ಕನ್ನಡದ ಸೃಜನಶೀಲ ಬರಹಗಾರ್ತಿ ಡಾ. ನಾಗರೇಖಾ ಗಾಂವಕರ ಅವರ ಇಪ್ಪತ್ತು ʼವರ್ಷಗಳ ನಂತರʼ ಮತ್ತು ʼಪಾದಕ್ಕೊಂದು ಕಣ್ಣುʼ ಕೃತಿಗಳು ಇಂದು ಬೆಂಗಳೂರಿನಲ್ಲಿ ಬಿಡುಗಡೆಗೊಳ್ಳಲಿವೆ. ಪಾದಕ್ಕೊಂದು ಕಣ್ಣು ಕವನ ಸಂಕಲದಿಂದ ಆಯ್ದ ಎರಡು ಕವಿತೆಗಳು...
ಪಾದಕ್ಕೆ ಕಣ್ಣು ಮೂಡಿಸುವ ಹಂಬಲದ ಕವಿತೆಗಳು
ಕನ್ನಡದ ಸೃಜನಶೀಲ ಬರಹಗಾರ್ತಿ ಡಾ. ನಾಗರೇಖಾ ಗಾಂವಕರ ಅವರ ಇಪ್ಪತ್ತು ʼವರ್ಷಗಳ ನಂತರʼ ಮತ್ತು ʼಪಾದಕ್ಕೊಂದು ಕಣ್ಣುʼ ಕೃತಿಗಳ ಬಿಡುಗಡೆ ಸಮಾರಂಭವು 03-08-2025 ರಂದು ಬೆಂಗಳೂರಿನ ಸಾಹಿತ್ಯಲೋಕ...