- Advertisement -spot_img

TAG

police

ಆಟೋ ಅಪಘಾತ; ವಧು ವರರು ದುರ್ಮರಣ

ಲಖನೌ: ಮದುವೆ ಮುಗಿಸಿಕೊಂಡು ವಧುವರರು ವರನ ಮನೆಗೆ ತೆರಳುತ್ತಿದ್ದ ಆಟೋ  ಅಪಘಾತಕ್ಕೀಡಾಗಿ ನವ ವಿವಾಹಿತ ಜೋಡಿ ಸೇರಿ 7 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ  ಬಿಜ್ನೋರ್‌ನಲ್ಲಿ ನಡೆದಿದೆ. ಹರಿದ್ವಾರ –ಕಾಶಿಪುರ...

ಅಪರೂಪದ 40 ಪ್ರಾಣಿಗಳ ಕಳ್ಳಸಾಗಾಣೆ; ವಿಮಾನ ನಿಲ್ದಾಣದಲ್ಲಿ ಇಬ್ಬರ ಬಂಧನ

ದೇವನಹಳ್ಳಿ: ದೊಡ್ಡ ಆಮೆ, ನಕ್ಷತ್ರ ಆಮೆ, ಕೆಂಪು ಪಾದದ ಆಮೆ, ಹಲ್ಲಿ, ಗಡ್ಡವಿರುವ ಹಲ್ಲಿ  ಹಾಗೂ ಕೆಂಪು ಇಲಿ ಮೊದಲಾದ 40 ಅಪರೂಪದ ಪ್ರಾಣಿಗಳನ್ನು ಅಕ್ರಮವಾಗಿ ಸಾಗಾಣೆ ಮಾಡುತಿದ್ದ ಇಬ್ಬರು ಪ್ರಯಾಣಿಕರನ್ನು ಕೆಂಪೇಗೌಡ...

ವೇಶ್ಯಾವಾಟಿಕೆ ಆರೋಪ; ಮಹಿಳೆ ಮೇಲೆ ಹಲ್ಲೆ

ಬೆಳಗಾವಿ: ಕುಂದಾ ನಗರಿ ಬೆಳಗಾವಿಯ ವಡ್ಡರವಾಡಿಯಲ್ಲಿ ವೇಶ್ಯಾವಾಟಿಕೆ ಆರೋಪ ಹೊರಿಸಿ ಮಹಿಳೆಯೊಬ್ಬರ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿ  ಸಾರ್ವಜನಿಕರ ಎದುರಿನಲ್ಲಿ ಆಕೆಯ ಬಟ್ಟೆ ಹರಿದು ಅವಮಾನಿಸಿರುವ ಘಟನೆ ನಡೆದಿದೆ.  ನೆರೆ ಮನೆಯವರೇ ಹಲ್ಲೆ ಮಾಡಿದ್ದು,...

ಉತ್ತರಪ್ರದೇಶ ಮೆಡಿಕಲ್‌ ಕಾಲೇಜಿನಲ್ಲಿ ಅಗ್ನಿ ದುರಂತ; 10 ನವಜಾತ ಶಿಶುಗಳು ಸಾವು

ಅಲಹಾಬಾದ್: ಉತ್ತರ ಪ್ರದೇಶದ ಮಹಾರಾಣಿ ಝಾನ್ಸಿ ಆಸ್ಪತ್ರೆಯಲ್ಲಿ ಕಳೆದ ರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಆಗಷ್ಟೇ ಜನಿಸಿದ  10 ನವಜಾತ ಶಿಶುಗಳು ಸಾವನ್ನಪ್ಪಿವೆ. ಇನ್ನೂ 16 ಮಕ್ಕಳು ಜೀವನ್ಮರಣ ಹೋರಾಟ ನಡೆಸುತ್ತಿವೆ ಎಂದು...

ಮೊಬೈಲ್ ಕಳವು ಮಾಡಿ ಕೇರಳದಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರ ಸೆರೆ

ಬೆಂಗಳೂರು: ಜನಸಂದಣಿ ಇರುವ ಸಭೆ, ಸಮಾರಂಭ, ಜಾತ್ರೆ ಹಾಗೂ ಹೆಚ್ಚಿನ ಜನಸಂದಣಿ ಇರುವ ಪ್ರದೇಶಗಳಲ್ಲಿ  ಮೊಬೈಲ್‌ಗಳನ್ನು ಕಳವು ಮಾಡಿ ಕೇರಳದಲ್ಲಿ ಮಾರಾಟ ಮಾಡುತ್ತಿದ್ದ ಜಾಲವನ್ನು ಚಂದ್ರಲೇಔಟ್ ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಇಬ್ಬರು...

