ಕನ್ನಡ ಪ್ಲಾನೆಟ್ ಅಂಕಣಕಾರರಾದ ಪ್ರಸಾದ್ ನಾಯ್ಕ್ ರವರ ಹೊಸ ಪುಸ್ತಕ "ಮುಸ್ಸಂಜೆ ಮಾತು" 23.03.2025ರಂದು ಲೋಕಾರ್ಪಣೆಗೊಂಡಿದೆ.ಬೆಂಗಳೂರಿನ ವೀರಲೋಕ ಪ್ರಕಾಶನದಿಂದ ಪ್ರಕಟವಾಗಿರುವ "ಮುಸ್ಸಂಜೆ ಮಾತು" ಬದುಕಿನ ಮುಸ್ಸಂಜೆಯ ಕತೆಗಳನ್ನು ಓದುಗರಿಗಾಗಿ ತೆರೆದಿಟ್ಟಿರುವ ಒಂದು ಕಿರುಹೊತ್ತಗೆ. ಒಂದಲ್ಲ ಒಂದು ಹಂತದಲ್ಲಿ ಬದುಕಿನ...