- Advertisement -spot_img

TAG

politics

ಸಚಿವೆಯ ಚಾರಿತ್ರ್ಯಹರಣ; ನಿಂದಕನ ಬಂಧನಕ್ಕೆ ಸಂವಿಧಾನ ಕಾರಣ

ಲಿಂಗ ಸಮಾನತೆ ಇರುವ, ಶೋಷಿತ ಮಹಿಳೆಯರಿಗೆ ಕಾನೂನಾತ್ಮಕ ರಕ್ಷಣೆ ಇರುವ ಅಂಬೇಡ್ಕರ್ ರವರ ಸಂವಿಧಾನವನ್ನು ಉಳಿಸಿ ಕೊಳ್ಳುವುದರಲ್ಲಿಯೇ ಸ್ವಾಭಿಮಾನದ ಬದುಕಿದೆ. ಸಿ.ಟಿ.ರವಿಯಂತಹ ಪುರುಷಹಂಕಾರಿಗಳನ್ನು ನಿಯಂತ್ರಿಸಲು ಅಂಬೇಡ್ಕರ್ ರವರ ಸಂವಿಧಾನವೊಂದೇ ದಾರಿ ಹಾಗೂ ಗುರಿಯಾಗಿದೆ...

ಮಧ್ಯಾಹ್ನ 3 ಗಂಟೆಗೆ ಸಿ.ಟಿ.ರವಿ ಜಾಮೀನು ಭವಿಷ್ಯ ನಿರ್ಧಾರ

ಬೆಳಗಾವಿ: ಬೆಳಗಾವಿ ಪೊಲೀಸರು ಬಿಜೆಪಿ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು JMFC ಕೋರ್ಟ್ ಗೆ ಹಾಜರುಪಡಿಸಿದ್ದಾರೆ. JMFC ಕೋರ್ಟ್ ನ್ಯಾಯಾಧೀಶರಾದ ಸ್ಪರ್ಶ ಎಂ.ಡಿಶೋಜಾ ವಿಚಾರಣೆ ನಡೆಸುತ್ತಿದ್ದಾರೆ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಸಿ.ಟಿ.ರವಿ ಪರವಾಗಿ...

ಬಿಜೆಪಿ ಶಾಸಕ ಸಿ.ಟಿ.ರವಿ ಹತ್ತು ಬಾರಿ ಅವಾಚ್ಯ ಶಬ್ಧ ಬಳಿಸಿದ್ದಾರೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

 ಬೆಳಗಾವಿ : ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಅಂಬೇಡ್ಕರ್ ಅವರ ಕುರಿತು ಆಡಿದ ಮಾತಿನ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ನಲ್ಲಿ ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಸಿ.ಟಿ.ರವಿ ಅವರು ನಮ್ಮ ನಾಯಕ...

ಸಾಹಿತ್ಯ ಸಮ್ಮೇಳನವೂ ಬಾಡೂಟದ ಚರ್ಚೆಯೂ

ದುರಂತವೆಂದರೆ ಆಹಾರ ವಿವಾದದ ಕೇಂದ್ರವಾಗಬಾರದು. ಆದರೆ ನಮ್ಮ ದೇಶದಲ್ಲಿ ಆಹಾರ ರಾಜಕೀಯದ ಅಸ್ತ್ರವಾಗಿ ಒಂದು ವರ್ಗ ಮತ್ತೊಂದು ವರ್ಗದ ಮೇಲೆ ಹತೋಟಿ ಸಾಧಿಸಲು ಯತ್ನಿಸುತ್ತದೆ. ಜಾತಿ, ಭಾಶೆ, ಧರ್ಮಗಳನ್ನು ಅಸ್ತ್ರವಾಗಿಸಿಕೊಂಡಂತೆ ಆಹಾರವನ್ನೂ ನಿಯಂತ್ರಣದ...

ಮುಂಬೈ ನಗರ ಕೇಂದ್ರಾಡಳಿತ ಪ್ರದೇಶವಾಗಲಿ ಎಂಬ ಸವದಿ ಹೇಳಿಕೆಗೆ ಆದಿತ್ಯ ಠಾಕ್ರೆ ಕಿಡಿ

ಮುಂಬೈ: ಮುಂಬೈ ನಗರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬೇಕು ಎಂದು ಹೇಳಿದ ಕರ್ನಾಟಕ ಕಾಂಗ್ರೆಸ್‌ ಶಾಸಕ ಲಕ್ಷ್ಮಣ ಸವದಿ ವಿರುದ್ಧ ಶಿವಸೇನಾ (ಯುಬಿಟಿ) ಶಾಸಕ ಆದಿತ್ಯ ಠಾಕ್ರೆ ಕಿಡಿ ಕಾರಿದ್ದಾರೆ. ಮುಂಬೈ ಮಹಾನಗರವನ್ನು ಮಹಾರಾಷ್ಟ್ರದಿಂದ...

