ಬೆಂಗಳೂರು: ಪಾಕಿಸ್ತಾನದ ವಿರುದ್ಧ ಬುಧವಾರ ಮುಂಜಾನೆ ಆಪರೇಷನ್ ಸಿಂಧೂರ ನಡೆದ ನಂತರ ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಭದ್ರತಾ ಕಾರಣಕ್ಕೆ ಬುಧವಾರ ಸಂಜೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ...
ಬೆಂಗಳೂರು: ತಾವು ಹೇಳಿದಂತೆ ಹೂಡಿಕೆ ಮಾಡಿದರೆ ಅಪಾರ ಲಾಭ ಗಳಿಸಬಹುದು ಎಂದು ನಂಬಿಸಿ ಬೆಂಗಳೂರಿನ ನಿವಾಸಿಯೊಬ್ಬರಿಗೆ 1.92 ಕೋಟಿ ರೂಪಾಯಿ ವಂಚನೆ ಎಸಗಿರುವ ಪ್ರಕರಣವೊಂದು ಕೇಂದ್ರ ಸೈಬರ್ ಅಪರಾಧ ಠಾಣೆಯಲ್ಲಿ ದಾಖಲಾಗಿದೆ.
2021ರಲ್ಲಿ ಅಪರಚಿತ...
ಅಹಮದಾಬಾದ್: ಗೋಧ್ರಾ ಗಲಭೆ ಬಳಿಕ ನಿರ್ಲಕ್ಷ್ಯದ ಆರೋಪದ ಮೇಲೆ ಒಂಬತ್ತು ಮಂದಿ ರೈಲ್ವೆ ಪೊಲೀಸರನ್ನು ಕೆಲಸದಿಂದ ವಜಾ ಮಾಡಿದ್ದ ರಾಜ್ಯ ಸರ್ಕಾರದ ಆದೇಶವನ್ನು ಗುಜರಾತ್ ಹೈಕೋರ್ಟ್ ಎತ್ತಿ ಹಿಡಿದಿದೆ. ಈ ಒಂಬತ್ತು ಪೊಲೀಸರು...
ಬೆಂಗಳೂರು: ಬೆಂಗಳೂರಿನಲ್ಲಿ ಟಾಟಾ ಐ.ಪಿ.ಎಲ್ ಟಿ-20 ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದ್ದ ಸಂದರ್ಭದಲ್ಲಿ ಮೇ 3 ರಂದು ನಡೆಯುತ್ತಿದ್ದ ಆರ್.ಸಿ.ಬಿ. ಮತ್ತು ಸಿಎಸ್ ಕೆ ನಡುವಿನ ಪಂದ್ಯದ ಟಿಕೆಟ್‌ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಮೂವರನ್ನು...
ಬೆಂಗಳೂರು: ಗೋವಿಂದರಾಜ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವ ರೌಡಿಯನ್ನು ಬಂಧಿಸಲಾಗಿದ್ದು, ಆತನಿಂದ 43 ಕೆ.ಜಿ 80 ಗ್ರಾಂ ಗಾಂಜಾ ವಶ ಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ 25 ಲಕ್ಷ...
ಬೆಂಗಳೂರು: ನಗರದ ಹೆಚ್.ಎಸ್.ಆರ್ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಷೇದಿತ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ ಆತನಿಂದ 62 ಕೆಜಿ ಗಾಂಜಾ, ಮೊಬೈಲ್ ಫೋನ್ ಮತ್ತು ಐಷರ್ ಗೂಡ್ಸ್...
ಬೆಂಗಳೂರು: ಕನ್ನಡ ನೆಲೆ-ಸಂಸ್ಕೃತಿ, ಕಲೆ- ಸಾಹಿತ್ಯಕ್ಕಿರುವ ಮೌಲ್ಯವನ್ನರಿಯದ ತುಚ್ಛ ಮನಸ್ಕ ಸೋನು ನಿಗಮ್ ಬಂಧಿತನಾಗಬೇಕು. ಅವರಿಗೆ ಕನ್ನಡದಲ್ಲಿ ಇನ್ನೆಂದೂ ಹಾಡದಿರುವಂತೆ ಗಡಿಪಾರು ಮಾಡಿ, ಕನ್ನಡದ ಮಹತ್ವವನ್ನು ಅರಿವಾಗುವಂತೆ ಮಾಡಿ, ಮನ ಪರಿವರ್ತನೆಗೊಳ್ಳುವವರೆಗೆ ಅವರನ್ನು...
ಕನ್ನಡದ ಹಾಡಿಗೂ ಪಹಲ್ಗಾಮ್ ಹತ್ಯಾಕಾಂಡಕ್ಕೂ ಎಲ್ಲಿಂದೆಲ್ಲಿಯ ಸಂಬಂಧ? ಆದರೆ ಸೋನು ನಿಗಮ್ ಒಳಗಿದ್ದ ಕೋಮುವಾದಿತನ ಈ ರೀತಿಯ ಅಸಂಬದ್ಧ ಸಂಬಂಧವನ್ನು ಕಲ್ಪಿಸಿತ್ತು. ಕನ್ನಡದ ಹಾಡಿಗಾಗಿ ಒತ್ತಾಯಿಸುವುದು ಉಗ್ರರು ನಡೆಸಿದ ನರಹತ್ಯೆಗೆ ಸಮ ಎನ್ನುವ...
ಮುಸ್ಲಿಂ ಸಮುದಾಯದ ನಾಯಕರುಗಳು ತಮ್ಮ ಸಮುದಾಯದ ಮತಾಂಧರನ್ನು ನಿಯಂತ್ರಿಸಬೇಕಿದೆ. ಪ್ರತೀಕಾರ ಮನೋಭಾವದ ಬದಲಾಗಿ ಕಾನೂನಾತ್ಮಕ ಹಾಗೂ ಅಹಿಂಸಾತ್ಮಕ ಸಂಘಟಿತ ಹೋರಾಟವನ್ನು ರೂಪಿಸಿಕೊಳ್ಳಬೇಕಿದೆ. ಇಲ್ಲದೇ ಹೋದರೆ ಧಾರ್ಮಿಕ ದ್ವೇಷ ಹಾಗೂ ಮತಾಂಧತೆಯ ಆವೇಶಗಳು ಎರಡೂ...