ಕನ್ನಡ ರಾಜ್ಯೋತ್ಸವ ವಿಶೇಷ ಲೇಖನ
ಭಾರತದ ವಿವಿಧ ಮೂಲೆಗಳನ್ನು ಸೇರಿದಂತೆ ಹಲವು ದೇಶಗಳಲ್ಲಿ ಸಕ್ರಿಯವಾಗಿರುವ ಕನ್ನಡದ ಸಂಸ್ಥೆಗಳನ್ನು, ಉತ್ಸಾಹಿ ಕನ್ನಡಿಗರನ್ನು ನೋಡಿ ಖುಷಿಪಟ್ಟವನು ನಾನು. ಇವರೆಲ್ಲ ತಾವು ಸ್ವತಃ ಮಾತಾಡುವುದರ ಬದಲಾಗಿ ತಮ್ಮ ಕೆಲಸಗಳೇ...
ದುರಾದೃಷ್ಟವಶಾತ್ ವಯಸ್ಸಿನಲ್ಲಿ ದೊಡ್ಡವರಾಗುತ್ತಿದ್ದಂತೆ ನಮ್ಮೊಳಗಿನ ಮಕ್ಕಳು ಅದೆಲ್ಲೋ ಮರೆಯಾಗಿಬಿಟ್ಟರು. ನಾವು ಬದುಕಿರುವುದೇ ದುಡಿಯುವುದಕ್ಕೆ ಎಂಬ ಥಿಯರಿಗಳನ್ನು ಜಾಗತಿಕ ಮಾರುಕಟ್ಟೆಯ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಯಶಸ್ವಿಯಾಗಿ ಹೆಣೆದವು. ಇದರೊಂದಿಗೆ ಹವ್ಯಾಸಗಳು ಶುದ್ಧ ಸಮಯ ಹಾಳು...
ನಮ್ಮ ಪೀಳಿಗೆಯ ಹಲವಾರು ಮಂದಿ ಈಗಲೂ ಮಾನಸಿಕವಾಗಿ ಒಂಟಿಯಾಗಿದ್ದಾರೆ. ಅವರು ಹೊಸ ಸಂಬಂಧಗಳ ತಲಾಶೆಯಲ್ಲಿ ಚಾಟ್ ರೂಮುಗಳಿಗೆ ಹೋಗುತ್ತಾರೆ. ಆಪ್ ಗಳ ಕದ ತಟ್ಟುತ್ತಾರೆ. ಕೀಬೋರ್ಡುಗಳನ್ನು ಸತತವಾಗಿ ಕುಟ್ಟಿ ಮತ್ತು ದಿನವಿಡೀ ಸ್ಕ್ರೋಲಿಂಗ್...