ರಾಜಕಾರಣಿಗಳ ಹಿಪೋಕ್ರಸಿಯನ್ನು ಜನರು ಅರ್ಥ ಮಾಡಿಕೊಳ್ಳಲೇ ಬೇಕಾದ ತುರ್ತು ಸ್ಥಿತಿಯಲ್ಲಿ ನಾವಿದ್ದೇವೆ. ಮಂಗನ ಕೈಲಿ ಮಾಣಿಕ್ಯ ಎಂಬಂತೆ ಕೆಲವು ಮಂಗಗಳ ಕೈಲಿ ರಾಜಕಾರಣವನ್ನು ಕೊಟ್ಟು ನಾವು ಪರಿತಪಿಸುವಂತಾಗಿದೆ. ಈಗ ನಿರುದ್ಯೋಗಕ್ಕೂ ಕೊನೆ ಇಲ್ಲ,...
ಒಂದು ಆರೋಗ್ಯಕರ ಸಮಾಜ ಮತ್ತು ಅಲ್ಲಿನ ಪ್ರಜ್ಞಾವಂತ ಜನತೆಯನ್ನು ಬಾಧಿಸುವುದು ನಮ್ಮ ರಾಜಕೀಯ ನಾಯಕರು ಬಳಸುತ್ತಿರುವ ರಾಜಕೀಯ ಪರಿಭಾಷೆ ಮತ್ತು ಅದರ ಹಿಂದಿನ ನೈತಿಕತೆ. ಏಕವಚನಲ್ಲಿ ಸಂಬೋಧಿಸುವುದು ಒತ್ತಟ್ಟಿಗಿರಲಿ, ನೀನು-ನಿನ್ನಪ್ಪ-ನಿನ್ನಜ್ಜ ಎಂಬ ಮಾತುಗಳು,...