- Advertisement -spot_img

TAG

New Delhi

ಬಾಂಗ್ಲಾ ಬಿಕ್ಕಟ್ಟು: ಮೋದಿ ಸರ್ಕಾರಕ್ಕೆ ರಾಹುಲ್‌ ಗಾಂಧಿ ಕೇಳಿದ ಮೂರು ಪ್ರಶ್ನೆಗಳು

ಹೊಸದಿಲ್ಲಿ: ಬಾಂಗ್ಲಾ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತ ಅನುಸರಿಸಬೇಕಾದ ನೀತಿಯ ಕುರಿತಂತೆ ಇಂದು ನಡೆದ ಸರ್ವ ಪಕ್ಷ ಸಭೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ನರೇಂದ್ರ ಮೋದಿ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡಿದ್ದು, ರಾಜಕೀಯ ಪಕ್ಷಗಳ...

6 ರಾಜ್ಯಗಳ 8 ಲೋಕಸಭಾ ಕ್ಷೇತ್ರಗಳಲ್ಲಿ ಇವಿಎಂ ಪರಿಶೀಲನೆಗೆ ಕೋರಿ ಚುನಾವಣಾ ಆಯೋಗಕ್ಕೆ ದೂರು

ಹೊಸದಿಲ್ಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಕಳೆದ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಇವಿಎಂ ಪರಿಶೀಲನೆಗಾಗಿ 8 ಅರ್ಜಿಗಳು ಚುನಾವಣಾ ಆಯೋಗಕ್ಕೆ ಸಲ್ಲಿಕೆಯಾಗಿವೆ. 6 ರಾಜ್ಯಗಳಿಂದ ಒಟ್ಟು 8 ದೂರುಗಳು ಸಲ್ಲಿಕೆಯಾಗಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ ಚುನಾವಣಾ...

ಎಂಟರ ಘಟ್ಟ ತಲುಪಿದ ವಿಶ್ವಕಪ್ ಹಣಾಹಣಿ: ಗೆಲ್ಲುವ ಫೇವರಿಟ್ ತಂಡ ಯಾವುದು ಗೊತ್ತೆ?

ಹೊಸದಿಲ್ಲಿ: ವೆಸ್ಟ್ ಇಂಡೀಸ್ ಮತ್ತು ಅಮೆರಿಕ ದೇಶಗಳ ಜಂಟಿ ಆಯೋಜನೆಯಲ್ಲಿ ನಡೆಯುತ್ತಿರುವ ಟಿ-ಟ್ವೆಂಟಿ ಕ್ರಿಕೆಟ್ (T-20) ಪಂದ್ಯಾವಳಿ ಎಂಟರಘಟ್ಟಕ್ಕೆ ತಲುಪಿದ್ದು ಗೆಲ್ಲುವ ಫೇವರಿಟ್ ತಂಡ ಯಾವುದು ಎಂಬ ಚರ್ಚೆ ಆರಂಭಗೊಂಡಿದೆ. ಗ್ರೂಪ್ ಹಂತದ ಪಂದ್ಯಗಳು...

ಐಟಿ ಇಲಾಖೆ ಕೇಂದ್ರ ಕಚೇರಿಗೆ ಬಿತ್ತು ಬೆಂಕಿ: ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ

ಹೊಸದಿಲ್ಲಿ: ಆದಾಯ ತೆರಿಗೆ ಇಲಾಖೆಯ ಕೇಂದ್ರ ಕಚೇರಿ ಇರುವ ಕಟ್ಟಡಕ್ಕೆ ಬೆಂಕಿ ತಗುಲಿಕೊಂಡಿದ್ದು, ಅಗ್ನಿಶಾಮಕ ದಳ ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ನಿರತವಾಗಿದೆ. ಐಟಿ ಇಲಾಖೆಯ ಕಚೇರಿ ಇರುವ ಸೆಂಟ್ರಲ್‌ ರೆವಿನ್ಯೂ ಕಟ್ಟಡದಲ್ಲಿ ಮಧ್ಯಾಹ್ನ ದಿಢೀರನೆ...

ಸರ್ವಾಧಿಕಾರಿಯ ನಿಜವಾದ ಮುಖ ದೇಶದ ಮುಂದೆ ಬಂದಿದೆ: ರಾಹುಲ್ ಗಾಂಧಿ

ಹೊಸದಿಲ್ಲಿ: ಸರ್ವಾಧಿಕಾರಿಯ ನಿಜವಾದ ಮುಖ ಮತ್ತೊಮ್ಮೆ ದೇಶದ ಮುಂದೆ ಬಂದಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಾರ್ಮಿಕವಾಗಿ ನುಡಿದಿದ್ದಾರೆ. ಜನರ ನಾಯಕನನ್ನು ಆಯ್ಕೆ ಮಾಡುವ ಹಕ್ಕನ್ನು ಕಸಿದುಕೊಳ್ಳುವುದು ಮಾತ್ರವಲ್ಲದೆ, ಬಾಬಾ ಸಾಹೇಬ್ ಅಂಬೇಡ್ಕರ್...