ಗುಜರಾತ್‌ ನಲ್ಲಿ 700 ಕೆಜಿ ಡ್ರಗ್ಸ್‌ ಜಪ್ತಿ; 8 ಇರಾನ್‌ ಪ್ರಜೆಗಳ ಬಂಧನ

ನವದೆಹಲಿ: ಗುಜರಾತ್ ಕರಾವಳಿ ತೀರದಲ್ಲಿ ಮಾದಕ ದ್ರವ್ಯ ನಿಗ್ರಹ ದಳದ ನೇತೃತ್ವದಲ್ಲಿ ನೌಕಾಪಡೆ ಮತ್ತು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಸುಮಾರು 700 ಕೆಜಿ ಡ್ರಗ್ಸ್‌ ಅನ್ನು ವಶಪಡಿಸಿಕೊಳ್ಳಲಾಗಿದೆ. ಈ ಮಾದಕ ವಸ್ತುವನ್ನು...

ಐಪಿಎಸ್ ಅಧಿಕಾರಿ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ: ಆರೋಪಿ ಸೆರೆ

ಬೆಳಗಾವಿ: ಐಪಿಎಸ್ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿದ್ದ ಖದೀಮನೊಬ್ಬನನ್ನು ಜಿಲ್ಲಾ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ಅರ್ಬಾಜ್ ಖಾನ್ ಬಂಧಿತ ಆರೋಪಿ. ಈತ ಹಿರಿಯ ಐಪಿಎಸ್‌ ಅಧಿಕಾರಿಗಳಾದ ಭೀಮಾಶಂಕರ ಗುಳೇದ್,...

ದಲಿತರು ಆಂಬೇಡ್ಕರ್‌ ಅವರನ್ನುಅರಿಯುವಲ್ಲಿ ಸೋತಿದ್ದಾರೆಯೇ?

ದಲಿತರು ಇನ್ನೂ ಆಂಬೇಡ್ಕರ್‌ ಅವರನ್ನು ಅರಿಯದಿದ್ದರೆ, ಓದದಿದ್ದರೆ ಅಸ್ಪೃಶ್ಯತೆ ಆಚರಣೆಯಲ್ಲಿ ನಲುಗ ಬೇಕಾಗುತ್ತದೆ. ಪ್ರತಿ ಕ್ಷಣವೂ ರಾಜಕೀಯ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಅಸ್ಪೃಶ್ಯತೆ ಆಚರಣೆ ಮಾಡಲು ಈ ವ್ಯವಸ್ಥೆ ಹಾತೊರೆಯುತ್ತಿರುತ್ತದೆ. ಆದರೆ ಅದೆಲ್ಲವನ್ನು...

ಕಲಬುರಗಿ: 30 ಬೈಕ್ ಕಳ್ಳರ ಬಂಧನ, 105 ಬೈಕ್ ಜಪ್ತಿ

ಕಲಬುರಗಿ:ನಗರದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ 37 ಬೈಕ್ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಿ 30 ಬೈಕ್ ಕಳ್ಳರನ್ನು ಬಂಧಿಸಲಗಿದೆ. ಅವರಿಂದ ರೂ. 54,55,613 ರೂ.ಮೌಲ್ಯದ 105 ಬೈಕ್‍ಗಳನ್ನು ಜಪ್ತಿ ಮಾಡಲಾಗಿದೆ...

ಉಡುಪಿಯಲ್ಲಿ50 ಲಕ್ಷ ರೂ. ಮೌಲ್ಯದ ವಿಸ್ಕಿ ಪತ್ತೆ

ಉಡುಪಿ: ಉಡುಪಿಯಲ್ಲಿ ಭಾರಿ ಪ್ರಮಾಣದ ವಿಸ್ಕಿ ಪತ್ತೆಯಾಗಿದೆ. ಜಿಲ್ಲಾ ಅಬಕಾರಿ ಇಲಾಖೆ ಕೈಗೊಂಡ ಕಾರ್ಯಾಚರಣೆಯಲ್ಲಿ ಸುಮಾರು 50 ಲಕ್ಷ ರೂ. ಮೌಲ್ಯದ ವಿಸ್ಕಿ ಪತ್ತೆಯಾಗಿದೆ. ಇಲ್ಲಿನ ಅವಿನಾಶ್ ಶೆಟ್ಟಿ ಎಂಬುವರ ನಿವಾಸದಲ್ಲಿ 50...

Latest news

- Advertisement -spot_img