ಅಮಿತ್‌ ಶಾ ಹೇಳಿಕೆ ಅಳಿಸಿಹಾಕಲು ಎಕ್ಸ್‌ ಗೆ ಕೇಂದ್ರ ಸರ್ಕಾರ ಸೂಚನೆ; ಕಾಂಗ್ರೆಸ್‌ ಆರೋಪ

ಬೆಂಗಳೂರು: ರಾಜ್ಯಸಭೆಯಲ್ಲಿ ಅಂಬೇಡ್ಕರ್ ಅವರನ್ನು ಕುರಿತು ಅಮಿತ್ ಶಾ ನೀಡಿರುವ ಅವಹೇಳನಾಕಾರಿ ಹೇಳಿಕೆಯ ವಿಡಿಯೋವನ್ನು ತೆಗೆದು ಹಾಕುವಂತೆ ಸಾಮಾಜಿಕ ಜಾಲತಾಣ ಎಕ್ಸ್‌ಗೆ ಕೇಂದ್ರ ಸರ್ಕಾರ ಸೂಚಿಸಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ. ಈ...

ಸಿ. ಟಿ ರವಿ ಅವಾಚ್ಯ ಪದ ಬಳಕೆ: ಸಭಾಪತಿ ಹಾಗೂ ಪೊಲೀಸರಿಗೆ ಸಚಿವೆ ದೂರು: ಸಿಎಂ ಸಿದ್ದರಾಮಯ್ಯ

ಡಿಸೆಂಬರ್  :  ಸಚಿವೆ  ಲಕ್ಷ್ಮೀ ಹೆಬ್ಬಾಳ್ಕರ್  ಅವರಿಗೆ ಅವಾಚ್ಯ ಪದ ಬಳಕೆ ಮಾಡಿರುವ ಬಗ್ಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿಯವರ ವಿರುದ್ಧ ಸಭಾಪತಿಯವರಿಗೂ ಹಾಗೂ ಪೊಲೀಸ್ ಠಾಣೆಗೂ ದೂರು ಸಲ್ಲಿಸಿರುವ ಮಾಹಿತಿ ದೊರೆತಿದ್ದು, ...

ಅಂಬೇಡ್ಕರ್ ಮತ್ತು ಅಮಿತ್ ಶಾ ಎಂಬ ಯಡವಟ್ಟು!

ಅಮಿತ್ ಶಾ ಸಂಸತ್ ನಲ್ಲಿ ನಿಂತು ಮಾತನಾಡಲು ಅವಕಾಶ ಕೊಟ್ಟಿದ್ದು ಅದೇ ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟ ಆ ಸಂವಿಧಾನ ಎಂಬುದನ್ನು ಈ ಮಹಾನುಭಾವ ಮರೆತುಬಿಟ್ಟಿದ್ದಾರೆ. ಇವರು ಪೂಜಿಸುವ ಆ "ಶ್ರೀರಾಮ"ನನ್ನು ಸೃಷ್ಟಿಸಿದ್ದು;...

ಸಚಿವ ಅಮಿತ್‌ ಶಾ ರಾಜಕೀಯ ತ್ಯಜಿಸಿ ರಾಜೀನಾಮೆ ನೀಡಲಿ: ಲಾಲೂ ಪ್ರಸಾದ್‌ ಯಾದವ್

ನವದೆಹಲಿ: ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೀಡಿರುವ ಅಪಮಾನಕರ ಹೇಳಿಕೆಗೆ ದೇಶದ ಉದ್ದಗಲಕ್ಕೂ ವ್ಯಾಪಕ ಟೀಕೆ ವ್ಯಕ್ತವಾಗಿದೆ. ರಾಜಕೀಯ ಪಕ್ಷಗಳು ಮಾತ್ರವಲ್ಲದೆ ಸಾಮಾಜಿಕ ಕಾರ್ಯಕರ್ತರಾದಿಯಾಗಿ...

ಸಿ. ಟಿ ರವಿ ಅಸಭ್ಯ ಪದ ಬಳಕೆ: ಕ್ರಿಮಿನಲ್ ಅಪರಾಧ: ಸಿಎಂ ಸಿದ್ದರಾಮಯ್ಯ

ಡಿಸೆಂಬರ್ : ಬಿಜೆಪಿ ಮುಖಂಡ ವಿಧಾನ ಪರಿಷತ್ ಸದಸ್ಯ ಸಿ. ಟಿ ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಸಭ್ಯ ಪದ ಬಳಕೆ ಮಾಡಿದ್ದು , ಅದು ಕ್ರಿಮಿನಲ್ ಅಪರಾಧವಾಗಿದೆ. ಈ...

Latest news

- Advertisement -spot_img