- Advertisement -spot_img

TAG

poem

ಶಾಲೆಯಿದು, ನಾಜಿಗಳ ಶಿಬಿರವಲ್ಲ

ಶಾಲೆಯಿದು, ನಾಜಿಗಳ ಶಿಬಿರವಲ್ಲ ತಲೆ ಎತ್ತಿಒಳಗೆ ಬಾ ವಿದ್ಯಾರ್ಥಿ, ಶಾಲೆಯಿದು,ನಾಜಿಗಳ ಶಿಬಿರವಲ್ಲ…ಕಲಿಕೆಯ ಕ್ರೀಡಾಂಗಣ ಶಾಲೆಯಿದುಹೇಳಿದ್ದನ್ನೆಲ್ಲಕೇಳಬೇಕಾದ ಸೇನೆಯಲ್ಲ ಪ್ರತಿಯೊಂದನ್ನು ಪ್ರಶ್ನಿಸುವಪ್ರಯೋಗಶಾಲೆ… ಹಳಸಿದ ಹಳತನ್ನುಎಸೆದುಹೊಸತಿನ ಎಸಳನ್ನು ಬೆಸೆಯುವ ಸೃಜನಶಾಲೆ ಶಾಲೆಯಿದು, ಗೋಣಿಚೀಲಕ್ಕೆಹುಲ್ಲು ತುಂಬುವ ಸನಾತನ ಕೊಟ್ಟಿಗೆಯಲ್ಲ.. ಹಂಗಿಲ್ಲದೆ ಬೆಳೆಯುವವಿವೇಕದ ಗಿಡಕೆನೀರು ಹಾಯಿಸುವ ಹೂದೋಟ… ಶಿವಸುಂದರ್

Latest news

- Advertisement -spot_img