Thursday, December 12, 2024
- Advertisement -spot_img

TAG

RenukaswamyMurderCase

ದರ್ಶನ್ ಪೊಲೀಸ್ ಕಸ್ಟಡಿ ಮುಕ್ತಾಯ: ಮತ್ತಷ್ಟು ಸೆಕ್ಷನ್ ಹೇರಿದ ಪೊಲೀಸರು

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪದಲ್ಲಿ ಬಂಧಿತರಾಗಿರುವ ಚಿತ್ರನಟ ದರ್ಶನ್ ಮತ್ತು ಸಹಚರರ ಪೊಲೀಸ್ ಕಸ್ಟಡಿ ಇಂದಿಗೆ ಮುಕ್ತಾಯವಾಗುತ್ತಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. ವಿಚಾರಣೆ ಬಹುತೇಕ ಪೂರ್ಣಗೊಂಡಿದ್ದರೂ ಮತ್ತಷ್ಟು ವಿಚಾರಣೆಗಾಗಿ ಇನ್ನೂ ನಾಲ್ಕು ದಿನಗಳ...

ರೇಣುಕಾಸ್ವಾಮಿ ಮನೆಗೆ ಇಂದು ರಾಜಕಾರಣಿಗಳ ದಂಡು

ಚಿತ್ರದುರ್ಗ: ಡಿ ಗ್ಯಾಂಗ್ ನಿಂದ ಬರ್ಬರವಾಗಿ ಕೊಲೆಯಾದ ರೇಣುಕಾಸ್ವಾಮಿ ನಿವಾಸಕ್ಕೆ ಇಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್, ಭಾರತೀಯ ಜನತಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ ನೀಡಲಿದ್ದಾರೆ. ಇಂದು ಬೆಳಿಗ್ಗೆ 10.45ಕ್ಕೆ ...

ನ್ಯಾಯಾಲಯದ ಮುಂದೆ ದರ್ಶನ್ ಗ್ಯಾಂಗ್ ಹಾಜರು: ಇಂದೇ ಜೈಲಿಗೆ ಶಿಫ್ಟ್?

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳಾದ ಚಿತ್ರನಟ ದರ್ಶನ್, ನಟಿ ಪವಿತ್ರ ಗೌಡ ಸೇರಿದಂತೆ ಎಲ್ಲ ಆರೋಪಿಗಳನ್ನು ಪೊಲೀಸರು ಮ್ಯಾಜಿಸ್ಟ್ರೇಟ್ ಕೋರ್ಟ್ ಆವರಣಕ್ಕೆ ಕರೆತಂದಿದ್ದಾರೆ. ನಾಳೆಗೆ 24ನೇ ಹೆಚ್ಚುವರಿ ಎಸಿಎಂಎಂ ನ್ಯಾಯಾಲಯ ನೀಡಿದ್ದ ಪೊಲೀಸ್...

ದರ್ಶನ್ ಪ್ರಕರಣ ಕಲಿಸಿದ ಪಾಠ: ನಮ್ಮೊಳಗೊಂದು ಆಂತರಿಕ ವಿರೋಧ ಪಕ್ಷ ತುರ್ತಾಗಿ ಬೇಕಾಗಿದೆ

ಅಭಿಮಾನ ಎಂಬ ಹುಚ್ಚುಕುದುರೆ ಏರಿದ ಮೇಲೆ ಅದರಿಂದ ಇಳಿಯುವುದು ಕಷ್ಟ. ಚಾಲೆಂಜಿಂಗ್ ಸ್ಟಾರ್, ಡಿ ಬಾಸ್ ಎಂದು ಅಭಿಮಾನಿಗಳಿಂದ ಪ್ರೀತಿಯಿಂದ ಕರೆಯಿಸಿಕೊಳ್ಳುವ ದರ್ಶನ್ ಅವರ ಒಂದು ಕಾಲದ ಅಭಿಮಾನಿ ವಿಜಯ್ ದಾರಿಹೋಕ `ಅಭಿಮಾನ’ದ...

ದರ್ಶನ ಪ್ರಕರಣ: ಲಕ್ಷ್ಮಣ ರೇಖೆ ಮೀರುತ್ತಿದೆಯಾ ಟಿವಿ ಮೀಡಿಯಾ?

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಕ್ಷಿಪ್ರಗತಿಯಲ್ಲಿ ಭೇದಿಸಿ, ಹೈಪ್ರೊಫೈಲ್ ಆರೋಪಿಗಳನ್ನು ತಡಮಾಡದೆ ಬಂಧಿಸಿ ವಿಚಾರಣೆ ನಡೆಸುತ್ತಿರುವ ಪೊಲೀಸರ ಕುರಿತು ರಾಜ್ಯದಾದ್ಯಂತ ಪ್ರಶಂಸೆಯ ಮಾತುಗಳು ಕೇಳಿಬರುತ್ತಿದ್ದರೂ, ಟಿವಿ ಚಾನಲ್ ಗಳು ಪೊಲೀಸರ ವಿರುದ್ಧ ಅನವಶ್ಯಕ...

ತಂದೆ ದರ್ಶನ್ ಬಂಧನ: ಪುತ್ರ ವಿನೀಶ್ ಸಂಕಟದ ಮಾತುಗಳು ಇಲ್ಲಿವೆ…

ಬೆಂಗಳೂರು: ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ನಟಿ ಪವಿತ್ರ ಗೌಡ ಸೇರಿದಂತೆ 13  ಮಂದಿ ಆರೋಪಿಗಳು ಈಗ ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಕನ್ನಡ ಚಿತ್ರರಂಗದ ಅತ್ಯಂತ ಜನಪ್ರಿಯ ನಟರಲ್ಲಿ...

ಡೀಕೋಡಿಂಗ್‌ ಡಿ ಬಾಸ್‌ ಫ್ಯಾನ್ಸ್:‌ ಯಾರೀ ಹುಚ್ಚು ಅಭಿಮಾನಿಗಳು? ಎಲ್ಲಿಂದ ಬಂದರು?

ಎರಡು ದಿನಗಳಿಂದ ನೀವು ಇವೆಲ್ಲವನ್ನು ಗಮನಿಸಿಯೇ ಇರುತ್ತೀರಿ. ಕರ್ನಾಟಕ ಚಲನಚಿತ್ರ ರಂಗದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಸೂಪರ್ ಸ್ಟಾರ್ ನಟನೊಬ್ಬನನ್ನು ಕೊಲೆ ಆರೋಪದಲ್ಲಿ ಅರೆಸ್ಟ್ ಮಾಡಲಾಗಿದೆ. ಈ ನಟನ ಫ್ಯಾನ್ಸ್ ಗಳು ತಮ್ಮ...

Latest news

- Advertisement -spot_img