ಆಯ್ಕೆಯ ನಿರ್ಧಾರವನ್ನು ಸರಿಯಾದ ರೀತಿಯಲ್ಲಿ ಮಾಡೋಣ, ಬೇಡದ್ದನ್ನು ನಿರಾಕರಿಸೋಣ, ವ್ಯಕ್ತಿಯಾಗಿ ಬೆಳವಣಿಗೆಗೆ ಹಂಬಲಿಸೋಣ, ನಕಾರಾತ್ಮಕತೆಯನ್ನು ದೂರವಿಡೋಣ, ಪ್ರತಿಯೊಂದನ್ನೂ ಸರಿಯಾದ ಸಿದ್ಧತೆ ಮತ್ತು ಯೋಜನೆಯೊಡನೆ ಎದುರು ನೋಡೋಣ. ನಮ್ಮ ನಿಯಂತ್ರಣಕ್ಕೆ ಮೀರಿದ್ದನ್ನು ಒಪ್ಪಿಕೊಂಡು ಮನಸಿನ...
ಈಗಿನ ಸಮಯದಲ್ಲಿ ಮೊಬೈಲ್ ಪರದೆಯು ಜೀವ ರಕ್ಷಕವಾಗಬಹುದು. ಎಷ್ಟೋ ಜನಕ್ಕೆ ಒಂಟಿತನದ ನಿವಾರಣೆಗೆ ಸಹಾಯ ಮಾಡಬಹುದು. ಜ್ಞಾನದ ಮೂಟೆಯನ್ನೇ ಹೊತ್ತು ತರಬಹುದು. ಆದರೆ ಅದೆಂದಿಗೂ ಮನಸು ಮತ್ತು ಮಾನವರಿಗೆ ಪರ್ಯಾಯವಾಗಲಾರದು - ಡಾ....
ನಾನು ಈ 45 ವರ್ಷದ ಸುದೀರ್ಘ ಬದುಕಿನಲ್ಲಿ ಅರ್ಥ ಮಾಡಿಕೊಂಡದ್ದೆಂದರೆ ನಾವು ಗೋಳು ತೋಡಿಕೊಂಡಷ್ಟೂ ಕೇವಲ ಎದುರಿನವರಿಗಷ್ಟೇ ಗೋಳಲ್ಲ ಬದುಕಿಗೂ ಇನ್ನಷ್ಟು ಗೋಳು ತಂದು ಸುರಿಯಲು ಸಹಕಾರಿ. ನಾವು ವಿಕ್ಟಿಮ್ ಗಳು ಎಂದುಕೊಂಡಾಗೆಲ್ಲಾ...
ಮನುಷ್ಯನ ಮನಸು ನೆಗೆಟೀವ್ ವಿಷಯಗಳು, ನೆಗೆಟೀವ್ ಟೀಕೆಗಳಿಗೆ ಸ್ಪಂದಿಸಿ ತನ್ನೊಳಗೆ ಇರಿಸಿಕೊಳ್ಳುವಷ್ಟು ತನ್ನ ಸುತ್ತಮುತ್ತಲಿನ ಪಾಸಿಟೀವ್ ವಿಷಯಗಳನ್ನು ಗಮನಿಸುವುದಿಲ್ಲ. ಆ ಮನಸಿಗೆ ಸರಿಯಾದ ತರಬೇತಿ ಕೊಡುವುದರ ಮೂಲಕ ನಮ್ಮ ಪಾಸಿಟೀವ್ ವಿಷಯಗಳನ್ನು ಸಂಭ್ರಮಿಸಿ...
"ಪೀಪಲ್ಸ್ ಸೈಕಿಯಾಟ್ರಿಸ್ಟ್" ಎಂದೇ ಖ್ಯಾತರಾಗಿರುವ ಡಾ. ಚಂದ್ರಶೇಖರ ಚನ್ನಪಟ್ಟಣ ರಾಜಣ್ಣಾಚಾರ್ ಅವರಿಗೆ ಮೈದ್ಯಕೀಯ ಹಾಗೂ ಜನಸೇವೆಯಲ್ಲಿ ಅಪಾರ ಜನಮನ್ನಣೆ ಪಡೆದಿದ್ದಾರೆ. ಅವರ ಈ ಅಸಾಧಾರಣ ಕೊಡುಗೆಗಳನ್ನು ಗುರುತಿಸಿ, ಕೇಂದ್ರ ಸರ್ಕಾರ ಪ್ರತಿಷ್ಠಿತ ಪದ್ಮಶ್ರೀ...