- Advertisement -spot_img

TAG

Pakistan

ಕದನ ವಿರಾಮಕ್ಕೆ ತಾನು ಕಾರಣ ಎಂಬ ಅಮೆರಿಕ ಹೇಳಿಕೆ ಸುಳ್ಳೇ?; ಕಾಂಗ್ರೆಸ್‌ ಮುಖಂಡ ಸಚಿನ್‌ ಪೈಲಟ್‌ ಪ್ರಶ್ನೆ

ಜೈಪುರ: ರಾಜಸ್ಥಾನದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವು ಆಡಳಿತದ ಮೇಲೆ ನಿಯಂತ್ರಣ ಕಳೆದುಕೊಂಡಿದ್ದು  ಹಲವು ಶಕ್ತಿ ಕೇಂದ್ರಗಳು ಹುಟ್ಟಿಕೊಂಡಿವೆ ಎಂದು ಕಾಂಗ್ರೆಸ್‌ ನಾಯಕ ಸಚಿನ್ ಪೈಲಟ್‌ ಗಂಭೀರ ಆರೋಪ ಮಾಡಿದ್ದಾರೆ. ಪಂಚಾಯಿತಿಗಳು ಹಾಗೂ ಇತರ ಸ್ಥಳೀಯ...

ಆಪರೇಷನ್​ ಸಿಂಧೂರ: ಪಾಕಿಸ್ತಾನದ 9 ಯುದ್ಧ ವಿಮಾನಗಳು ನಾಶ: ಭಾರತೀಯ ಸೇನಾ ಪಡೆ ಯಶಸ್ಸು

ನವದೆಹಲಿ: ಕಾಶ್ಮೀರದ ಪಹಲ್ಗಾಮ್‌ ನಲ್ಲಿ ದಾಳಿ ನಡೆದ ನಂತರ ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ನಡೆದ ಆಪರೇಷನ್​ ಸಿಂಧೂರ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ 9 ಯುದ್ಧ ವಿಮಾನಗಳು, ಹತ್ತಕ್ಕೂ ಹೆಚ್ಚು ಆತ್ಮಹತ್ಯಾ ಡ್ರೋಣ್​ ಹಾಗೂ...

ಪಾಕ್‌ ಪರ ಬೇಹುಗಾರಿಕೆ; ಮತ್ತೊಬ್ಬ ಯೂಟ್ಯೂಬರ್‌ ಪಂಜಾಬ್‌ ನ ಜಸ್ಬೀರ್ ಸಿಂಗ್ ಬಂಧನ

ಚಂಡೀಗಢ:‌ ಪಾಕಿಸ್ತಾನ ಬೆಂಬಲಿತ ಉಗ್ರರ ವಿರುದ್ಧ ʼಆಪರೇಷನ್ ಸಿಂಧೂರ್ʼ ಕಾರ್ಯಾಚರಣೆ ನಡೆಸಿದ ನಂತರ ಭಾರತದಲ್ಲಿ ಪಾಕಿಸ್ತಾನ ಪರ ಗೂಢಚಾರಿಕೆ ನಡೆಸುತ್ತಿರುವವರ ಬಂಧನ ಮುಂದುವರೆದಿದೆ. ಈಗಾಗಲೇ ಹಲವಾರು ಪಾಕ್‌ ಪರ ಬೇಹುಗಾರಿಕೆ ನಡೆಸುತ್ತಿದ್ದವರನ್ನು ಬಂದಿಸಲಾಗಿದೆ....

ಪಹಲ್ಗಾಮ್‌ ದಾಳಿ, ಆಪರೇಷನ್ ಸಿಂಧೂರ ಚರ್ಚೆಗೆ ವಿಶೇಷ ಅಧಿವೇಶನಕ್ಕೆ ವಿಪಕ್ಷಗಳ ಆಗ್ರಹ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕ ದಾಳಿ, ಆಪರೇಷನ್ ಸಿಂಧೂರ ಹಾಗೂ ನಂತರದ ಬೆಳವಣಿಗೆಗಳನ್ನು ಕುರಿತು ಚರ್ಚಿಸಲು ಕೂಡಲೇ ಸಂಸತ್ ವಿಶೇಷ ಅಧಿವೇಶನ ಕರೆಯಬೇಕೆಂದು ವಿಪಕ್ಷ...

ಪಾಕಿಸ್ತಾನ: ಜನಪ್ರಿಯ ಯೂ ಟ್ಯೂಬರ್‌ ಸನಾ ಯುಸೂಫ್‌ ಹತ್ಯೆ

ಇಸ್ಲಾಮಾಬಾದ್‌: ಮಹಿಳಾ ಹಕ್ಕುಗಳು ಮತ್ತು ಶೈಕ್ಷಣಿಕ ಜಾಗೃತಿ ಕುರಿತು ಅರಿವು ಮೂಡಿಸುತ್ತಿದ್ದ ಪಾಕಿಸ್ತಾನದ ಜನಪ್ರಿಯ ಯೂ ಟ್ಯೂಬರ್‌ ಸನಾ ಯುಸೂಫ್‌ ಅವರನ್ನು ಅವರ ನಿವಾಸದಲ್ಲಿಯೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು...

