- Advertisement -spot_img

TAG

redfort

ಕೆಂಪುಕೋಟೆ ಬಳಿ ಉಗ್ರರ ದಾಳಿ: ಕಾಶ್ಮೀರ ಕಣಿವೆಯಲ್ಲಿ ಶಂಕಿತರ ಮನೆಗಳ ಮೇಲೆ ಶೋಧ

ನವದೆಹಲಿ: ದೆಹಲಿಯ ರೆಡ್ ಫೋರ್ಟ್‌ ಬಳಿ ಸಂಭವಿಸಿದ ಐ-20 ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ತನಿಖಾ ದಳ( ಎನ್‌ ಐಎ) ಅಅಧಿಕಾರಿಗಳು ಇಂದು ಬೆಳಗ್ಗೆಯಿಂದಲೇ ಕಾಶ್ಮೀರ ಕಣಿವೆಯಾದ್ಯಂತ ಹಲವು ಸ್ಥಳಗಳಲ್ಲಿ ಶೋಧ...

ಕೆಂಪುಕೋಟೆ ಸ್ಫೋಟ: ಮೂವರು ವೈದ್ಯರು, ಧಾರ್ಮಿಕ ಬೋಧಕನ ಬಂಧಿಸಿದ ಎನ್‌ಐಎ

ನವದೆಹಲಿ: ನವಂಬರ್‌ 10 ರಂದು ದೆಹಲಿಯ ಕೆಂಪು ಕೋಟೆ ಬಳಿ ನಡೆದ ಐ-20 ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವೈದ್ಯರು ಹಾಗೂ ಧಾರ್ಮಿಕ ಬೋಧಕನೊಬ್ಬನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ವಶಕ್ಕೆ...

ಉಗ್ರರಿಗೆ ನೆರವು: ಇಡಿ ವಶಕ್ಕೆ ಅಲ್‌ ಫಲಾಹ್ ಗ್ರೂಪ್‌ ಅಧ್ಯಕ್ಷ ಜಾವದ್ ಅಹ್ಮದ್ ಸಿದ್ದಿಕಿ

ನವದೆಹಲಿ: ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡಿರುವುದಕ್ಕೆ ಸಂಬಂಧಪಟ್ಟ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಅಲ್‌ ಫಲಾಹ್ ಗ್ರೂಪ್‌ ಅಧ್ಯಕ್ಷ ಜಾವದ್ ಅಹ್ಮದ್ ಸಿದ್ದಿಕಿ ಅವರನ್ನು ದೆಹಲಿಯ ನ್ಯಾಯಾಲಯ 13 ದಿನಗಳ ಅವಧಿಗೆ...

ಕೆಂಪುಕೋಟೆ ಬಾಂಬ್‌ ಸ್ಫೋಟ:  ಪ್ರಮುಖ ರೂವಾರಿ ಅಮೀರ್ ನನ್ನು ಎನ್‌ಐಎಗೆ ಒಪ್ಪಿಸಿದ ಕೋರ್ಟ್‌

ನವದೆಹಲಿ: ಕಳೆದ ವಾರ ದೆಹಲಿಯ ರೆಡ್‌ ಫೋರ್ಟ್ ಸಮೀಪ ಸಂಭವಿಸಿದ ಕಾರು ಸ್ಫೋಟ ಪ್ರಕರಣದ ಪ್ರಮುಖ ರೂವಾರಿ ಅಮೀರ್‌ ರಶೀದ್‌ ಅಲಿ ಎಂಬಾತನನ್ನು 10 ದಿನಗಳ ಕಾಲ ರಾಷ್ಟ್ರೀಯ ತನಿಖಾ ಸಂಸ್ಧೆ (ಎನ್‌ಐಎ)...

ದೆಹಲಿ ಬಾಂಬ್‌ ಸ್ಫೋಟ: ಕಾನ್ಪುರದ ಡಾ. ಮೊಹಮ್ಮದ್‌ ಆರಿಫ್, ಲೇಡಿ ಡಾಕ್ಟರ್‌ ಡಾ. ಶಾಹೀನ್ ಸೈಯದ್‌ ವಿಚಾರಣೆ; ದಾಖಲೆಗಳ ಸಂಗ್ರಹ

ಕಾನ್ಪುರ: ದೆಹಲಿಯ ಕೆಂಪುಕೋಟೆ ಹತ್ತಿರ ಸೋಮವಾರ ಸಂಜೆ ಸಂಭವಿಸಿದ ಐ-20 ಕಾರು ಬಾಂಬ್‌ ಸ್ಫೋಟಕ್ಕೆ ಸಂಬಂಧಿಸಿದಂತೆ ಮತಮತ್ತೊಬ್ಬ ವೈದ್ಯನನ್ನು ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ. ಡಾ. ಮೊಹಮ್ಮದ್‌ ಆರಿಫ್ (32) ಬಂಧಿತ...

ದೆಹಲಿ ಬಾಂಬ್‌ ಸ್ಪೋಟ: ಅಪರಾಧಿಗಳಿಗೆ ಶಿಕ್ಷೆ ಖಚಿತ: ರಕ್ಷಣಾ ಸಚಿವ ರಾಜನಾಥ ಸಿಂಗ್‌ ಎಚ್ಚರಿಕೆ

ದೆಹಲಿ: ದೆಹಲಿಯ ಕೆಂಪುಕೋಟೆ ಸಮೀಪ ಸಂಭವಿಸಿದ ಬಾಂಬ್ ಸ್ಫೋಟಕ್ಕೆ ಕಾರಣರಾದವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಗುಡುಗಿದ್ದಾರೆ. ಈ ಭೀಕರ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಗಳು...

ಕೆಂಪುಕೋಟೆ ಬಳಿ ಬಾಂಬ್‌ ಸ್ಫೋಟ:  ಕಾರು ಚಾಲನೆ ಮಾಡಿದ್ದ ಶಂಕಿತ ವ್ಯಕ್ತಿಯ ಗುರುತು ಪತ್ತೆ

ದೆಹಲಿ: ದೆಹಲಿಯ ಕೆಂಪುಕೋಟೆಯ ಬಳಿ ನಿನ್ನೆ ರಾತ್ರಿ ನಡೆದ ಸ್ಫೋಟಕ್ಕೆ ಕಾರಣವಾದ ಹುಂಡೈ  i20ಕಾರನ್ನು ಡ್ರೈವ್‌ ಮಾಡುತ್ತಿದ್ದ ವ್ಯಕ್ತಿಯ ವಿಡಿಯೋ ದೃಶ್ಯಗಳು ಬಯಲಾಗಿವೆ. ಈತನನ್ನು ಪುಲ್ವಾಮಾ ನಿವಾಸಿ, ವೈದ್ಯ ಉಮರ್ ಮೊಹಮ್ಮದ್ ಎಂದು...

Latest news

- Advertisement -spot_img