ಕಾಸರಗೋಡಿನಲ್ಲಿ ಬಿಜೆಪಿಗೆ ಹೆಚ್ಚು ಓಟು ನೀಡುವ ಇವಿಎಂಗಳು ಪತ್ತೆ, ಪರಿಶೀಲನೆಗೆ ಸುಪ್ರೀಂ ಕೋರ್ಟ್ ಸೂಚನೆ

ಹೊಸದಿಲ್ಲಿ: ಲೋಕಸಭಾ ಚುನಾವಣೆಗೆ ಮುನ್ನ ಕಾಸರಗೋಡಿನಲ್ಲಿ ಚುನಾವಣಾ ಆಯೋಗ ನಡೆಸಿದ ಅಣಕು ಮತದಾನದ ಸಂದರ್ಭದಲ್ಲಿ ಯಾರಿಗೇ ಮತ ನೀಡಿದರೂ ಬಿಜೆಪಿಗೆ ಹೆಚ್ಚು ಸಂಖ್ಯೆ ಒದಗಿಸುವ ಇವಿಎಂ ಗಳು Electronic Voting Machines (EVM)...

ನೀವು ಮುಗ್ಧರೇನಲ್ಲ, ನಿಮ್ಮನ್ನು ಈಗಲೇ ಕ್ಷಮಿಸುತ್ತಿಲ್ಲ: ಬಾಬಾ ರಾಮದೇವ್‌ಗೆ ಚಾಟಿ ಬೀಸಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ: ನಮ್ಮಿಂದ ತಪ್ಪಾಗಿದೆ, ಇನ್ನು ಮುಂದೆ ಹೀಗೆ ಮಾಡುವುದಿಲ್ಲ. ಈ ಬಾರಿ ನಮ್ಮನ್ನು ಕ್ಷಮಿಸಿ ಬಿಡಿ ಎಂದು ಪತಂಜಲಿ ಸಂಸ್ಥಾಪಕರುಗಳಾದ ಬಾಬಾ ರಾಮದೇವ್ ಮತ್ತು ಬಾಲಕೃಷ್ಣ ಇಂದು ಸುಪ್ರೀಂ ಕೋರ್ಟ್ ಮುಂದೆ ಖುದ್ದಾಗಿ...

ನಗೆಪಾಟಲಿಗೆ ಈಡಾದ `ಮೋದಿ ಯುದ್ಧ ನಿಲ್ಲಿಸಿದರು ಅಪ್ಪʼ ವಿಡಿಯೋ

ಹೊಸದಿಲ್ಲಿ: ರಷ್ಯಾ-ಉಕ್ರೇನ್‌ ನಡುವೆ ಯುದ್ಧ ನಡೆಯುವ ಸಂದರ್ಭದಲ್ಲಿ ನರೇಂದ್ರ ಮೋದಿ ಮಧ್ಯೆ ಪ್ರವೇಶಿಸಿ ಯುದ್ಧ ನಿಲ್ಲಿಸಿದರು ಎಂಬ ಸುಳ್ಳೊಂದು ಹರಡಲು ಆರಂಭವಾಯಿತು. ತಮಾಶೆಯೆಂದರೆ ಇದೇ ಸುಳ್ಳನ್ನು ಪ್ರಧಾನಿ ನರೇಂದ್ರ ಮೋದಿಯ ಅಧಿಕೃತ ಯೂಟ್ಯೂಬ್‌...

ಬಿಜೆಪಿ ಸೇರಿಕೊಂಡ ಟೀಕಾಕಾರರು: ಭಕ್ತರ ಕಾಲೆಳೆದ ಮಹಮದ್ ಜುಬೇರ್

ಹೊಸದಿಲ್ಲಿ: ಆಲ್ಟ್ ನ್ಯೂಸ್ ಸಹಸಂಸ್ಥಾಪಕ ಮಹಮದ್ ಜುಬೇರ್ ಭಕ್ತರ ಕಾಲೆಳೆಯುವುದರಲ್ಲಿ ನಿಸ್ಸೀಮರು. ಬಿಜೆಪಿಯ ಕಟುಟೀಕಾಕಾರರಾಗಿ ಭಕ್ತರ (ಮೋದಿ ಭಕ್ತರು) ಕೆಂಗಣ್ಣಿಗೆ ಗುರಿಯಾಗಿದ್ದ ಹಲವು ನಾಯಕರುಗಳು ಈಗ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಹಿಂದೆ ಅವರನ್ನು ನಿಂದಿಸಿದ್ದ...

ಕಾಂಗ್ರೆಸ್ ತೊರೆದ ಬೆನ್ನಲ್ಲೇ ಬಿಜೆಪಿ ಸೇರಿದ ಗೌರವ್ ವಲ್ಲಭ್

ಹೊಸದಿಲ್ಲಿ: ಕಾಂಗ್ರೆಸ್ ಪಕ್ಷ ಸರಿಯಾದ ದಾರಿಯಲ್ಲಿ ಸಾಗುತ್ತಿಲ್ಲ ಎಂಬ ಕಾರಣ ನೀಡಿ ರಾಜೀನಾಮೆ ಸಲ್ಲಿಸಿದ ಗೌರವ್ ವಲ್ಲಬ್ ಕೆಲವೇ ಗಂಟೆಗಳಲ್ಲಿ ಭಾರತೀಯ ಜನತಾ ಪಕ್ಷ ಸೇರ್ಪಡೆಗೊಂಡಿದ್ದಾರೆ. ನಾನು ಸನಾತನ ವಿರೋಧಿ ಘೋಷಣೆಗಳನ್ನು ಕೂಗಲಾರೆ, ದೇಶದ...

Latest news

- Advertisement -spot_img