ಬೆಳಗ್ಗೆ ಆದ್ರೆ ಸಾಕು ತಿಂಡಿಗೇನು ಮಾಡುವುದು ಎಂಬುದೇ ದೊಡ್ಡ ಚಿಂತೆ. ಅದೇ ತಿಂಡಿ ಮಾಡಿಮಾಡಿ ಬೇಸರ ಆಗಿರುತ್ತೆ. ಅದಕ್ಕೆ ತಲೆಕೆಟ್ಟಾಗ, ಸಮಯ ಇಲ್ಲದೆ ಇದ್ದಾಗ ರುಚಿಕರವಾಗಿ ಜೀರಾ ರೈಸ್ ಜೊತೆಗೆ, ಹೆಸರು ಕಾಳು...
ಒಮ್ಮೊಮ್ಮೆ ದೇವಸ್ಥಾನದಲ್ಲಿ ಪ್ರಸಾದ ತಿಂದಾಗ ಆ ರುಚಿ ನಾಲಿಗೆ ಮೇಲೆ ಹಾಗೆ ಇರುತ್ತದೆ. ಮತ್ತೆ ಅದೇ ಸಾಂಬಾರ್ ಬೇಕು ಅಂತ ಎಷ್ಟೋ ಜನಕ್ಕೆ ಅನ್ನಿಸಿರುತ್ತೆ. ಆದರೆ ಆ ರುಚಿ ಮತ್ತೆ ಸಿಗಲ್ಲ. ಹಾಗಾದ್ರೆ...
ನಾನ್ ವೆಜ್ ಅಂದ್ರೆ ಯಾರಿಗೆ ಇಷ್ಟ ಆಗಲ್ಲ ಹೇಳಿ. ಮಟನ್ ಸಾಂಬಾರ್ ಅಂದ ಕೂಡಲೇ ಅದೆಷ್ಟೋ ಜನರ ಬಾಯಲ್ಲಿ ನೀರು ಬರ್ತಾ ಇದೆ ಅಲ್ವಾ. ಒಬ್ಬೊಬ್ಬರು ಒಂದೊಂದು ರೀತಿಯ ಸ್ಟೈಲ್ ಇರುತ್ತೆ. ಅದರಲ್ಲೂ...
ಕಡಲೇಕಾಳು ಎಂದಾಕ್ಷಣಾ ಅದನ್ನ ನೆನೆಸಿ ಸಾಂಬಾರ್ ಅಥವಾ ಉಸಲಿ ಮಾಡ್ತೀವಿ. ಇದನ್ನು ಅಚ್ಚುಕಟ್ಟಾಗಿ, ರುಚಿ ರುಚಿಯಾಗಿ ಬಿರಿಯಾನಿಗೂ ಬಳಸಬಹುದು ಎಂಬುದು ನಿಮಗೆ ಗೊತ್ತಾ..? ಅದನ್ನ ಇವತ್ತು ತೋರಿಸ್ತೀವಿ ನೋಡಿ.
ಬೇಕಾಗುವ ಪದಾರ್ಥಗಳು:
ನೆನೆಸಿಟ್ಟ ಕಡಲೇಕಾಳುಎಣ್ಣೆತುಪ್ಪಪಲಾವ್ ಐಟಂಈರುಳ್ಳಿಟಮೋಟೋಶುಂಠಿ...
ಬೇಕಾಗುವ ಸಾಮಗ್ರಿಗಳು:
ಚಿಕನ್ಬಾಸುಮತಿ ಅಕ್ಕಿಅರಿಶಿನ ಪುಡಿಖಾರದ ಪುಡಿಶುಂಠಿ ಬೆಳ್ಳುಳ್ಳಿ ಪೇಸ್ಟ್ಗೋಡಂಬಿ ಪೇಸ್ಟ್ಧನ್ಯ ಪುಡಿಈರುಳ್ಳಿಹಸಿಮೆಣಸಿನಕಾಯಿಎಣ್ಣೆಬೆಣ್ಣೆರುಚಿಗೆ ತಕ್ಕಷ್ಟು ಉಪ್ಪು
ಬಟರ್ ಚಿಕನ್ ಮಾಡುವ ವಿಧಾನ :
ಮೊದಲಿಗೆ ಚಿಕನ್ ಸ್ವಚ್ಛಗೊಳಿಸಿ ಎತ್ತಿಟ್ಟುಕೊಳ್ಳಿ. ಮುಕ್ಕಾಲು ಕೆಜಿಯಷ್ಟು ಚಿಕನ್ ಗೆ ಒಂದು ಟೀ...