ಬಾಗಲಕೋಟೆ (ರಬಕವಿ ಬನಹಟ್ಟಿ): ನಾಲ್ಕು ಬಾರಿ ಬಾಗಲಕೋಟೆ ಸಂಸದರಾಗಿ ಆಯ್ಕೆಯಾದ ಗದ್ದಿಗೌಡರು ರಾಜ್ಯದ ಪರವಾಗಿ ಒಂದು ಬಾರಿಯೂ ಪಾರ್ಲಿಮೆಂಟಿನಲ್ಲಿ ಮಾತನಾಡಿಲ್ಲ. ರಾಜ್ಯಕ್ಕೆ ಬರ ಬಂದಾಗ ಬಾಯಿ ಬಿಡಲಿಲ್ಲ. ಪ್ರವಾಹ ಬಂದಾಗ ಬಾಯಿ ಬಿಡಲಿಲ್ಲ....
ಬಾಗಲಕೋಟೆ: ಬರ ಪರಿಹಾರ ಕೇಳಿದರೆ ‘ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಕೊಟ್ಟು ನಮ್ಮ ಮುಂದೆ ಕೈ ಒಡ್ಡುತ್ತಿದೆ’ ಎಂದು ಕೇಂದ್ರ ವಿತ್ತ ಮಂತ್ರಿ ಹೇಳುತ್ತಾರೆ. ನಾವು ಕೇಂದ್ರದ ಬಳಿ ಭಿಕ್ಷೆ ಕೇಳುತ್ತಿಲ್ಲ. ಕೇಂದ್ರಕ್ಕೆ ರಾಜ್ಯದ...
ವಿಜಯಪುರ: ಕಳೆದ ಹತ್ತು ವರ್ಷದಿಂದ ದೇಶದ ಪ್ರಧಾನಿಯಾಗಿರುವ ಮೋದಿ ಬಡವರ ಆರ್ಥಿಕತೆಗೆ ಬಲ ತುಂಬುವ ಕೆಲಸ ಮಾಡಿಲ್ಲ. ಅಧಿಕಾರ ಹಿಡಿದ ನಂತರ ಎಂದೂ ಬೆಲೆ ಏರಿಕೆ, ನಿರುದ್ಯೋಗ, ರೈತರ ಸಮಸ್ಯೆಗಳ ಕುರಿತು ಚರ್ಚೆ...
ವಿಜಯಪುರ: ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ಸಂವಿಧಾನ ಬದಲಾಯಿಸುವ ಮಾತನಾಡುತ್ತಿದ್ದಾರೆ. ಇದಕ್ಕೆ ಅವಕಾಶ ಕೊಟ್ಟರೆ ದೇಶದಲ್ಲಿ ಕಾನೂನು ವ್ಯವಸ್ಥೆ ನಾಶವಾಗಿ ಹೋಗಲಿದೆ. ನಮ್ಮ ಪಕ್ಷ ಬಸವಣ್ಣನವರ ವಿಚಾರಧಾರೆ ಉಳಿಸಲು ಕಂಕಣಬದ್ಧರಾಗಿದ್ದೇವೆ ಎಂದು ಕಾಂಗ್ರೆಸ್ ನಾಯಕ...
ಬೆಂಗಳೂರು: ನಗರದ ಕೆಪಿಸಿಸಿ ಕಚೇರಿ ಎದುರು ಇಂದು ಯೂತ್ ಕಾಂಗ್ರೆಸ್ ವತಿಯಿಂದ ಪ್ರಧಾನಿ ಮೋದಿಯವರಿಗೆ ಭಾರತ ಸಂವಿಧಾನ ಪ್ರತಿ ಮತ್ತು ಕಾಂಗ್ರೆಸ್ ಪ್ರಣಾಳಿಕೆ ಕೋರಿಯರ್ ಮಾಡುವ ಅಭಿಯಾನ ನಡೆಯಿತು.
ಕೋರಿಯರ್ ಮಾಡಿದ ನಂತರ ಅಭಿಯಾನದ...
ಹೊಸದಿಲ್ಲಿ: ಸರ್ವಾಧಿಕಾರಿಯ ನಿಜವಾದ ಮುಖ ಮತ್ತೊಮ್ಮೆ ದೇಶದ ಮುಂದೆ ಬಂದಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಾರ್ಮಿಕವಾಗಿ ನುಡಿದಿದ್ದಾರೆ.
ಜನರ ನಾಯಕನನ್ನು ಆಯ್ಕೆ ಮಾಡುವ ಹಕ್ಕನ್ನು ಕಸಿದುಕೊಳ್ಳುವುದು ಮಾತ್ರವಲ್ಲದೆ, ಬಾಬಾ ಸಾಹೇಬ್ ಅಂಬೇಡ್ಕರ್...
ನರೇಂದ್ರ ಮೋದಿಯವರು ಪ್ರಜಾತಂತ್ರ ವ್ಯವಸ್ಥೆಗೆ ಸಲ್ಲದ ವ್ಯಕ್ತಿ. ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಪ್ರಜಾತಾಂತ್ರಿಕ ಪರಂಪರೆಯಲ್ಲಿ ಅವರಿಗೆ ಏನೇನೂ ನಂಬಿಕೆ ಇಲ್ಲ ಎನ್ನುವುದಕ್ಕೆ ಹತ್ತು ವರ್ಷಗಳಲ್ಲಿ ಅವರು ಒಂದೇ ಒಂದು ಪತ್ರಿಕಾಗೋಷ್ಠಿ ನಡೆಸದಿರುವುದು ಮತ್ತು ಅವರು...
ಅಭಿವೃದ್ಧಿ ಅಂದರೆ ಕೇವಲ ಟೋಲ್ ಹೈವೇ ರಸ್ತೆಗಳಲ್ಲ. ದುಬಾರಿಯಾದ ಬುಲೆಟ್ ರೈಲುಗಳಲ್ಲ. ಜನಸಾಮಾನ್ಯರಿಗೆ ನಿಲುಕದ ವಿಮಾನ ನಿಲ್ದಾಣಗಳಲ್ಲ. ಎಲ್ಲರಿಗೂ ಉಚಿತ ಸಮಾನ ಶಿಕ್ಷಣ, ಆಧುನಿಕ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ, ರೈತರ...
ಪ್ರಣಾಳಿಕೆಯು ಸರ್ವರ ಏಳಿಗೆಯ ದೃಷ್ಟಿಯಿಂದ ದೂರರ್ಶಿತ್ವವನ್ನು ಹೊಂದಿದೆ. ನಿಜ ಅರ್ಥದಲ್ಲಿ ಇಲ್ಲಿ ‘ಸಬ್ ಕಾ ಸಾತ್ ಸಬ್ ಕಾ ವಿಕಾಸ್’ ಪರಿಕಲ್ಪನೆ ಇದೆ - ಶ್ರೀನಿವಾಸ ಕಾರ್ಕಳ
ನವದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಇಂದು (ಎಪ್ರಿಲ್...
ಹೊಸದಿಲ್ಲಿ: ವಯನಾಡ್ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಬಳಿ ಯಾವುದೇ ವಾಹನ ಇಲ್ಲ, ಮನೆಯೂ ಇಲ್ಲ. ಅವರ ಒಟ್ಟು ಆಸ್ತಿ 20 ಕೋಟಿ ರುಪಾಯಿ.
ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ...