತ್ತು ಹಲವಾರು ರಸ್ತೆಗಳು. ಒಂದ್ ಸರಿ ಏನಾಯ್ತು ಅಂದ್ರೆ, ನಮ್ ಬೆಂಗ್ಳೂರ್...

“ನಿಮಗೆ ನೀವು ಗಂಡಸು ಅಂತ ಯಾವಾಗ ಅನ್ನಿಸ್ತು ? ನಿಮಗೆ ಅದು ಇದೆಯಾ?”‌

 ಆಟೋ ಡ್ರೈವರ್ ಸ್ವಲ್ಪನೂ ಸೂಕ್ಷ್ಮತೆ ಇಲ್ಲದೆ ಕೇಳಿದ “ನಿಮ್ಮಲ್ಲಿ  ಗಂಡಸುತನ ಕಡಿಮೆ ಇದೆಯಾ ಅಥವಾ ನೀವು ಗಂಡಸರೇ ಅಲ್ವ?, ಯಾಕೆ ಹೆಂಗಸು ತರ ಮಾತಾಡ್ತೀರಿ, ಹಂಗಿದ್ರೆ ನೀವು ಅದನ್ನ ಹೇಗೆ ಮಾಡ್ತೀರ? ನೀವು...

ಟ್ರಾನ್ಸ್‌ ಜೆಂಡರ್‌ ಸಮುದಾಯ ಮತ್ತು ಮತ ಚಲಾವಣೆ

ಓಟ್ ಮಾಡುವಾಗ ಅಮ್ಮ ಅಲ್ಲಿ ನಿಂತು 5-6 ಸಲ ಜೋರಾಗಿ ಕೂಗಿ ಹೇಳಿದರು ನಾನು ಒತ್ತಿದ ಬಟನ್ ಬೇರೆಯವರಿಗೆ ಹೋಯ್ತು ಅಂತ …. ನನಗೂ ಅದೇ ಅನುಭವವಾಗಿ ಅಲ್ಲಿದ್ದ ಆಫೀಸರ್‌ ಗೆ ಹೇಳೋಣಾ...

Latest news

- Advertisement -spot_img