ಪಾಕ್‌ ಗೆ ಸೇನೆಯ ಸೂಕ್ಷ್ಮ ಮಾಹಿತಿ ರವಾನಿಸುತ್ತಿದ್ದ ಪಂಜಾಬ್‌ ಮೂಲದ ವ್ಯಕ್ತಿ ಬಂಧನ

ಚಂಡೀಗಢ: ದೇಶದ ಸೇನೆ  'ಆಪರೇಷನ್ ಸಿಂಧೂರ' ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಸೇನೆಯ ಚಲನವಲನಗಳಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನಿ ಗುಪ್ತಚರರ ಜತೆ ಹಂಚಿಕೊಂಡ ಆರೋಪದ ಮೇಲೆ ಪಂಜಾಬ್‌ ನ ತರಣ್ ತರಣ್ ಜಿಲ್ಲೆಯ...

ವಂಚಿಸಿದವನ ಹೆಸರು ಮಗನಿಗಿಡುವಂತಿರಬೇಕು. ಆದರೆ..

ಪ್ರತೀಕಾರಕ್ಕಾಗಿ ಹೆಸರು ಬದಲಾವಣೆ ಹೊಸತೇನಲ್ಲ. ಕೆಲ ವರ್ಷದ ಹಿಂದೆ ನೆರೆಯ ಚೀನಾ ಗಡಿಯಲ್ಲಿ ಯುದ್ಧ ಭೀತಿ ತಂದು ತೊಂದರೆಯೊಡ್ಡಿದ ಸಮಯದಲ್ಲಿ ಗುಜರಾತ್ ಸರಕಾರ ಡ್ರಾಗನ್ ಫ್ರುಟ್ ಎಂಬ ಹಣ್ಣಿನ ಹೆಸರನ್ನು ಕಮಲಮ್ ಎಂದು...

ಪಾಕ್ ದಾಳಿಗೆ ಬಲಿಪಶುಗಳಾದ ಪೂಂಚ್‌ ಸಂತ್ರಸ್ತರ ಭೇಟಿಯಾದ ರಾಹುಲ್: ಸಮಸ್ಯೆ ಕುರಿತು ಧ್ವನಿ ಎತ್ತಲು ನಿರ್ಧಾರ

ಪೂಂಚ್: ಜಮ್ಮು ಮತ್ತು ಕಾಶ್ಮೀರದ ಪೂಂಚ್‌ ನಲ್ಲಿ ಪಾಕ್‌ ಪಡೆಗಳು ನಡೆಸಿದ ಶೆಲ್ ದಾಳಿಯಲ್ಲಿ ಮೃತಪಟ್ಟವರ ಕುಟುಂಬಸ್ಥರನ್ನು ಕಾಂಗ್ರೆಸ್ ಮುಖಂಡ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಇಂದು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ....

ಕದನ ವಿರಾಮಕ್ಕೆ ತಾನೇ ಕಾರಣ ಎಂದು ಹೇಳುತ್ತಿದ್ದರೂ ಪ್ರಧಾನಿ ಮೌನ ತಾಳಿರುವುದೇಕೆ?: ಕಾಂಗ್ರೆಸ್‌ ಪ್ರಶ್ನೆ

ನವದೆಹಲಿ:ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವನ್ನು ವ್ಯಾಪಾರ ವಹಿವಾಟಿನ ಭರವಸೆಯ ಮೂಲಕ ತಾನೇ ಬಗೆಹರಿಸಿದ್ದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳುತ್ತಿದ್ದರೂ ಪ್ರಧಾನಿ ಮೋದಿ ಈ ವಿಷಯ ಕುರಿತು ಚಕಾರ ಎತ್ತುತ್ತಿಲ್ಲವೇಕೆ ಎಂದು...

ಆಪರೇಷನ್ ಸಿಂಧೂರ್ ಮತ್ತು ಮಹಿಳೆ

ಹಿಮಾಂಶಿಯವರು ಕಾಶ್ಮೀರಿ ಮತ್ತು ಮುಸ್ಲಿಂರನ್ನು ಗುರಿಮಾಡಬೇಡಿ ಎಂಬ ಶಾಂತಿ ಸಂದೇಶ ನೀಡಿದ ಅವರ ಉದಾತ್ತತೆಯನ್ನಾಗಲಿ, ಅಥವಾ ಶಿವಮೊಗ್ಗದ ಮಂಜುನಾಥ್ ಪತ್ನಿ ಪಲ್ಲವಿಯವರು ನನ್ನ ಗಂಡನನ್ನು ಕೊಲ್ಲುವಾಗ ಆತಂಕವಾದಿಗಳು ಧರ್ಮ ಕೇಳಲಿಲ್ಲವೆಂದು ನುಡಿದ ಸತ್ಯವನ್ನಾಗಲಿ...

Latest news

- Advertisement -spot_img