ನಾಗರೀಕ ಸಮಾಜ ಎಂದು ಹೆಮ್ಮೆಪಡುವ ಜನರ ನಡುವೆಯೇ ಅಸ್ತಿತ್ವದಲ್ಲಿರುವ ಅನಾಗರೀಕ ಪ್ರಪಂಚವೊಂದನ್ನು ಅನಾವರಣಗೊಳಿಸುವ ‘ಈ ಕೆಳಗಿನವರು’ ನಾಟಕ ನೋಡುಗರನ್ನು ಬೆಚ್ಚಿ ಬೀಳಿಸುತ್ತದೆ. ಸಮಾಜದ ಮೇಲ್ ಸ್ತರದಲ್ಲಿದ್ದವರಿಗೆ ನಿಕೃಷ್ಟ ಲೋಕವೊಂದರ ದರ್ಶನ ಮಾಡಿಸುವ ಮೂಲಕ...
ಕೋಟಿಗಳ ವೆಚ್ಚದಲ್ಲಿ ಜಯಂತಿ, ಈವೆಂಟ್, ಕಲ್ಚರಲ್ ಪ್ರಾಜೆಕ್ಟ್‌ಗಳನ್ನು ಮಾಡುವಲ್ಲಿ ಸರಕಾರಿ ವ್ಯವಸ್ಥೆ ತೋರಿಸುವ ಆಸಕ್ತಿಯನ್ನು ರಂಗ ತಂಡಗಳು ಹಾಗೂ ಕಲಾವಿದರನ್ನು ಬೆಳೆಸುವಲ್ಲಿ ತೋರಿದ್ದರೆ ಕರ್ನಾಟಕದ ಸಾಂಸ್ಕೃತಿಕ ಲೋಕ ಇನ್ನೂ ಸಮೃದ್ಧಿಯಾಗುತ್ತಿತ್ತು. ದೇಶಕ್ಕೆ ಮಾದರಿಯಾಗುತ್ತಿತ್ತು...
ವರ್ಷವಿಡೀ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುವ ಸಂಘ ಸಂಸ್ಥೆಗಳಿಗೆ ಅನುದಾನ ಕೊಡುವುದನ್ನು ಸಂಸ್ಕೃತಿ ಇಲಾಖೆ ವಿಳಂಬ ಮಾಡುತ್ತಲೇ ಬಂದಿದೆ. ಕಲಾವಿದರಿಗೆ ಮಾಸಾಶನ ಕೊಡಲು ಸಾಧ್ಯವಾಗುತ್ತಿಲ್ಲ. ಪ್ರಾಯೋಜಿತ ಕಾರ್ಯಕ್ರಮಗಳಿಗೆ ಅನುದಾನ ಕೊಡಮಾಡುತ್ತಿಲ್ಲ. ಸಂಸ್ಕೃತಿ ಇಲಾಖೆಯ ಅಧೀನದಲ್ಲಿರುವ...
ಸರಕಾರಿ ಅಕಾಡೆಮಿಗಳ ಕೆಲಸ ಅಕಾಡೆಮಿಕ್ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರುವುದೇ ಹೊರತು ಜಾತ್ರೆ ಉತ್ಸವಗಳನ್ನು ಮಾಡುವುದಲ್ಲ. ಮೊದಲೇ ನಾಟಕ ಅಕಾಡೆಮಿಗೆ ಸರಕಾರ ಕಡಿಮೆ ಅನುದಾನ ನೀಡುತ್ತಿದೆ. ಅದರಲ್ಲಿಯೇ ಇಪ್ಪತ್ತು ಲಕ್ಷದಷ್ಟು ಹಣವನ್ನು ಒಂದು...
ರಂಗ ಭೂಮಿ
ದೆಹಲಿಯ ರಾಷ್ಟ್ರೀಯ ರಂಗಶಾಲೆಯು (ಎನ್ ಎಸ್ ಡಿ) ಫೆಬ್ರವರಿ 1 ರಿಂದ ಎಂಟು ದಿನಗಳ ಕಾಲ ಬೆಂಗಳೂರಿನ ಕಲಾಗ್ರಾಮದಲ್ಲಿ ಆಯೋಜಿಸಿದ್ದ ಭಾರತ ರಂಗ ಮಹೋತ್ಸವ ಅಂತಾರಾಷ್ಟ್ರೀಯ ನಾಟಕೋತ್ಸವದ ಕೊನೆಯ ದಿನವಾದ ಫೆಬ್ರವರಿ...
ರಂಗ ಪ್ರಯೋಗ ವಿಮರ್ಶೆ
ಅತಿಯಾದರೆ ಅಮೃತವೂ ವಿಷವೆನ್ನಿಸುವುದಂತೆ. ಅದೇ ರೀತಿ ನಾಟಕದಲ್ಲಿ ಕೇವಲ ಹಾಸ್ಯವೇ ಹೆಚ್ಚಾದಷ್ಟೂ ಅಪಹಾಸ್ಯವೆನ್ನಿಸುತ್ತದೆ. ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ರೆಪರ್ಟರಿ ಕಂಪನಿಯ ಈ ಪ್ರೊಡಕ್ಷನ್ ನೋಡಿದವರಿಗೆ ಹಾಗನ್ನಿಸದೇ ಇರದು.
ಬೆಂಗಳೂರಿನ ಕಲಾಗ್ರಾಮದಲ್ಲಿ ...